Twitter handle

ಬಿಜೆಪಿ ಅಧಿಕೃತ ಟ್ವಿಟರ್ ನಲ್ಲಿ 2 ಕೋಟಿಗೂ ಅಧಿಕ ಫಾಲೋವರ್ಸ್!
ಬಿಜೆಪಿಯ ಅಧಿಕೃತ ರಾಷ್ಟ್ರೀಯ ಟ್ವಿಟರ್ ಹ್ಯಾಂಡಲ್ 2 ಕೋಟಿಗೂ ಅಧಿಕ ಫಾಲೋವರ್ಸ್ ಪಡೆದಿದೆ ಎಂದು ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಶನಿವಾರ ಟ್ವೀಟ್ ಮಾಡಿದ್ದಾರೆ.

ಭಾರತ-ಪಾಕಿಸ್ತಾನ ಸಂಘರ್ಷ: ಪಾಕಿಸ್ತಾನ ಸರ್ಕಾರದ ಟ್ವಿಟ್ಟರ್ ಖಾತೆಗೆ ಭಾರತದಲ್ಲಿ ಮತ್ತೆ ತಡೆ
ಭಾರತದಲ್ಲಿ ಪಾಕಿಸ್ತಾನ ಸರ್ಕಾರದ ಅಧಿಕೃತ ಟ್ವಿಟರ್ ಖಾತೆಯನ್ನು ತಡೆಹಿಡಿಯಲಾಗಿದೆ. ಅಧಿಕೃತ ಹ್ಯಾಂಡಲ್‌ನ ಟ್ವಿಟರ್ ಪುಟದಲ್ಲಿ, ಕಾನೂನಿನ ಬೇಡಿಕೆಗೆ ಅನುಗುಣವಾಗಿ ಭಾರತದಲ್ಲಿ ಖಾತೆಯನ್ನು ತಡೆಹಿಡಿಯಲಾಗಿದೆ ಎಂದು ಬರೆಯಲಾಗಿದೆ.

ಉಪರಾಷ್ಟ್ರಪತಿ ನಾಯ್ಡು ಬಳಿಕ ಆರ್‌ಎಸ್‌ಎಸ್ ಮುಖಂಡ ಭಾಗವತ್ ಖಾತೆಯ 'ಬ್ಲೂ ಟಿಕ್' ತೆಗೆದ ಟ್ವಿಟ್ಟರ್
ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ವೈಯಕ್ತಿಕ ಖಾತೆಯಿಂದ ಅಲ್ಲದೆ ಸಂಘಟನೆಯ ಹಲವಾರು ನಾಯಕರ ಖಾತೆಗಳಿಂದ "ಬ್ಲೂ ಟಿಕ್" ಬ್ಯಾಡ್ಜ್ ಅನ್ನು ಟ್ವಿಟ್ಟರ್ ಶನಿವಾರ ತೆಗೆದುಹಾಕಿದೆ.

ರಾಹುಲ್ ಗಾಂಧಿ ಖಾತೆ ನಂತರ ಕಾಂಗ್ರೆಸ್ ಟ್ವೀಟ್ ಖಾತೆಯೂ ಹ್ಯಾಕ್, ಆಕ್ಷೇಪಾರ್ಹ ಪೋಸ್ಟ್
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಬಳಸುತ್ತಿದ್ದ ಅಧಿಕೃತ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿದ ಬೆನ್ನಲ್ಲೇ ಕಿಡಿಗೇಡಿಗಳು ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟರ್ ಖಾತೆಯನ್ನೂ ಹ್ಯಾಕ್ ಮಾಡಿದ್ದಾರೆ.

ಬಳಕೆದಾರರ ಜನ್ಮದಿನದಂದು ಬಲೂನ್ ಗಳ ಮಳೆಗರೆಯಲಿರುವ ಟ್ವಿಟರ್!
ಸಾಮಾಜಿಕ ಜಾಲತಾಣ ಟ್ವಿಟರ್ ಈಗ ತನ್ನ ಬಳಕೆದಾರರ ಜನ್ಮದಿನಂದಂದು ವಿನೂತನವಾಗಿ ಶುಭಾಷಯ ಕೋರುವ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದೆ.

