TVK

ಪಂಚರಾಜ್ಯ ಚುನಾವಣೆ ಫಲಿತಾಂಶ: ಎಂಕೆ ಸ್ಟಾಲಿನ್, ಮಮತಾ, ಗೌರವ್ ಗೋಗೋಯ್ ಸೇರಿದಂತೆ ಹೀನಾಯ ಸೋಲು ಕಂಡ ಘಟಾನುಘಟಿಗಳು!
ತೀವ್ರ ಕುತೂಹಲ ಕೆರಳಿಸಿದ್ದ ಪಂಚರಾಜ್ಯ ಚುನಾವಣೆ ಫಲಿತಾಂಶ ಇಂದು ಹೊರಬಿದ್ದಿದೆ. ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಬಿಜೆಪಿ ಅಭೂತಪೂರ್ವ ಬಹುಮತ ಸಾಧಿಸಿದ್ದರೆ ಪುದುಚೇರಿಯಲ್ಲಿ ಬಿಜೆಪಿ ನೇತೃತ್ವದ NDA ಮೈತ್ರಿಕೂಟ ಗೆಲುವು ಸಾಧಿಸಿದೆ.

Watch | ತಮಿಳುನಾಡು ಚುನಾವಣೆಯಲ್ಲಿ ಟಿವಿಕೆ ಮ್ಯಾಜಿಕ್! ನಟ ವಿಜಯ್ ಅಪ್ಪ-ಅಮ್ಮ ಹೇಳಿದ್ದಿಷ್ಟು...

ತಮಿಳುನಾಡಿನಲ್ಲಿ ರಜನಿಕಾಂತ್, ಕಮಲ್ ಹಾಸನ್ "ಮಾಡದ್ದನ್ನು, ಮಾಡಿ ತೋರಿಸಿದ ವಿಜಯ್! ಏನೆಲ್ಲಾ ವರ್ಕೌಟ್ ಮಾಡಿದ್ರು ಗೊತ್ತಾ?
ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವ ಸೂಪರ್‌ಸ್ಟಾರ್‌ಗಳಾದ ಕಮಲ್ ಹಾಸನ್ ಮತ್ತು ರಜನಿಕಾಂತ್‌ಗಿಂತ ವಿಭಿನ್ನವಾಗಿ ಏನು ಮಾಡಿದರು? ಹೀಗೆ ಹಲವಾರು ಅಂಶಗಳು ವಿಜಯ್ ಅವರು ರಾಜಕೀಯದಲ್ಲಿ ನಿಲ್ಲಲು ಕಾರಣವಾಗಿದೆ

Tamilnadu: ಆತಂತ್ರ ಫಲಿತಾಂಶ ಸಾಧ್ಯತೆ; TVK ಜೊತೆ ಮೈತ್ರಿಗೆ ಕಾಂಗ್ರೆಸ್ ಗೆ ವಿಜಯ್ ತಂದೆ ಆಹ್ವಾನ?
ಸರ್ಕಾರ ರಚನೆಗೆ ಅಗತ್ಯವಾದಷ್ಟು ಬಹುಮತ ದೊರೆಯುವ ಸಾಧ್ಯತೆ ಕಡಿಮೆ ಇದೆ. ಹೀಗಾಗಿ ವಿಟಿಕೆ ಜೊತೆಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುವಂತೆ ವಿಜಯ್ ಅವರ ತಂದೆ ಆಹ್ವಾನ ನೀಡಿದ್ದಾರೆ.

ಭದ್ರಕೋಟೆ ಕೊಳತ್ತೂರಿನಲ್ಲಿ MK Stalin ಗೆ ಭಾರಿ ಮುಖಭಂಗ: DMK ಯಿಂದ ಹೊರಬಂದು ಸಿಎಂ ಸೋಲಿಸಿದ TVK ಅಭ್ಯರ್ಥಿ!
ಹಾಲಿ ಸಿಎಂ ಡಿಎಂಕೆ ನಾಯಕ ಎಂಕೆ ಸ್ಟ್ಯಾಲಿನ್ ತಮ್ಮ ಭದ್ರಕೋಟೆ ಕೊಳತ್ತೂರಿನಲ್ಲಿ ಸ್ಪರ್ಧಿಸಿರುವ ಎಂಕೆ ಸ್ಟ್ಯಾಲಿನ್, ಟಿವಿಕೆ ವಿಎಸ್ ಬಾಬು ವಿರುದ್ಧ ಹೀನಾಯವಾಗಿ ಸೋತಿದ್ದಾರೆ.

Tamil Nadu: ಸೋಲಿನತ್ತ DMK, ಷೇರುಮಾರುಕಟ್ಟೆಯಲ್ಲಿ Sun TV ಷೇರು ಗಣನೀಯ ಕುಸಿತ
ಸನ್ ಟಿವಿ ನೆಟ್‌ವರ್ಕ್ ಲಿಮಿಟೆಡ್ (SUNTV) ಷೇರುಗಳು ಬರೊಬ್ಬರಿ ಶೇ. 9.5 ರಷ್ಟು ಭಾರಿ ಕುಸಿತ ಕಂಡಿವೆ. ಮೇ 4, 2026 ರಂದು ವಹಿವಾಟಿನ ಅವಧಿಯಲ್ಲಿ ಷೇರುಗಳ ಬೆಲೆ ₹547.55 ಕ್ಕೆ ಇಳಿಕೆಯಾಗಿದೆ.

Tamil Nadu Election: TVK ಅಲೆಯಲ್ಲಿ ಕೊಚ್ಚಿಹೋದ BJP; ವಿಜಯ್ 'ಸೀಟಿ'ಗೆ ಮಕಾಡೆ ಮಲಗಿದ ಘಟಾನುಘಟಿಗಳು!
ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ ತಮಿಳುನಾಡಿನ 27 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು.

ಲೂಟಿಯಿಂದ ಜನ ಬೇಸತ್ತಿದ್ದಾರೆ, ತಮಿಳುನಾಡಿನಲ್ಲಿ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುತ್ತೇವೆ: ಟಿವಿಕೆ
101 ಕ್ಷೇತ್ರಗಳಲ್ಲಿ ಪಕ್ಷವು ಮುನ್ನಡೆ ಸಾಧಿಸುತ್ತಿದ್ದಂತೆ, ಪನೈಯೂರಿನಲ್ಲಿರುವ ಟಿವಿಕೆ ಪ್ರಧಾನ ಕಚೇರಿಯಲ್ಲಿ, ಬೆಂಬಲಿಗರು ಪಕ್ಷದ ನಾಯಕ ವಿಜಯ್ ಅವರ ಚಿತ್ರಗಳನ್ನು ಹಿಡಿದುಕೊಂಡು ಓಡಾಡುತ್ತಿದ್ದರು.

ಕುದುರೆ ವ್ಯಾಪಾರದ ಭೀತಿ: ಚುನಾವಣೆ ಫಲಿತಾಂಶದ ಬಳಿಕ TVK ವಿಜೇತರಿಗೆ ರೆಸಾರ್ಟ್ ವಾಸ್ತವ್ಯ? ವಿಜಯ್ ಸೂಚನೆ!
ಫಲಿತಾಂಶ ಘೋಷಣೆಯಾದ ನಂತರ ಎಲ್ಲಾ ವಿಜೇತ ಟಿವಿಕೆ ಅಭ್ಯರ್ಥಿಗಳು ಪಕ್ಷದ ಪನೈಯೂರ್ ಪ್ರಧಾನ ಕಚೇರಿಗೆ ತಕ್ಷಣ ಬರುವಂತೆ ಸೂಚನೆಗಳನ್ನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

