U Mumba

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್ ಪ್ಲೇ ಆಫ್ ಗೆ
ಮಹತ್ವದ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಬೆಂಗಳೂರು ಬುಲ್ಸ್ ತಂಡದ ಪವನ್ ಶರಾವತ್ ಏಳನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿಯ 118ನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ತಂಡವನ್ನು ಮಣಿಸಿತು.

ಪ್ರೊ ಕಬಡ್ಡಿ ಲೀಗ್: ಯು ಮುಂಬಾ, ಬುಲ್ಸ್ ಗೆ ಭರ್ಜರಿ ಜಯ
ಇಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲಿಗ್ ಮೊದಲ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಯು ಮುಂಬಾ ಹಾಗೂ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡಗಳು ಶುಭಾರಂಭ ಮಾಡಿವೆ.

ಮುಂಬೈ ವಿರುದ್ಧ ಬೆಂಗಳೂರು ಬುಲ್ಸ್ ತಂಡಕ್ಕೆ ಸೋಲು
ಉತ್ತಮ ಲಯ ಕಂಡುಕೊಂಡಿದ್ದರು ಬೆಂಗಳೂರು ಬುಲ್ಸ್ ತಂಡ ಯು ಮುಂಬಾ ವಿರುದ್ಧ 23-24 ಅಂಕಗಳಿಂದ ಸೋಲು ಕಂಡಿದೆ...

ಪಾಟ್ನಾ ಪೈರೇಟ್ಸ್ ಪ್ರೊಕಬ್ಬಡ್ಡಿ ಚಾಂಪಿಯನ್
ಸತತ ಎರಡನೇ ಬಾರಿಗೆ ಪ್ರೊ ಕಬ್ಬಡ್ಡಿ ಚಾಂಪಿಯನ್ ಪಟ್ಟ ಪಡೆಯಬೇಕು ಎಂಬ ಯು ಮುಂಬಾ ತಂಡಕ್ಕೆ ಭಾರಿ ನಿರಾಸೆಯಾಗಿದ್ದು, ಪಾಟ್ನಾ ಪೈರೇಟ್ಸ್ ತಂಡ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಪ್ರೊ ಕಬ್ಬಡ್ಡಿ ಚಾಂಪಿಯನ್ ಆಗಿ ಹೊರಹೊಮ್ಮಿದೆ...

ರೋಚಕ ಕಾದಾಟದಲ್ಲಿ ಮುಂಬಾಗೆ ಶರಣಾದ ಬೆಂಗಳೂರು ಬುಲ್ಸ್
ಯು ಮುಂಬಾ ವಿರುದ್ಧದ ಪಂದ್ಯದಲ್ಲಿ ಮೊದಲಾರ್ಧದಲ್ಲಿ ಭರ್ಜರಿ ಪ್ರದರ್ಶನ ನೀಡಿ ಗೆಲುವಿನ ಹುಮ್ಮಸ್ಸಿನಲ್ಲಿದ್ದ ಬೆಂಗಳೂರು ಬುಲ್ಸ್ ತಂಡ ಕೊನೆಯ ಹಂತದಲ್ಲಿ ಕೇವಲ 1 ಅಂಕದ...

ಮುಂಬಾ ಮುಡಿಗೆ ಚಾಂಪಿಯನ್ ಕಿರೀಟ
ಪಂದ್ಯದ ಆರಂಭದಿಂದ ಅಂತಿಮ ಹಂತದವರೆಗೂ ತಮ್ಮ ಸಂಘಟಿತ ಪ್ರದರ್ಶನದ ಮೂಲಕ ಬುಲ್ಸ್ ಬಳಗವನ್ನು ಪಳಗಿಸುವಲ್ಲಿ ಯಶಸ್ವಿಯಾದ ಯು ಮುಂಬಾ ತಂಡ ಎರಡನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದೆ...

ಫೇವರಿಟ್ ಯು ಮುಂಬಾಗೆ ಪ್ರಬಲ ಬುಲ್ಸ್ ಸವಾಲು
ಕಳೆದ ಬಾರಿ ಪ್ರಶಸ್ತಿಯಿಂದ ವಂಚಿತವಾಗಿ, ಈ ಋತುವಿನ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿರುವ ಯು ಮುಂಬಾ, ಭಾನುವಾರ...

ಭಾನುವಾರ ಪ್ರೊ ಕಬಡ್ಡಿ ಫೈನಲ್: ಬೆಂಗಳೂರಿಗೆ ಒಲಿಯಲಿದೆಯೇ ಪ್ರಶಸ್ತಿ?
ದೇಶಾದ್ಯಂತ ಕ್ರೀಡಾಭಿಮಾನಿಗಳಲ್ಲಿ ಭಾರೀ ಕಾತರ ಹು ಟ್ಟಿಸಿರುವ ಪ್ರೊ ಕಬಡ್ಡಿ ಲೀಗ್-2ನ ಅಂತಿಮ ಪಂದ್ಯ...

ಪ್ರೊ ಕಬಡ್ಡಿ: ಮುಂದುವರಿದ ಯು ಮುಂಬಾ ಗೆಲುವಿನ ಓಟ
ಪಂದ್ಯದ ಆರಂದ್ಧಕ ಹಂತದಲ್ಲಿ ಪ್ರಬಲ ಎದುರಾಳಿ ಯು ಮುಂಬಾ ತಂಡಕ್ಕೆ ಪ್ರಬಲ ಪೈಪೋಟಿ ನೀಡಿದರೂ ದ್ವಿತಿಯಾರ್ಧದಲ್ಲಿ ಹಿನ್ನಡೆ ಅನುಭವಿಸಿದ ಪರಿಣಾಮ...

