Twitter

ದ್ವೇಷದ ಕಿಡಿ ಹತ್ತಿಸುವ ಸಂಸದೆ ಶೋಭಾ ಕರಂದ್ಲಾಜೆಯವರನ್ನು ಬಂಧಿಸಿ: ಟ್ವಿಟ್ಟರ್ ನಲ್ಲಿ ಒತ್ತಾಯ
ರಾಜ್ಯ

ದ್ವೇಷದ ಕಿಡಿ ಹತ್ತಿಸುವ ಸಂಸದೆ ಶೋಭಾ ಕರಂದ್ಲಾಜೆಯವರನ್ನು ಬಂಧಿಸಿ: ಟ್ವಿಟ್ಟರ್ ನಲ್ಲಿ ಒತ್ತಾಯ

ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರನ್ನು ಬಂಧಿಸಿ ಎಂಬ ಅಭಿಯಾನ ಟ್ವಿಟ್ಟರ್ ನಲ್ಲಿ ಆರಂಭವಾಗಿದೆ. ಇಡೀ ದೇಶ ಕೊರೋನಾ ಸೋಂಕಿನ ವಿರುದ್ಧ ಸೆಣಸಾಡುತ್ತಿರುವಾಗ ಸಂಸದೆ ಶೋಭಾ ಕರಂದ್ಲಾಜೆ ಜನರಲ್ಲಿ ದ್ವೇಷದ ಭಾವನೆಯನ್ನು ಹರಡುತ್ತಿದ್ದಾರೆ ಎಂದು ಟ್ವಿಟ್ಟರ್ ನಲ್ಲಿ ಜನರು ದೂಷಿಸಿದ್ದಾರೆ.

ಕೋವಿಡ್-19 ಬಗ್ಗೆ ಹಾನಿಕಾರಕ, ದಾರಿ ತಪ್ಪಿಸುವ ಮಾಹಿತಿಗಳನ್ನು ಗುರುತಿಸುತ್ತಿರುವ ಟ್ವಿಟ್ಟರ್
ದೇಶ

ಕೋವಿಡ್-19 ಬಗ್ಗೆ ಹಾನಿಕಾರಕ, ದಾರಿ ತಪ್ಪಿಸುವ ಮಾಹಿತಿಗಳನ್ನು ಗುರುತಿಸುತ್ತಿರುವ ಟ್ವಿಟ್ಟರ್

ಕೋವಿಡ್-19ಗೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳು, ವದಂತಿಗಳನ್ನು ಹಬ್ಬಿಸುವುದನ್ನು ತಡೆಗಟ್ಟಲು ಅಪಾಯಕಾರಿ ಮತ್ತು ತಪ್ಪು ಮಾಹಿತಿಗಳನ್ನು ಗುರುತಿಸಿ ಟ್ವಿಟ್ಟರ್ ಪಟ್ಟಿ ಮಾಡಲಿದೆ.

ಮಾತ್ರೆ ಜಗಳದಿಂದ ಭಾರತ-ಅಮೆರಿಕ ಸ್ನೇಹಕ್ಕೆ ಹಿನ್ನಡೆ?; ಪಿಎಂ ಸೇರಿದಂತೆ ಭಾರತದ ಅಧಿಕೃತ ಟ್ವಿಟರ್ ಖಾತೆಗಳ ಅನ್ ಫಾಲೋ ಮಾಡಿದ ವೈಟ್ ಹೌಸ್
ವಿದೇಶ

ಮಾತ್ರೆ ಜಗಳದಿಂದ ಭಾರತ-ಅಮೆರಿಕ ಸ್ನೇಹಕ್ಕೆ ಹಿನ್ನಡೆ?; ಪಿಎಂ ಸೇರಿದಂತೆ ಭಾರತದ ಅಧಿಕೃತ ಟ್ವಿಟರ್ ಖಾತೆಗಳ ಅನ್ ಫಾಲೋ ಮಾಡಿದ ವೈಟ್ ಹೌಸ್

ಮಾರಕ ಕೊರೋನಾ ವೈರಸ್ ಗೆ ಇಡೀ ಜಗತ್ತು ತತ್ತರಿಸಿ ಹೋಗಿದ್ದು, ಇದರ ನಡುವೆ ಭಾರತದಲ್ಲಿ ತಯಾರಾಗುವ ಹೈಡ್ರೋಕ್ಸಿಕ್ಲೋರೋಕಿನ್ ಮಾತ್ರೆಗಾಗಿ ಅಮೆರಿಕ ಭಾರತದೊಂದಿಗೆ ಮುನಿಸಿಕೊಂಡಿದೆಯೇ?

ಬಟ್ಟೆಯಿಂದ ವ್ಯಕ್ತಿಯನ್ನ ಅಳೆಯೋ ಸಮಾಜ ನಮ್ಮದು: ಕನ್ನಡದ ನಟಿ ಅನಿತಾ ಭಟ್ ಆಕ್ರೋಶ
ಸಿನಿಮಾ

ಬಟ್ಟೆಯಿಂದ ವ್ಯಕ್ತಿಯನ್ನ ಅಳೆಯೋ ಸಮಾಜ ನಮ್ಮದು: ಕನ್ನಡದ ನಟಿ ಅನಿತಾ ಭಟ್ ಆಕ್ರೋಶ

ಕನ್ನಡದ ಸೈಕೋ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ನಟಿ ಅನಿತಾ ಭಟ್ ಇದೀಗ ಟ್ವೀಟರಿಗರು ವಿರುದ್ಧ ಗರಂ ಆಗಿದ್ದಾರೆ.

ಜೀವರಕ್ಷಕ ಔಷಧಿಗಳನ್ನು ಬೆಂಗಳೂರು, ಚೆನ್ನೈಗೆ ಸಾಗಿಸಿದ ಪೊಲೀಸರು: ಸಹಾಯಕ್ಕೆ ಬಂದಿದ್ದು ಟ್ವಿಟ್ಟರ್!
ದೇಶ

ಜೀವರಕ್ಷಕ ಔಷಧಿಗಳನ್ನು ಬೆಂಗಳೂರು, ಚೆನ್ನೈಗೆ ಸಾಗಿಸಿದ ಪೊಲೀಸರು: ಸಹಾಯಕ್ಕೆ ಬಂದಿದ್ದು ಟ್ವಿಟ್ಟರ್!

ಲಾಕ್ ಡೌನ್ ಸಮಯದಲ್ಲಿ ರಸ್ತೆಗಳಲ್ಲಿ ಪರೋಪಕಾರಿಗಳನ್ನು ಕಾಣುವ ಬದಲು ಸಾಮಾಜಿಕ ಮಾಧ್ಯಮಗಳ ಮೂಲಕ ಸಂಪರ್ಕ ಸಿಗುವುದು ಹೆಚ್ಚಾಗಿದೆ. ಇಂತಹ ಒಂದು ಘಟನೆಯೊಂದರಲ್ಲಿ ಚೆನ್ನೈಯ ವ್ಯಕ್ತಿಯೊಬ್ಬರಿಗೆ ಟ್ವಿಟ್ಟರ್ ಮೂಲಕ ಬೆಂಗಳೂರಿನಲ್ಲಿರುವ ಅವರ ಸ್ನೇಹಿತನ ಎರಡು ವರ್ಷದ ಮಗಳಿಗೆ ಜೀವರಕ್ಷಕ ಔಷಧಿ ನೀಡಲು ಸಹಾಯವಾಗಿದೆ.

ಸಾಮಾಜಿಕ ಜಾಲತಾಣದ ಅಕೌಂಟಿಗಿಂತ ದೇಶ, ಸಿದ್ಧಾಂತವೇ ಮುಖ್ಯ: ಅನಂತ್ ಕುಮಾರ್ ಹೆಗಡೆ
ರಾಜ್ಯ

ಸಾಮಾಜಿಕ ಜಾಲತಾಣದ ಅಕೌಂಟಿಗಿಂತ ದೇಶ, ಸಿದ್ಧಾಂತವೇ ಮುಖ್ಯ: ಅನಂತ್ ಕುಮಾರ್ ಹೆಗಡೆ

ಟ್ವಿಟ್ಟರ್ ನಡೆಸುತ್ತಿರುವ ಭಾರತ ವಿರೋಧ ಪ್ರಚಾರಗಳನ್ನು ತಾವು ಅತ್ಯಂತ ತೀವ್ರವಾಗಿ ಖಂಡಿಸುತ್ತಿದ್ದು, ದೇಶ ವಿರೋಧಿ ಸಾಮಾಜಿಕ ಜಾಲತಾಣದ ಅಕೌಂಟಿಗಿಂತ ತಮಗೆ ತಮ್ಮ ದೇಶ, ತಮ್ಮ ಸಿದ್ಧಾಂತವೇ ಬದುಕಿನ ಆದ್ಯತೆ ಎಂದು ಸಂಸದ ಅನಂತ್ ಕುಮಾರ್ ಹೆಗಡೆ ಸ್ಪಷ್ಟಪಡಿಸಿದ್ದಾರೆ.

ಕೋವಿಡ್-19 ವಿರುದ್ಧದ ಹೋರಾಟಕ್ಕೆ ಟ್ವಿಟರ್ ಸಿಇಒ ಒಂದು ಶತಕೋಟಿ ಡಾಲರ್ ದೇಣಿಗೆ!
ವಿದೇಶ

ಕೋವಿಡ್-19 ವಿರುದ್ಧದ ಹೋರಾಟಕ್ಕೆ ಟ್ವಿಟರ್ ಸಿಇಒ ಒಂದು ಶತಕೋಟಿ ಡಾಲರ್ ದೇಣಿಗೆ!

ಮಾರಕ ಕೊರೊನವೈರಸ್(ಕೋವಿಡ್ 19) ವಿರುದ್ಧದ ಜಾಗತಿಕ ಹೋರಾಟಕ್ಕೆ ಟ್ವಿಟರ್ ಸಂಸ್ಥಾಪಕ ಮತ್ತು ಸಿಇಒ ಜ್ಯಾಕ್ ಡಾರ್ಸೆ ಒಂದು ಶತಕೋಟಿ ಡಾಲರ್ ದೇಣಿಗೆ ನೀಡಿದ್ದಾರೆ.

ಕೊರೋನಾ ಹಾಟ್'ಸ್ಪಾಟ್ ನಿಜಾಮುದ್ದೀನ್ ಮಸೀದಿ ಈಗ ಜನರಿಂದ ಮುಕ್ತ, 2,361 ಮಂದಿ ಸ್ಥಳಾಂತರ: ಸಿಸೋಡಿಯಾ
ದೇಶ

ಕೊರೋನಾ ಹಾಟ್'ಸ್ಪಾಟ್ ನಿಜಾಮುದ್ದೀನ್ ಮಸೀದಿ ಈಗ ಜನರಿಂದ ಮುಕ್ತ, 2,361 ಮಂದಿ ಸ್ಥಳಾಂತರ: ಸಿಸೋಡಿಯಾ

ಕೊರೋನಾ ಹಾಟ್'ಸ್ಪಾಟ್ ಎಂದೇ ಕರೆಯಲಾಗುತ್ತಿರುವ ದೆಹಲಿ ನಿಜಾಮುದ್ದೀನ್ ಮಸೀದಿ ಇದೀಗ ಜನರಿಂದ ಮುಕ್ತಗೊಂಡಿದ್ದು, ಮಸೀದಿ ಒಳಗೆ ಹಾಗೂ ಹೊರಗಿದ್ದ ಸುಮಾರು 2,361 ಮಂದಿಯನ್ನು ಸ್ಥಳಾಂತರಗೊಳಿಸಲಾಗಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಬುಧವಾರ ಹೇಳಿದ್ದಾರೆ. 

ಯುಗಾದಿ ಹಬ್ಬದಂದು ಟ್ವಿಟ್ಟರ್ ಇನ್ ಸ್ಟಾಗ್ರಾಂಗೆ ಎಂಟ್ರಿ ಕೊಟ್ಟ ಮೆಗಾಸ್ಟಾರ್ ಚಿರಂಜೀವಿ
ಸಿನಿಮಾ ಸುದ್ದಿ

ಯುಗಾದಿ ಹಬ್ಬದಂದು ಟ್ವಿಟ್ಟರ್ ಇನ್ ಸ್ಟಾಗ್ರಾಂಗೆ ಎಂಟ್ರಿ ಕೊಟ್ಟ ಮೆಗಾಸ್ಟಾರ್ ಚಿರಂಜೀವಿ

ಇಂದು ಶಾರ್ವರಿನಾಮ ಸಂವತ್ಸರ ಯುಗಾದಿ. ಈ ಶುಭ ಸಮಯದಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರ ಅಭಿಮಾನಿಗಳಿಗೆ ಸಖತ್ ಖುಷಿ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ಅದೇನೆಂದರೆ ಅವರು ಸಾಮಾಜಿಕ ತಾಣಗಳ ಲೋಕಕ್ಕೆ ಎಂಟ್ರಿ ಆಗಿದ್ದಾರೆ.