Twitter Account

ಬ್ರಿಟನ್ ರಾಣಿಯ ಟ್ವಿಟರ್ ಖಾತೆ ನಿರ್ವಹಣೆಗೆ ಬೇಕಾಗಿದ್ದಾರೆ, ಸಂಬಳ 30 ಸಾವಿರ ಪೌಂಡ್!
ವಿದೇಶ

ಬ್ರಿಟನ್ ರಾಣಿಯ ಟ್ವಿಟರ್ ಖಾತೆ ನಿರ್ವಹಣೆಗೆ ಬೇಕಾಗಿದ್ದಾರೆ, ಸಂಬಳ 30 ಸಾವಿರ ಪೌಂಡ್!

2.77 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿರುವ ಬ್ರಿಟನ್ ರಾಣಿ ಎಲಿಜಬೆತ್ ಅವರ ವೈಯಕ್ತಿಕ ಟ್ವಿಟರ್ ಖಾತೆ ನಿರ್ವಹಣೆಗಾಗಿ...

ಟ್ವಿಟರ್ ಖಾತೆಯಷ್ಟೇ ಅಲ್ಲ ಕಾಂಗ್ರೆಸ್ ನ ಹಲವು ನಾಯಕರ ಇ-ಮೇಲ್ ಖಾತೆಗಳೂ ಹ್ಯಾಕ್!
ದೇಶ

ಟ್ವಿಟರ್ ಖಾತೆಯಷ್ಟೇ ಅಲ್ಲ ಕಾಂಗ್ರೆಸ್ ನ ಹಲವು ನಾಯಕರ ಇ-ಮೇಲ್ ಖಾತೆಗಳೂ ಹ್ಯಾಕ್!

ಕಾಂಗ್ರೆಸ್ ಪಕ್ಷದ ಹಾಗೂ ಅದರ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಟ್ವಿಟರ್ ಖಾತೆ ಹ್ಯಾಕ್ ಆದ ಬೆನ್ನಲ್ಲೇ, ಕಾಂಗ್ರೆಸ್ ನ ಹಲವು ನಾಯಕರ ಇ-ಮೇಲ್ ಖಾತೆಗಳನ್ನೂ ಹ್ಯಾಕ್ ಮಾಡಲಾಗಿದೆ...

ರಾಹುಲ್ ಗಾಂಧಿ ಟ್ವಿಟರ್ ಖಾತೆ ಹ್ಯಾಕ್: ಆಕ್ಷೇಪಾರ್ಹ ಬರಹ ಪೋಸ್ಟ್ ಮಾಡಿದ ದುಷ್ಕರ್ಮಿಗಳು
ದೇಶ

ರಾಹುಲ್ ಗಾಂಧಿ ಟ್ವಿಟರ್ ಖಾತೆ ಹ್ಯಾಕ್: ಆಕ್ಷೇಪಾರ್ಹ ಬರಹ ಪೋಸ್ಟ್ ಮಾಡಿದ ದುಷ್ಕರ್ಮಿಗಳು

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಬಳಸುತ್ತಿದ್ದ ಅಧಿಕೃತ ಟ್ವಿಟರ್ ಖಾತೆಯನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದು, ಆಕ್ಷೇಪಾರ್ಹ ಬರಹಗಳನ್ನು ಬರೆದು ಪೋಸ್ಟ್ ಮಾಡಿದ್ದಾರೆ...

ಪಾಸ್ವರ್ಡ್ ತಿಳಿದವರಿಂದಲೇ ರಾಹುಲ್ ಟ್ವಿಟರ್ ಖಾತೆ ಹ್ಯಾಕ್: ಸುಬ್ರಹ್ಮಣಿಯನ್ ಸ್ವಾಮಿ
ದೇಶ

ಪಾಸ್ವರ್ಡ್ ತಿಳಿದವರಿಂದಲೇ ರಾಹುಲ್ ಟ್ವಿಟರ್ ಖಾತೆ ಹ್ಯಾಕ್: ಸುಬ್ರಹ್ಮಣಿಯನ್ ಸ್ವಾಮಿ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಟ್ವಿಟರ್ ಖಾತೆ ಹ್ಯಾಕ್ ಆಗಿರುವ ಬಗ್ಗೆ ಬಿಜೆಪಿ ಸಂಸದ ಸುಬ್ರಹ್ಮಣಿಯನ್, ರಾಹುಲ್ ಗಾಂಧಿ ಅವರ ಟ್ವಿಟರ್ ಖಾತೆಯ ಪಾಸ್ವರ್ಡ್ ತಿಳಿದವರೇ ಹ್ಯಾಕ್ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಮೆಹ್ದಿಗೆ ಐದು ದಿನ ನ್ಯಾಯಾಂಗ ಬಂಧನ
ದೇಶ

ಮೆಹ್ದಿಗೆ ಐದು ದಿನ ನ್ಯಾಯಾಂಗ ಬಂಧನ

ಇಸಿಸ್ ಉಗ್ರರನ್ನು ಬೆಂಬಲಿಸಿ ಟ್ವೀಟ್ ಮಾಡುತ್ತಿದ್ದ ಆರೋಪಿ ಮೆಹ್ದಿ ಮಸ್ರೂರ್ ಬಿಸ್ವಾಸ್‌ನನ್ನು ಐದು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಇಸಿಸ್ ಟ್ವಿಟರ್ ಖಾತೆಯ ಹಿಂದೆ ಬೆಂಗಳೂರಿಗನ ಕೈವಾಡ..!
ದೇಶ

ಇಸಿಸ್ ಟ್ವಿಟರ್ ಖಾತೆಯ ಹಿಂದೆ ಬೆಂಗಳೂರಿಗನ ಕೈವಾಡ..!

ಇಸಿಸ್ ಹೆಸರಲ್ಲಿ ಟ್ವಿಟರ್‌ನಲ್ಲಿ ದೇಶವಿದ್ರೋಹಿ ಸಂದೇಶಗಳನ್ನು ಹಾಕುತ್ತಿದ್ದ ಪ್ರಕರಣದ ಹಿಂದೆ ಬೆಂಗಳೂರಿಗನ ಕೈವಾಡವಿದೆ ಎಂದು ಶಂಕಿಸಲಾಗುತ್ತಿದೆ.