Twitter India

ಭಾರತದಲ್ಲಿ ಕೌಟುಂಬಿಕ ಹಿಂಸಾಚಾರವನ್ನು ನಿಗ್ರಹಿಸಲು ಟ್ವಿಟರ್ ನಿಂದ ಪ್ರತ್ಯೇಕ ಟೂಲ್ ಲಾಂಚ್
ವಿಜ್ಞಾನ-ತಂತ್ರಜ್ಞಾನ

ಭಾರತದಲ್ಲಿ ಕೌಟುಂಬಿಕ ಹಿಂಸಾಚಾರವನ್ನು ನಿಗ್ರಹಿಸಲು ಟ್ವಿಟರ್ ನಿಂದ ಪ್ರತ್ಯೇಕ ಟೂಲ್ ಲಾಂಚ್

ಭಾರತದಲ್ಲಿನ ಲಾಕ್ ಡೌನ್ ಅವಧಿಯಲ್ಲಿ ಕೌಟುಂಬಿಕ ಹಿಂಸಾಚಾರಗಳು ಹೆಚ್ಚುತ್ತಿದ್ದು ಇದನ್ನು ನಿಭಾಯಿಸಲು ಸಾಮಾಜಿಕ ತಾಣ ಟ್ವಿಟರ್ ಕೌಟುಂಬಿಕ ಹಿಂಸಾಚಾರದದ್ ಬಗೆಗಿನ ಹುಡುಕಾಟಕ್ಕೆ ಯೋಗ್ಯವಾದ ಪ್ರತ್ಯೇಕ ಪ್ರಾಂಪ್ಟ್ ಟೂಲ್ ಒಂದನ್ನು ಪ್ರಾರಂಭಿಸಿದೆ.

'ಏನ್ ಸಮಾಚಾರ' ಎಂದ ಟ್ವಿಟರ್, ಕನ್ನಡಿಗರ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?
ರಾಜ್ಯ

'ಏನ್ ಸಮಾಚಾರ' ಎಂದ ಟ್ವಿಟರ್, ಕನ್ನಡಿಗರ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?

ಟ್ವಿಟರ್‌ ಇಂಡಿಯಾ ಇಂದು ಮಾಡಿದ್ದ ಒಂದು ಟ್ವೀಟ್ ಕನ್ನಡಿಗರ ಖುಷಿಗೆ ಕಾರಣವಾಗಿದೆ.

ಬಲಪಂಥೀಯ ವಿರೋಧಿ ಧೋರಣೆ: ಸರ್ಕಾರದೊಂದಿಗೆ ಮಾತುಕತೆ ನಡೆಯುತ್ತಿದೆ ಎಂದ ಟ್ವಿಟ್ಟರ್ ಇಂಡಿಯಾ
ದೇಶ

ಬಲಪಂಥೀಯ ವಿರೋಧಿ ಧೋರಣೆ: ಸರ್ಕಾರದೊಂದಿಗೆ ಮಾತುಕತೆ ನಡೆಯುತ್ತಿದೆ ಎಂದ ಟ್ವಿಟ್ಟರ್ ಇಂಡಿಯಾ

ಪ್ರಮುಖ ಸಾಮಾಜಿಕ ಮಾಧ್ಯಮ ಸಂಸ್ಥೆಗಳಲ್ಲಿ ಒಂದಾದ ಟ್ವಿಟ್ಟರ್ ಬಲ ಪಂಥೀಯರ ಖಾತೆಗಳ ಬಗ್ಗೆ ನಕಾರಾತ್ಮಕ ಧೋರಣೆ ಹೊಂದಿದೆ ಎಂದು ಆರೋಪಿಸಿ....

ಟ್ವಿಟರ್ ಇಂಡಿಯಾದಲ್ಲಿ ಬಜೆಟ್ ಗೆ ಸಂಬಂಧಿಸಿದ 14 ಲಕ್ಷ ಪೋಸ್ಟ್ ದಾಖಲು!
ವಾಣಿಜ್ಯ

ಟ್ವಿಟರ್ ಇಂಡಿಯಾದಲ್ಲಿ ಬಜೆಟ್ ಗೆ ಸಂಬಂಧಿಸಿದ 14 ಲಕ್ಷ ಪೋಸ್ಟ್ ದಾಖಲು!

ಜ.26 ರಿಂದ ಫೆ.2 ರವರೆಗೆ ಟ್ವಿಟರ್ ನ ಭಾರತದ ವಿಭಾಗದಲ್ಲಿ ಬರೊಬ್ಬರಿ 14 ಲಕ್ಷ ಪೋಸ್ಟ್ ದಾಖಲಾಗಿದ್ದು, ಆರೋಗ್ಯ ಸೇವೆ ಹಾಗೂ ನೋಟು ನಿಷೇಧ ಅತಿ ಹೆಚ್ಚು ಚರ್ಚೆಯಾದ ವಿಷಯಗಳಾಗಿವೆ.