U19 World Cup

U19 ವಿಶ್ವಕಪ್‌ ಭಾರತ ತಂಡ ಪ್ರಕಟ: ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ನಾಯಕನಾಗಿ ವೈಭವ್ ಸೂರ್ಯವಂಶಿ ನೇಮಕ
ಕ್ರಿಕೆಟ್

U19 ವಿಶ್ವಕಪ್‌ ಭಾರತ ತಂಡ ಪ್ರಕಟ: ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ನಾಯಕನಾಗಿ ವೈಭವ್ ಸೂರ್ಯವಂಶಿ ನೇಮಕ

ಐದು ಬಾರಿಯ ಚಾಂಪಿಯನ್‌ಗಳಾಗಿ (2000, 2008, 2012, 2018 ಮತ್ತು 2022) ಮತ್ತು ಕಳೆದ ವರ್ಷದ ಫೈನಲಿಸ್ಟ್‌ ಆಗಿದ್ದ ಭಾರತ ಇದೀಗ ಟೂರ್ನಿಯಲ್ಲಿ ಗೆಲ್ಲುವ ನೆಚ್ಚಿನ ತಂಡವಾಗಿದೆ.

U19 World Cup: ಒಂದು ಪಂದ್ಯ, ಹಲವು ವಿಶ್ವದಾಖಲೆ ಬರೆದ ಭಾರತೀಯ ಮಹಿಳಾ ಪಡೆ!
ಕ್ರಿಕೆಟ್

U19 World Cup: ಒಂದು ಪಂದ್ಯ, ಹಲವು ವಿಶ್ವದಾಖಲೆ ಬರೆದ ಭಾರತೀಯ ಮಹಿಳಾ ಪಡೆ!

ಅಂಡರ್-19 ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ವೈಷ್ಣವಿ ಪಾತ್ರರಾಗಿದ್ದಾರೆ.

ಟೀಂ ಇಂಡಿಯಾ ಮಣಿಸಿ ಅಂಡರ್ 19 ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ
ಕ್ರಿಕೆಟ್

ಟೀಂ ಇಂಡಿಯಾ ಮಣಿಸಿ ಅಂಡರ್ 19 ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ

ಐಸಿಸಿ ಅಂಡರ್ 19 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ 79 ರನ್ ಗಳಿಂದ ಸೋಲು ಅನುಭವಿಸಿದೆ. 

U19 Worldcup: ಭಾರತಕ್ಕೆ ಸತತ 3ನೇ ಗೆಲುವು; ನ್ಯೂಜಿಲೆಂಡ್ ತಂಡವನ್ನು 214 ರನ್‌ಗಳಿಂದ ಸೋಲಿಸಿದ ಯುವ ಪಡೆ!
ಕ್ರಿಕೆಟ್

U19 Worldcup: ಭಾರತಕ್ಕೆ ಸತತ 3ನೇ ಗೆಲುವು; ನ್ಯೂಜಿಲೆಂಡ್ ತಂಡವನ್ನು 214 ರನ್‌ಗಳಿಂದ ಸೋಲಿಸಿದ ಯುವ ಪಡೆ!

ಭಾರತ ತನ್ನ ಸೂಪರ್ ಸಿಕ್ಸ್ ಗ್ರೂಪ್-1 ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 214 ರನ್‌ಗಳಿಂದ ಸೋಲಿಸಿದೆ.

ಅಂಡರ್-19 ವಿಶ್ವಕಪ್‌: ಬಾಂಗ್ಲಾವನ್ನು 84 ರನ್‌ಗಳಿಂದ ಸೋಲಿಸಿ ಶುಭಾರಂಭ ಮಾಡಿದ ಭಾರತ
ಕ್ರಿಕೆಟ್

ಅಂಡರ್-19 ವಿಶ್ವಕಪ್‌: ಬಾಂಗ್ಲಾವನ್ನು 84 ರನ್‌ಗಳಿಂದ ಸೋಲಿಸಿ ಶುಭಾರಂಭ ಮಾಡಿದ ಭಾರತ

ಎಡಗೈ ಆರಂಭಿಕ ಆದರ್ಶ್ ಸಿಂಗ್ ಮತ್ತು ನಾಯಕ ಉದಯ್ ಸಹರಾನ್ ಅರ್ಧಶತಕ ಹಾಗೂ ಸೌಮಿ ಪಾಂಡೆ ಮತ್ತು ಮುಶೀರ್ ಖಾನ್ ಅವರ ಮಾರಕ ಬೌಲಿಂಗ್‌ ನೆರವಿನಿಂದ ಭಾರತವು ಅಂಡರ್-19 ವಿಶ್ವಕಪ್ ನಲ್ಲಿ ಗೆಲುವಿನ ಶುಭಾರಂಭ ಮಾಡಿದೆ. 

ಐಸಿಸಿ ಅಂಡರ್ 19 ವಿಶ್ವಕಪ್ ನಿಂದ ಪಾಕ್ ನ ನಾಸೀಮ್ ಔಟ್
ಕ್ರಿಕೆಟ್

ಐಸಿಸಿ ಅಂಡರ್ 19 ವಿಶ್ವಕಪ್ ನಿಂದ ಪಾಕ್ ನ ನಾಸೀಮ್ ಔಟ್

ಈ ಮೊದಲೇ ಪಾಕಿಸ್ತಾನ ತಂಡದ ಪರ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯ ಆಡಿದ ಕಾರಣದಿಂದ ಐಸಿಸಿ 19 ವರ್ಷದೊಳಗಿನ ಕ್ರಿಕೆಟ್ ವಿಶ್ವಕಪ್ ತಂಡದಲ್ಲಿ ಯುವ ವೇಗಿ ನಾಸೀಮ್ ಶಾ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.