Tweet

ಕುಟುಂಬ ರಾಜಕಾರಣದ ರೆಂಬೆ-ಕೊಂಬೆ ಎಷ್ಟೊಂದು ಸಮೃದ್ಧ!
ರಾಜಕೀಯ

ಕುಟುಂಬ ರಾಜಕಾರಣದ ರೆಂಬೆ-ಕೊಂಬೆ ಎಷ್ಟೊಂದು ಸಮೃದ್ಧ!

ವಿಧಾನ ಪರಿಷತ್ ಚುನಾವಣಾ ಕಾವು ಹೆಚ್ಚಾಗುತ್ತಿರುವ ಸಮಯದಲ್ಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಓಲೈಕೆ ಕುಟುಂಬ ರಾಜಕಾರಣ ಮಣೆ ಹಾಕುತ್ತಿವೆ ಎಂದು ಬಿಜೆಪಿ ಟ್ವೀಟ್ ಮೂಲಕ ವಾಗ್ದಾಳಿ ಮಾಡಿದೆ.

ಉಪಚುನಾವಣೆ ಫಲಿತಾಂಶ ದೇಶಕ್ಕೆ ಸಂದೇಶ ಎನ್ನುವುದು ಮೂರ್ಖತನ: ಒಂದು ಫಲಿತಾಂಶ, ಹಲವು ಬಣ!
ರಾಜಕೀಯ

ಉಪಚುನಾವಣೆ ಫಲಿತಾಂಶ ದೇಶಕ್ಕೆ ಸಂದೇಶ ಎನ್ನುವುದು ಮೂರ್ಖತನ: ಒಂದು ಫಲಿತಾಂಶ, ಹಲವು ಬಣ!

ಉಪ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ರಾಜಕೀಯ ಪಕ್ಷಗಳ ಆರೋಪ-ಪ್ರತ್ಯಾರೋಪ ಮುಂದುವರಿದಿದೆ. ಹಾನಗಲ್ ಉಪಚುನಾವಣೆ ಫಲಿತಾಂಶದ ಕಾಂಗ್ರೆಸ್  ಹೇಳಿಕೆಗೆ ಬಿಜೆಪಿ ಕಿಡಿ ಕಾರಿದೆ.

ಪುನೀತ್ ನಿಧನದಿಂದ ದುಃಖವಾಗಿದೆ: ಕನ್ನಡದಲ್ಲಿ ಅಮಿತ್ ಶಾ ಸಂತಾಪ
ಸಿನಿಮಾ ಸುದ್ದಿ

ಪುನೀತ್ ನಿಧನದಿಂದ ದುಃಖವಾಗಿದೆ: ಕನ್ನಡದಲ್ಲಿ ಅಮಿತ್ ಶಾ ಸಂತಾಪ

ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ನಿಧನದಿಂದ ದುಃಖವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕಂಬನಿ ಮಿಡಿದಿದ್ದಾರೆ.

'ಮಂಡಲ ವಿರುದ್ದ ಕಮಂಡಲ‌ ಹಿಡಿದ ನಾಯಕರ ಜಾತಿ‌ ಹಿಪಾಕ್ರಸಿ ಬಿಚ್ಚಿಟ್ಟರೆ ಅದೊಂದು‌ ಕೊನೆಯಿಲ್ಲದ ಧಾರಾವಾಹಿ'
ರಾಜಕೀಯ

'ಮಂಡಲ ವಿರುದ್ದ ಕಮಂಡಲ‌ ಹಿಡಿದ ನಾಯಕರ ಜಾತಿ‌ ಹಿಪಾಕ್ರಸಿ ಬಿಚ್ಚಿಟ್ಟರೆ ಅದೊಂದು‌ ಕೊನೆಯಿಲ್ಲದ ಧಾರಾವಾಹಿ'

ಟಿಪ್ಪು ಬಗ್ಗೆ ಸರ್ಕಾರದಿಂದಲೇ ಪುಸ್ತಕ‌ ಪ್ರಕಟಿಸಿ ಹಾಡಿ ಹೊಗಳಿದ ಮಾಜಿ‌ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮುಸ್ಲಿಂ ಗಣವೇಷ ಹಾಕಿ‌ ಖಡ್ಗ ಹಿಡಿದು ಕುಣಿದ ಬಿ.ಎಸ್ ಯಡಿಯೂರಪ್ಪ, ಆರ್. ಅಶೋಕ್ ಹಿಂದೂಕುಲ ತಿಲಕರೇ?

ಪ್ರಧಾನಿ ಮೋದಿಯನ್ನು ಹೆಬ್ಬೆಟ್ ಗಿರಾಕಿ ಎಂದ ಕಾಂಗ್ರೆಸ್ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ!
ರಾಜಕೀಯ

ಪ್ರಧಾನಿ ಮೋದಿಯನ್ನು ಹೆಬ್ಬೆಟ್ ಗಿರಾಕಿ ಎಂದ ಕಾಂಗ್ರೆಸ್ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ!

ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ರಾಜ್ಯ ಕಾಂಗ್ರೆಸ್ ಹೆಬ್ಬೆಟ್ಟು ಗಿರಾಕಿ ಮೋದಿ ಎಂದು ಹೇಳಿದ್ದು, ಕಾಂಗ್ರೆಸ್'ನ ಈ ವರ್ತನೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. 

ಸರ್ವಸಂಗ ಪರಿತ್ಯಾಗಿಗಳು ಕಟ್ಟಿದ ನಿಸ್ವಾರ್ಥ‌ ಸಂಘ: ಆರ್ ಎಸ್ ಎಸ್ ಬಗ್ಗೆ ಜಗ್ಗೇಶ್ ಗುಣಗಾನ!
ರಾಜಕೀಯ

ಸರ್ವಸಂಗ ಪರಿತ್ಯಾಗಿಗಳು ಕಟ್ಟಿದ ನಿಸ್ವಾರ್ಥ‌ ಸಂಘ: ಆರ್ ಎಸ್ ಎಸ್ ಬಗ್ಗೆ ಜಗ್ಗೇಶ್ ಗುಣಗಾನ!

ನಾನು ಕಂಡ ಆರ್‌ಎಸ್‌ಎಸ್‌ ಜಾತಿ ಧರ್ಮ ಮೀರಿದ ಮಾತೃ ಹೃದಯಿ ಸಂಘಟನೆ. ಕೊರೊನಾ ಸಂದರ್ಭವಾಗಲಿ, ನೆರೆ ಬಂದ ಸಂದರ್ಭವಾಗಲಿ, ರಾಷ್ಟ್ರಕ್ಕೆ ಸಂಕಷ್ಟ ಬಂದಾಗಲೂ ಆಗಲಿ, ವಿದ್ಯಾದಾನಕ್ಕಾಗಲಿ, ಅನ್ನದ ಮಾರ್ಗಕ್ಕಾಗಲಿ ಶಿಸ್ತಿನ ಸೈನ್ಯ. ಇಂಥ ಸ್ವಾರ್ಥ ಜಗದಲ್ಲಿ ನಿಸ್ವಾರ್ಥ ಸೇವೆ ಮಾಡುವ ಮಾತೃ ಹೃದಯಿ ಸಂಸ್ಥೆ .

ಸಂಭ್ರಮಿಸಬೇಕಾಗಿರುವುದು ಮದುವೆಯನ್ನಲ್ಲ, ವಿಚ್ಛೇದನವನ್ನು: ರಾಮ್ ಗೋಪಾಲ್ ವರ್ಮಾ ಟ್ವೀಟ್
ಬಾಲಿವುಡ್

ಸಂಭ್ರಮಿಸಬೇಕಾಗಿರುವುದು ಮದುವೆಯನ್ನಲ್ಲ, ವಿಚ್ಛೇದನವನ್ನು: ರಾಮ್ ಗೋಪಾಲ್ ವರ್ಮಾ ಟ್ವೀಟ್

ಟಾಲಿವುಡ್ ನಟಿ ಸಮಂತಾ ಹಾಗೂ ನಾಗಚೈತನ್ಯ ಇಂದು ತಾವು ವಿಚ್ಛೇದನ ಪಡೆದುಕೊಳ್ಳುವುದಾಗಿ ಅಧಿಕೃತವಾಗಿ ತಿಳಿಸಿದ್ದು, ಈ ಬೆನ್ನಲ್ಲೇ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ತಮ್ಮದೇ ಸ್ಟೈಲಿನಲ್ಲಿ ಸರಣಿ ಟ್ವೀಟ್ ಮಾಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

ನಾಳೆ ಪಾಕ್ ಗೆ ಹೋಗ್ತಿದ್ದೀನಿ ನನ್ನೊಂದಿಗೆ ಯಾರೆಲ್ಲಾ ಬರ್ತೀರಿ?: ನ್ಯೂಜಿಲ್ಯಾಂಡ್ ಸರಣಿ ರದ್ದು ಬಳಿಕ ಗೇಲ್ ಟ್ವೀಟ್
ಕ್ರಿಕೆಟ್

ನಾಳೆ ಪಾಕ್ ಗೆ ಹೋಗ್ತಿದ್ದೀನಿ ನನ್ನೊಂದಿಗೆ ಯಾರೆಲ್ಲಾ ಬರ್ತೀರಿ?: ನ್ಯೂಜಿಲ್ಯಾಂಡ್ ಸರಣಿ ರದ್ದು ಬಳಿಕ ಗೇಲ್ ಟ್ವೀಟ್

ಉಗ್ರ ದಾಳಿ ಎಚ್ಚರಿಕೆ ಹಿನ್ನಲೆಯಲ್ಲಿ ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡ ಪಾಕಿಸ್ತಾನ ಪ್ರವಾಸವನ್ನು ರದ್ದುಗೊಳಿಸಿರುವುದರ ಬಗ್ಗೆ ಕ್ರಿಕೆಟ್ ದಿಗ್ಗಜರು ಟ್ವೀಟ್ ಮಾಡುತ್ತಿದ್ದಾರೆ. 

ಜಗದ್ವಿಖ್ಯಾತ ಲೇಖಕ ಪೌಲೊ ಕೊಯೆಲೊ ಗಮನ ಸೆಳೆದ ಪುಸ್ತಕಪ್ರೇಮಿ ಮಲಯಾಳಿ ರಿಕ್ಷಾ ಡ್ರೈವರ್
ವಿಶೇಷ

ಜಗದ್ವಿಖ್ಯಾತ ಲೇಖಕ ಪೌಲೊ ಕೊಯೆಲೊ ಗಮನ ಸೆಳೆದ ಪುಸ್ತಕಪ್ರೇಮಿ ಮಲಯಾಳಿ ರಿಕ್ಷಾ ಡ್ರೈವರ್

ಕೊಚ್ಚಿಯಲ್ಲಿ ರಿಕ್ಷಾ ಡ್ರೈವರ್ ಆಗಿ ವೃತ್ತಿ ನಿರ್ವಹಿಸುತ್ತಿರುವ ಪ್ರದೀಪ್, ಪೌಲೊ ಕೊಯೆಲೊ ಅವರ ಅಪ್ಪಟ ಅಭಿಮಾನಿ. ಅವರ ರಿಕ್ಷಾಗೆ ಪೌಲೊ ಕೊಯೆಲೊ ಎಂದೇ ಹೆಸರನ್ನಿಟ್ಟಿದ್ದಾರೆ.