Twitter

ಟ್ವಿಟರ್, ಎಲಾನ್ ಮಸ್ಕ್ ತಿಕ್ಕಾಟ: ತ್ರೈಮಾಸಿಕದಲ್ಲಿ ಸಂಸ್ಥೆಗೆ 270 ಮಿಲಿಯನ್ ಡಾಲರ್ ನಷ್ಟ!
ವಿದೇಶ

ಟ್ವಿಟರ್, ಎಲಾನ್ ಮಸ್ಕ್ ತಿಕ್ಕಾಟ: ತ್ರೈಮಾಸಿಕದಲ್ಲಿ ಸಂಸ್ಥೆಗೆ 270 ಮಿಲಿಯನ್ ಡಾಲರ್ ನಷ್ಟ!

ಟ್ವಿಟರ್ ಬಳಕೆದಾರರ ಸಂಖ್ಯೆ ಏರಿಕೆಯಾಗುತ್ತಿದ್ದರೂ ಅದರ ತ್ರೈಮಾಸಿಕ ಆದಾಯ ಕುಸಿತ ಕಂಡಿದೆ ಎಂದು ಪೋಸ್ಟ್ ಮಾಡಿದೆ.

ಕಂಟೆಂಟ್ ನಿರ್ಬಂಧಿಸುವ ಕೇಂದ್ರದ "ನಿರಂಕುಶ" ಆದೇಶದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಟ್ವಿಟರ್
ದೇಶ

ಕಂಟೆಂಟ್ ನಿರ್ಬಂಧಿಸುವ ಕೇಂದ್ರದ "ನಿರಂಕುಶ" ಆದೇಶದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಟ್ವಿಟರ್

ತನ್ನ ವೇದಿಕೆಯಲ್ಲಿ ನಿರ್ದಿಷ್ಟ ಕಂಟೆಂಟ್ ನ್ನು ನಿರ್ಬಂಧಿಸುವುದಕ್ಕಾಗಿ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶವನ್ನು ನಿರಂಕುಶ ಆದೇಶ ಎಂದು ಹೇಳಿರುವ ಟ್ವಿಟರ್ ಸಂಸ್ಥೆ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದೆ. 

ಸೇತುವೆಯಿಂದ ಗಂಗಾ ನದಿಗೆ ಹಾರಿದ ಅಜ್ಜಿ: ವಿಡಿಯೋ ನೋಡಿ 'ಅಜ್ಜಿಗೆ ಸಲಾಂ' ಎಂದು ಟ್ವೀಟರಿಗರು!
ದೇಶ

ಸೇತುವೆಯಿಂದ ಗಂಗಾ ನದಿಗೆ ಹಾರಿದ ಅಜ್ಜಿ: ವಿಡಿಯೋ ನೋಡಿ 'ಅಜ್ಜಿಗೆ ಸಲಾಂ' ಎಂದು ಟ್ವೀಟರಿಗರು!

ಗಂಗಾ ನದಿಗೆ ಧುಮುಕುವ ಸಾಹಸವನ್ನು ಯುವಕರು ಮಾಡುವುದು ಸಾಮಾನ್ಯ. ಆದರೆ ಇಲ್ಲಿ ಅಪಾಯಕಾರಿ ಸಾಹಸವನ್ನು ಓರ್ವ ವಯಸ್ಸಾದ ಅಜ್ಜಿ ಮಾಡಿದ್ದು ಈ ವಿಡಿಯೋ ವೈರಲ್ ಆಗಿದೆ.

ಜುಲೈ 4ರೊಳಗೆ ಎಲ್ಲ ಆದೇಶಗಳನ್ನು ಅನುಸರಿಸಿ: ಟ್ವಿಟರ್ ಗೆ ಕೇಂದ್ರ ಸರ್ಕಾರ ಗಡುವು
ದೇಶ

ಜುಲೈ 4ರೊಳಗೆ ಎಲ್ಲ ಆದೇಶಗಳನ್ನು ಅನುಸರಿಸಿ: ಟ್ವಿಟರ್ ಗೆ ಕೇಂದ್ರ ಸರ್ಕಾರ ಗಡುವು

ಜುಲೈ 4 ರೊಳಗೆ ತನ್ನ ಎಲ್ಲಾ ಹಿಂದಿನ ಆದೇಶಗಳನ್ನು ಅನುಸರಿಸುವಂತೆ ಖ್ಯಾತ ಮೈಕ್ರೋ ಬ್ಲಾಗಿಂಗ್ ಜಾಲತಾಣ ಟ್ವಿಟರ್ ಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಎಲಾನ್ ಮಸ್ಕ್ ಗೆ ಟ್ವಿಟರ್ ಮಾರಾಟ; ಅನುಮೋದನೆಗೆ ಆಡಳಿತ ಮಂಡಳಿ ಸರ್ವಾನುಮತದ ಶಿಫಾರಸು
ವಿದೇಶ

ಎಲಾನ್ ಮಸ್ಕ್ ಗೆ ಟ್ವಿಟರ್ ಮಾರಾಟ; ಅನುಮೋದನೆಗೆ ಆಡಳಿತ ಮಂಡಳಿ ಸರ್ವಾನುಮತದ ಶಿಫಾರಸು

ಟೆಸ್ಲಾ ಸಿಇಒ ಎಲಾನ್ ಮಸ್ಕ್ ಗೆ ಟ್ವಿಟರ್ ಮಾರಾಟ ಮಾಡುವ ಸಂಬಂಧ ಅನುಮೋದನೆಗೆ ಟ್ವಿಟರ್ ಆಡಳಿತ ಮಂಡಳಿ ಸರ್ವಾನುಮತದ ಶಿಫಾರಸ್ಸು ಮಾಡಿದೆ.

ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಹೆಡಗೆವಾರ್ ಪಾತ್ರದ ಕುರಿತು ಟ್ವಿಟರ್ ನಲ್ಲಿ ಬರೆದು ಪೇಚಿಗೆ ಸಿಲುಕಿದ ಸಿದ್ದರಾಮಯ್ಯ
ರಾಜಕೀಯ

ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಹೆಡಗೆವಾರ್ ಪಾತ್ರದ ಕುರಿತು ಟ್ವಿಟರ್ ನಲ್ಲಿ ಬರೆದು ಪೇಚಿಗೆ ಸಿಲುಕಿದ ಸಿದ್ದರಾಮಯ್ಯ

ಟ್ವಿಟರ್ ನಲ್ಲಿ ಹ್ಯಾಷ್ ಟ್ಯಾಗ್ ಮೂಲಕ ರಾಹುಲ್ ಗಾಂಧಿಗೆ ಬೆಂಬಲ ವ್ಯಕ್ತಪಡಿಸುವಾಗ ವಿಪಕ್ಷ ನಾಯಕ ಸಿದ್ದರಾಮಯ್ಯ ಎಡವಟ್ಟು ಮಾಡಿಕೊಂಡಿದ್ದಾರೆ. 

'ಯೋಗ' ಜಾಗತಿಕವಾಗಿ ಅಪಾರ ಜನಪ್ರಿಯತೆ ಗಳಿಸಿದೆ: ಪ್ರಧಾನಿ ಮೋದಿ
ದೇಶ

'ಯೋಗ' ಜಾಗತಿಕವಾಗಿ ಅಪಾರ ಜನಪ್ರಿಯತೆ ಗಳಿಸಿದೆ: ಪ್ರಧಾನಿ ಮೋದಿ

ಯೋಗವು ಜಾಗತಿಕವಾಗಿ ಅಪಾರ ಜನಪ್ರಿಯತೆಯನ್ನು ಗಳಿಸಿದೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಹೇಳಿದ್ದಾರೆ.

ಕೆಲ ಹೊತ್ತು ಹ್ಯಾಕ್ ಆಗಿ ಮತ್ತೆ ಸರಿಯಾದ ಪ್ರಧಾನಿ ನರೇಂದ್ರ ಮೋದಿಯವರ ಟ್ವಿಟ್ಟರ್ ಖಾತೆ!
ದೇಶ

ಕೆಲ ಹೊತ್ತು ಹ್ಯಾಕ್ ಆಗಿ ಮತ್ತೆ ಸರಿಯಾದ ಪ್ರಧಾನಿ ನರೇಂದ್ರ ಮೋದಿಯವರ ಟ್ವಿಟ್ಟರ್ ಖಾತೆ!

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಧಿಕೃತ ಟ್ವಿಟ್ಟರ್ ಖಾತೆ ಕೆಲ ಹೊತ್ತು ಹ್ಯಾಕ್ ಆಗಿ ಮತ್ತೆ ಸರಿಯಾದ ಪ್ರಸಂಗ ಭಾನುವಾರ ನಸುಕಿನ ಜಾವ ನಡೆದಿದೆ. ಡಿಸೆಂಬರ್ 11ರ ಮಧ್ಯರಾತ್ರಿ ಕಳೆದು 2.24ರ ಹೊತ್ತಿಗೆ ನರೇಂದ್ರ ಮೋದಿಯವರ ಅಧಿಕೃತ ಖಾತೆಯಿಂದ ಒಂದು ಟ್ವೀಟ್ ಆಗಿತ್ತು.

ಟ್ವಿಟರ್ ಸಿಇಒ ಸ್ಥಾನಕ್ಕೆ ಜ್ಯಾಕ್ ಡಾರ್ಸೆ ರಾಜೀನಾಮೆ, ನೂತನ ಸಿಇಒ ಆಗಿ ಭಾರತದ ಪರಾಗ್ ಅಗರ್​ವಾಲ್ ನೇಮಕ
ವಾಣಿಜ್ಯ

ಟ್ವಿಟರ್ ಸಿಇಒ ಸ್ಥಾನಕ್ಕೆ ಜ್ಯಾಕ್ ಡಾರ್ಸೆ ರಾಜೀನಾಮೆ, ನೂತನ ಸಿಇಒ ಆಗಿ ಭಾರತದ ಪರಾಗ್ ಅಗರ್​ವಾಲ್ ನೇಮಕ

ಟ್ವಿಟರ್ ಸಹ-ಸಂಸ್ಥಾಪಕ ಜಾಕ್ ಡಾರ್ಸೆ ಅವರು ಸಾಮಾಜಿಕ ಮಾಧ್ಯಮ ವೇದಿಕೆಯ ಸಿಇಒ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ ಎಂದು ಸೋಮವಾರ ಕಂಪನಿ ಪ್ರಕಟಿಸಿದೆ. ಅಲ್ಲದೆ ಟ್ವಿಟರ್‌ನ ಪ್ರಸ್ತುತ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿರುವ...