Twitter

ನೂತನ ಐಟಿ ನಿಯಮಗಳ ಅನುಸಾರ ಖಾಯಂ ಅಧಿಕಾರಿ ನೇಮಕ- ಹೈಕೋರ್ಟ್ ಗೆ ಟ್ವಿಟರ್ ಮಾಹಿತಿ
ದೇಶ

ನೂತನ ಐಟಿ ನಿಯಮಗಳ ಅನುಸಾರ ಖಾಯಂ ಅಧಿಕಾರಿ ನೇಮಕ- ಹೈಕೋರ್ಟ್ ಗೆ ಟ್ವಿಟರ್ ಮಾಹಿತಿ

ನೂತನ ಐಟಿ ನಿಯಮಗಳ ಅನುಸಾರ ಖಾಯಂ ಆಧಾರದ ಮೇಲೆ ಮುಖ್ಯ ಕುಂದುಕೊರತೆ ಅಧಿಕಾರಿ, ಸ್ಥಾನಿಕ ಆಡಳಿತ ಅಧಿಕಾರಿ ಮತ್ತು ನೋಡಲ್ ಸಂಪರ್ಕ ವ್ಯಕ್ತಿಯನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಟ್ವಿಟರ್ ಇಂಕ್ ಶುಕ್ರವಾರ ದೆಹಲಿ ಹೈಕೋರ್ಟ್ ಗೆ ತಿಳಿಸಿದೆ.

ರಾಹುಲ್ ಗಾಂಧಿ ವಿರುದ್ಧ ಕ್ರಮಕ್ಕೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಟ್ವಿಟರ್ ಗೆ ಸೂಚನೆ
ದೇಶ

ರಾಹುಲ್ ಗಾಂಧಿ ವಿರುದ್ಧ ಕ್ರಮಕ್ಕೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಟ್ವಿಟರ್ ಗೆ ಸೂಚನೆ

ದೆಹಲಿಯಲ್ಲಿ ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿದ್ದ ದಲಿತ ಬಾಲಕಿಯ ಕುಟುಂಬದ ಫೋಟೋವೊಂದನ್ನು ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬುಧವಾರ ಟ್ವಿಟರ್ ಗೆ ಸೂಚಿಸಿದೆ

ಐಟಿ ನಿಯಮ ಪಾಲಿಸಲು ಟ್ವೀಟರ್ ವಿಫಲ; ಉದ್ದೇಶಪೂರ್ವಕವಾಗಿಯೇ ಅನುಸರಿಸದಿರಲು ನಿರ್ಧರಿಸಿದಂತಿದೆ: ರವಿಶಂಕರ್ ಪ್ರಸಾದ್
ದೇಶ

ಐಟಿ ನಿಯಮ ಪಾಲಿಸಲು ಟ್ವೀಟರ್ ವಿಫಲ; ಉದ್ದೇಶಪೂರ್ವಕವಾಗಿಯೇ ಅನುಸರಿಸದಿರಲು ನಿರ್ಧರಿಸಿದಂತಿದೆ: ರವಿಶಂಕರ್ ಪ್ರಸಾದ್

ಮಧ್ಯವರ್ತಿ ಮಾರ್ಗಸೂಚಿಗಳನ್ನು ಅನುಸರಿಸಲು ಟ್ವಿಟರ್ ವಿಫಲವಾಗಿದೆ. ಅನೇಕ ಅವಕಾಶಗಳನ್ನು ನೀಡಿದ್ದರೂ ಉದ್ದೇಶಪೂರ್ವಕವಾಗಿ ಪಾಲಿಸದಿರುವ ನಿರ್ಧಾರವನ್ನು ತೆಗೆದುಕೊಂಡಂತಿದೆ ಎಂದು ಐಟಿ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಸರ್ಕಾರದ ಮಾಹಿತಿ ಕೋರಿಕೆಯ ಏಕೈಕ ಅತಿದೊಡ್ಡ ಮೂಲ ಭಾರತ: ಟ್ವಿಟರ್
ದೇಶ

ಸರ್ಕಾರದ ಮಾಹಿತಿ ಕೋರಿಕೆಯ ಏಕೈಕ ಅತಿದೊಡ್ಡ ಮೂಲ ಭಾರತ: ಟ್ವಿಟರ್

2020 ರ ದ್ವಿತೀಯಾರ್ಧದಲ್ಲಿ ಸರ್ಕಾರದ ಮಾಹಿತಿ ಕೋರಿಕೆಗಳ ಏಕೈಕ ಅತಿದೊಡ್ಡ ಮೂಲ ಭಾರತವಾಗಿದೆ. ಇದು ಜಾಗತಿಕ ಪ್ರಮಾಣದಲ್ಲಿ ಶೇಕಡಾ 25 ರಷ್ಟಿದೆ ಎಂದು ಬುಧವಾರ ಬಿಡುಗಡೆಯಾದ ಟ್ವಿಟರ್ ಪಾರದರ್ಶಕತೆ ವರದಿಯಲ್ಲಿ ತಿಳಿಸಲಾಗಿದೆ.  

ಟ್ವಿಟರ್ ನಲ್ಲಿ ಇಸ್ಲಾಮೋಫೋಬಿಕ್ ಪೋಸ್ಟ್ ಕುರಿತು ತನಿಖೆ: ಸುಪ್ರೀಂ ಕೋರ್ಟ್ ನಿಂದ ಅರ್ಜಿ ವಿಚಾರಣೆ 
ದೇಶ

ಟ್ವಿಟರ್ ನಲ್ಲಿ ಇಸ್ಲಾಮೋಫೋಬಿಕ್ ಪೋಸ್ಟ್ ಕುರಿತು ತನಿಖೆ: ಸುಪ್ರೀಂ ಕೋರ್ಟ್ ನಿಂದ ಅರ್ಜಿ ವಿಚಾರಣೆ 

ಟ್ವಿಟರ್ ನಲ್ಲಿ ಇಸ್ಲಾಮೋಫೋಬಿಕ್ ಪೋಸ್ಟ್ ಗಳು ಪ್ರಕಟಗೊಳ್ಳುತ್ತಿರುವುದರ ಬಗ್ಗೆ ಸಿಬಿಐ ಅಥವಾ ಎನ್ಐಎ ತನಿಖೆ ನಡೆಸಲು ನಿರ್ದೇಶನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮುಂದಿನ ವಾರ ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. 

ಟ್ವಿಟರ್ ಇಂಡಿಯಾದ ಕುಂದುಕೊರತೆ ಅಧಿಕಾರಿಯಾಗಿ ವಿನಯ್ ಪ್ರಕಾಶ್ ನೇಮಕ
ದೇಶ

ಟ್ವಿಟರ್ ಇಂಡಿಯಾದ ಕುಂದುಕೊರತೆ ಅಧಿಕಾರಿಯಾಗಿ ವಿನಯ್ ಪ್ರಕಾಶ್ ನೇಮಕ

ಟ್ವಿಟರ್ ಇಂಡಿಯಾದ ಸ್ಥಾನಿಕ ಕುಂದುಕೊರತೆ ಅಧಿಕಾರಿಯಾಗಿ ವಿನಯ್ ಪ್ರಕಾಶ್ ಅವರನ್ನು ನೇಮಿಸಲಾಗಿದೆ. ಸೈಟ್ ವಿವರಗಳ ಪ್ರಕಾರ, ನಿಮ್ಮ ಕುಂದುಕೊರತೆಗಳನ್ನು ಕಳುಹಿಸಲು, ವಿನಯ್ ಪ್ರಕಾಶ್ ಕುಂದುಕೊರತೆ-ಅಧಿಕಾರಿ-ಇನ್ @ twitter.com ನಲ್ಲಿ ಸಂಪರ್ಕಿಸಬಹುದು.

ಅಮೆರಿಕ ನೋಟರೈಸ್ಡ್ ಅಫಿಡವಿಟ್ ಸಲ್ಲಿಸಲು 2 ವಾರ ಅವಕಾಶ; ಐಟಿ ನಿಯಮ ಉಲ್ಲಂಘನೆಗೆ ಯಾವುದೇ ರಕ್ಷಣೆ ಇಲ್ಲ: ಟ್ವೀಟರ್ ಗೆ ದೆಹಲಿ ಹೈಕೋರ್ಟ್
ದೇಶ

ಅಮೆರಿಕ ನೋಟರೈಸ್ಡ್ ಅಫಿಡವಿಟ್ ಸಲ್ಲಿಸಲು 2 ವಾರ ಅವಕಾಶ; ಐಟಿ ನಿಯಮ ಉಲ್ಲಂಘನೆಗೆ ಯಾವುದೇ ರಕ್ಷಣೆ ಇಲ್ಲ: ಟ್ವೀಟರ್ ಗೆ ದೆಹಲಿ ಹೈಕೋರ್ಟ್

ಭಾರತದ ಹೊಸ ಮಾಹಿತಿ ತಂತ್ರಜ್ಞಾನ(ಐಟಿ) ನಿಯಮಗಳನ್ನು ಪಾಲಿಸುವ ಕುರಿತು ಅಮೆರಿಕದಲ್ಲಿ ನೋಟಿಸ್ ನೀಡಲಾದ ಅಫಿಡವಿಟ್ ಸಲ್ಲಿಸಲು ದೆಹಲಿ ಹೈಕೋರ್ಟ್ ಟ್ವಿಟರ್ ಇಂಕ್‌ಗೆ ಎರಡು ವಾರಗಳ ಕಾಲಾವಕಾಶ ನೀಡಿದೆ. ಅಲ್ಲದೆ ಅದಕ್ಕೆ ಯಾವುದೇ ರಕ್ಷಣೆ ನೀಡುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ.

ಭಾರತದಲ್ಲಿ ಕೆಲಸ ಮಾಡುವವರು ಇಲ್ಲಿನ ನಿಯಮಗಳನ್ನು ಪಾಲಿಸಬೇಕು: ಟ್ವಿಟರ್ ಗೆ ನೂತನ ಐಟಿ ಸಚಿವರ ಎಚ್ಚರಿಕೆ
ದೇಶ

ಭಾರತದಲ್ಲಿ ಕೆಲಸ ಮಾಡುವವರು ಇಲ್ಲಿನ ನಿಯಮಗಳನ್ನು ಪಾಲಿಸಬೇಕು: ಟ್ವಿಟರ್ ಗೆ ನೂತನ ಐಟಿ ಸಚಿವರ ಎಚ್ಚರಿಕೆ

ಹೊಸ ಐಟಿ ನಿಯಮಗಳ ಅನುಸರಣೆ ವಿಚಾರದಲ್ಲಿ ಕೇಂದ್ರ ಸರ್ಕಾರ ಹಾಗೂ ಟ್ವಿಟರ್ ನಡುವಣ ವಿವಾದ ವೇರ್ಪಟ್ಟಿರುವಂತೆಯೇ ನೂತನ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್, ದೇಶದಲ್ಲಿ ವಾಸಿಸುವ ಮತ್ತು ಕೆಲಸ ಮಾಡುವವರು ಇಲ್ಲಿನ ಕಾನೂನುಗಳನ್ನು ಪಾಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಟ್ವಿಟರ್ ಗೆ ಯಾವುದೇ ರಕ್ಷಣೆ ನೀಡಿಲ್ಲ, ಕ್ರಮ ಕೈಗೊಳ್ಳಲು ಕೇಂದ್ರಕ್ಕೆ ಮುಕ್ತ ಅವಕಾಶವಿದೆ: ದೆಹಲಿ ಹೈಕೋರ್ಟ್
ದೇಶ

ಟ್ವಿಟರ್ ಗೆ ಯಾವುದೇ ರಕ್ಷಣೆ ನೀಡಿಲ್ಲ, ಕ್ರಮ ಕೈಗೊಳ್ಳಲು ಕೇಂದ್ರಕ್ಕೆ ಮುಕ್ತ ಅವಕಾಶವಿದೆ: ದೆಹಲಿ ಹೈಕೋರ್ಟ್

ಐಟಿ ನಿಯಮಗಳು 2021ನ್ನು ಅನುಸರಿಸದ ಆರೋಪಕ್ಕೊಳಪಟ್ಟ ಟ್ವಿಟರ್ ಸಂಸ್ಥೆಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ.