ರಾಜ್ಯವಿದ್ಯಾರ್ಥಿನಿಯರ ನಾಪತ್ತೆ ಕೇಸ್ಗೆ ಬಿಗ್ ಟ್ವಿಸ್ಟ್: 'ನಂಗೆ ಅವನೇ ಬೇಕು' ಎಂದ ಗರ್ಭಿಣಿ ಯುವತಿ! ಕೋರ್ಟ್ನಲ್ಲಿ ಹೇಳಿದ್ದೇನು?
18 ವರ್ಷ ತುಂಬಿದ್ದ ಹಿನ್ನೆಲೆ ಯಾರ ಜೊತೆ ವಾಸ ಮಾಡುತ್ತೀಯ ಎಂದು ನ್ಯಾಯಾಲಯ ಕೇಳಿದೆ. ಇದಕ್ಕೆ ಉತ್ತರಿಸಿರುವ ತನಿಷ್ಕಾ ಮದುವೆಯಾದ ಯುವಕನ ಜೊತೆ ಇರುತ್ತೇನೆ ಎಂದು ಹೇಳಿದ್ದಾಳೆ.