Twitter

ಸಚಿನ್ ಯಾರೆಂದು ಗೊತ್ತಿಲ್ಲ ಎಂದ ಶರಪೋವಾಗೆ ಅಭಿಮಾನಿಗಳ ಟಾಂಗ್..!
ಕ್ರೀಡೆ

ಸಚಿನ್ ಯಾರೆಂದು ಗೊತ್ತಿಲ್ಲ ಎಂದ ಶರಪೋವಾಗೆ ಅಭಿಮಾನಿಗಳ ಟಾಂಗ್..!

‘ಸಚಿನ್ ತೆಂಡೂಲ್ಕರ್ ಯಾರೆಂದು ಗೊತ್ತಿಲ್ಲ’ ಎಂದು ಹೇಳವು ಮೂಲಕ ಭಾರತದ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಟೆನಿಸ್ ತಾರೆ ಮರಿಯಾ ಶರಪೋವಾ ಇದೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಆಹಾರವಾಗಿದ್ದಾರೆ...

ಭಾರತಕ್ಕೆ ಬರಲು ಇದು ಸರಿಯಾದ ಸಮಯವಲ್ಲ: ಮಲ್ಯ
ದೇಶ

ಭಾರತಕ್ಕೆ ಬರಲು ಇದು ಸರಿಯಾದ ಸಮಯವಲ್ಲ: ಮಲ್ಯ

ದೇಶದಲ್ಲಿ ನನ್ನನ್ನು ಈಗಾಗಲೇ ಅಪರಾಧಿ ಎಂದು ಬಿಂಬಿಸಲಾಗುತ್ತಿದ್ದು, ಪ್ರಸ್ತುತ ಭಾರತಕ್ಕೆ ಬರಲು ಇದು ಸರಿಯಾದ ಸಮಯವಲ್ಲ ಎಂದು ಮದ್ಯದ ದೊರೆ ವಿಜಯ್ ಮಲ್ಯ ಅವರು ಭಾನುವಾರ ಹೇಳಿಕೊಂಡಿದ್ದಾರೆ...

ಮಾಧ್ಯಮಗಳೊಂದಿಗೆ ಮಾತನಾಡಲು ಇಷ್ಟವಿಲ್ಲ: ಮಲ್ಯ
ದೇಶ

ಮಾಧ್ಯಮಗಳೊಂದಿಗೆ ಮಾತನಾಡಲು ಇಷ್ಟವಿಲ್ಲ: ಮಲ್ಯ

ಲಂಡನ್ ನಲ್ಲಿ ಮಾಧ್ಯಮಗಳು ನನ್ನೊಂದಿಗೆ ಮಾತನಾಡುವ ಸಲುವಾಗಿ ಹುಡುಕಾಡುತ್ತಿವೆ. ಆದರೆ, ಬೇಸರ ಸಂಗತಿ ಎಂದರೆ ಅವರು ನಾನಿರುವ ಸ್ಥಳವನ್ನು...

ವಿಜಯ್ ಮಲ್ಯ ಸಾಲದ ಸಮಸ್ಯೆಗೆ ರಾಮ್ ಗೋಪಾಲ್ ವರ್ಮ 'ಬಿಕಿನಿ' ಪರಿಹಾರ!
ಸಿನಿಮಾ ಸುದ್ದಿ

ವಿಜಯ್ ಮಲ್ಯ ಸಾಲದ ಸಮಸ್ಯೆಗೆ ರಾಮ್ ಗೋಪಾಲ್ ವರ್ಮ 'ಬಿಕಿನಿ' ಪರಿಹಾರ!

ವಿಜಯ್ ಮಲ್ಯಾ ಅವರಿಗೆ ಕೆಲವು ಸಲಹೆ ಅಥವಾ ಪರಿಹಾರ ನೀಡಿರುವ ರಾಮ್ ಗೋಪಾಲ್ ವರ್ಮಾ ಅವರ ಟ್ವೀಟ್ ಗಳು ಸುದ್ದಿಯಲ್ಲಿವೆ.

ನಾನು ಭಾರತಬಿಟ್ಟು ಓಡಿ ಹೋಗಿಲ್ಲ: ಮಲ್ಯ
ದೇಶ

ನಾನು ಭಾರತಬಿಟ್ಟು ಓಡಿ ಹೋಗಿಲ್ಲ: ಮಲ್ಯ

ಸಾಲದ ಸುಳಿಯಲ್ಲಿ ಸಿಲುಕಿ ಸಂಕಷ್ಟ ಎದುರಿಸುತ್ತಿರುವ ಮದ್ಯದ ದೊರೆ ವಿಜಯ್ ಮಲ್ಯ ವಿದೇಶಕ್ಕೆ ಪರಾರಿಯಾಗಿದ್ದಾರೆಂಬ ವರದಿಗಳಿಗೆ ಸಂಬಂಧಿಸಿ ಶುಕ್ರವಾರ ಸ್ಪಷ್ಟನೆ ನೀಡಿದ್ದಾರೆ...

ಸಾಮಾಜಿಕ ತಾಣದಲ್ಲಿ ಪಾಲಿಸಬೇಕಾದ ನೀತಿ ಸಂಹಿತೆಗಳು
ಲೇಖನ ಮಾಲೆ

ಸಾಮಾಜಿಕ ತಾಣದಲ್ಲಿ ಪಾಲಿಸಬೇಕಾದ ನೀತಿ ಸಂಹಿತೆಗಳು

ಯಾವುದೇ ಸಾಮಾಜಿಕ ತಾಣಗಳನ್ನು ಬಳಸುವಾಗ ಅವು ನಮ್ಮ ವೈಯಕ್ತಿಕ ಡೈರಿ ಅಲ್ಲ ಎಂಬುದು ನೆನಪಿನಲ್ಲಿಟ್ಟುಕೊಳ್ಳಬೇಕು. ಅಷ್ಟೇ ಅಲ್ಲ, ಪ್ರತಿಯೊಂದು ತಾಣವನ್ನು...

ಕನ್ಹಯ್ಯ ಕುಮಾರ್ ಭಾಷಣಕ್ಕೆ ಕೇಜ್ರಿ ಮೆಚ್ಚುಗೆ
ದೇಶ

ಕನ್ಹಯ್ಯ ಕುಮಾರ್ ಭಾಷಣಕ್ಕೆ ಕೇಜ್ರಿ ಮೆಚ್ಚುಗೆ

ಜೆಎನ್ ಯು ವಿವಾದಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿ ಜೈಲಿನಿಂದ ಬಿಡುಗಡೆಗೊಂಡ ಬಳಿಕ ಮೊದಲ ಬಾರಿಗೆ ವಿವಿ ಆವರಣದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿ ಮಾತನಾಡಿದ್ದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರ ಭಾಷಣಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ...

ಫೇಸ್‌ಬುಕ್‌ ಸಿಇಒ ಜುಕರ್‌ಬರ್ಗ್'ಗೆ ಇಸಿಸ್‌ನಿಂದ ಬೆದರಿಕೆ ಕರೆ
ದೇಶ

ಫೇಸ್‌ಬುಕ್‌ ಸಿಇಒ ಜುಕರ್‌ಬರ್ಗ್'ಗೆ ಇಸಿಸ್‌ನಿಂದ ಬೆದರಿಕೆ ಕರೆ

ಭಯೋತ್ಪಾದನಗೆ ಸಂಬಂಧಿಸಿದ ಖಾತೆಗಳನ್ನು ನಿಷ್ಕ್ರಿಯಗೊಳಿಸುತ್ತಿರುವ ಸಾಮಾಜಿಕ ಜಾಲತಾಣಗಳ ವಿರುದ್ಧ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಇರಾನ್ ಉಗ್ರ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದ್ದು, ಫೇಸ್‌ಬುಕ್‌ ಹಾಗೂ ಟ್ವಿಟರ್ ಗಳ ಸಿಇಒಗಳಿಗೆ ಜೀವ ಬೆದರಿಕೆಯನ್ನು ಒಡ್ಡಿರುವುದಾಗಿ ತಿಳಿದುಬಂದಿದೆ...

ಜಮ್ಮು-ಕಾಶ್ಮೀರ ಚೀನಾ, ಪಾಕಿಸ್ತಾನದ ಭಾಗವಂತೆ: ಇದು ಟ್ವಿಟರ್ ಯಡವಟ್ಟು
ದೇಶ

ಜಮ್ಮು-ಕಾಶ್ಮೀರ ಚೀನಾ, ಪಾಕಿಸ್ತಾನದ ಭಾಗವಂತೆ: ಇದು ಟ್ವಿಟರ್ ಯಡವಟ್ಟು

ಖ್ಯಾತ ಸಾಮಾಜಿಕ ಜಾಲತಾಣ ಟ್ವಿಟ್ಟರ್ ಜಮ್ಮು ಮತ್ತು ಕಾಶ್ಮೀರ ಭಾಗವನ್ನು ಪಾಕಿಸ್ತಾನ ಮತ್ತು ಚೀನಾಕ್ಕೆ ಸೇರಿಸಿದೆ...