TVK

ಹಿಂದು ವಿರೋಧಿ ಬಾಯಲ್ಲಿ 'ಓಂ ಕಾಳಿ, ಜೈ ಕಾಳಿ' ಘೋಷಣೆ: CM ಜೋಸೆಫ್ ವಿಜಯ್ ಎದುರಿಸಲು ಉದಯನಿಧಿ ಸ್ಟಾಲಿನ್ ಹೊಸ ತಂತ್ರ!
ದೇಶ

ಹಿಂದು ವಿರೋಧಿ ಬಾಯಲ್ಲಿ 'ಓಂ ಕಾಳಿ, ಜೈ ಕಾಳಿ' ಘೋಷಣೆ: CM ಜೋಸೆಫ್ ವಿಜಯ್ ಎದುರಿಸಲು ಉದಯನಿಧಿ ಸ್ಟಾಲಿನ್ ಹೊಸ ತಂತ್ರ!

ತಮಿಳುನಾಡಿನ ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ಎತ್ತಿರುವ ಘೋಷಣೆಗೆ ಪ್ರತಿಯಾಗಿ 'ಓಂ ಕಾಳಿ, ಜೈ ಕಾಳಿ' ಎಂದು ಜಪಿಸುವಂತೆ DMK ನಾಯಕ ಉದಯನಿಧಿ ಸ್ಟಾಲಿನ್ ತಮ್ಮ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

'ಒಂದು ವರ್ಷದ ನಂತರ ವಿಜಯ್‌ರನ್ನು ಪ್ರಶ್ನಿಸುತ್ತೇನೆ; TVK ಕಾರ್ಯವೈಖರಿ ಕುರಿತು ಈಗಲೇ ಮಾತು ಬೇಡ': ಪ್ರಕಾಶ್ ರಾಜ್
ದೇಶ

'ಒಂದು ವರ್ಷದ ನಂತರ ವಿಜಯ್‌ರನ್ನು ಪ್ರಶ್ನಿಸುತ್ತೇನೆ; TVK ಕಾರ್ಯವೈಖರಿ ಕುರಿತು ಈಗಲೇ ಮಾತು ಬೇಡ': ಪ್ರಕಾಶ್ ರಾಜ್

'SIR ಪ್ರಕ್ರಿಯೆಯು 16 ಕೋಟಿ ಜನರನ್ನು ಮತದಾನದ ಹಕ್ಕಿನಿಂದ ವಂಚಿತರನ್ನಾಗಿಸಿದೆ. ಕೇಂದ್ರ ಸರ್ಕಾರ ನಿರ್ಗಮಿಸುವ ಸಮಯ ಬಂದಿದೆ, ಹಾಗಾಗಿಯೇ ಅವರು ಮೌನವಾಗಿದ್ದಾರೆ' ಎಂದು ಹೇಳಿದರು.

ತಂದೆಯೊಂದಿಗೆ ಮುನಿಸು: CM ವಿಜಯ್ ಪುತ್ರನ 'ಸಿಗ್ಮಾ' ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ TVK ಪರ ಘೋಷಣೆ; ಜೇಸನ್ ಹೇಳಿದ್ದೇನು?
ಸಿನಿಮಾ ಸುದ್ದಿ

ತಂದೆಯೊಂದಿಗೆ ಮುನಿಸು: CM ವಿಜಯ್ ಪುತ್ರನ 'ಸಿಗ್ಮಾ' ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ TVK ಪರ ಘೋಷಣೆ; ಜೇಸನ್ ಹೇಳಿದ್ದೇನು?

ಸಂಗೀತಾ ಸೊರ್ನಲಿಂಗಂ ವಿಜಯ್ ಅವರಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಹೊರಬಿದ್ದ ನಂತರ, ತಂದೆ ಮತ್ತು ಮಗನ ನಡುವೆ ಬಿರುಕು ಮೂಡಿದೆ ಎಂಬ ವದಂತಿಗಳು ಹರಡಲು ಪ್ರಾರಂಭಿಸಿದವು.

TVK ಸರ್ಕಾರದ ಆಡಳಿತ ವಾಸ್ತವದಿಂದ ಸಂಪರ್ಕ ಕಡಿತಗೊಂಡ 'ಸಿನಿಮಾ' ನೋಡಿದಂತಿದೆ: AMMK ಮುಖ್ಯಸ್ಥ ದಿನಕರನ್
ದೇಶ

TVK ಸರ್ಕಾರದ ಆಡಳಿತ ವಾಸ್ತವದಿಂದ ಸಂಪರ್ಕ ಕಡಿತಗೊಂಡ 'ಸಿನಿಮಾ' ನೋಡಿದಂತಿದೆ: AMMK ಮುಖ್ಯಸ್ಥ ದಿನಕರನ್

ಮುಖ್ಯಮಂತ್ರಿಗಳು ಆಡಳಿತವನ್ನು 'ಶೂಟಿಂಗ್ ವೇಳಾಪಟ್ಟಿ'ಯನ್ನು ನಿರ್ವಹಿಸುವಂತೆ ನಿರಾಸಕ್ತಿಯಿಂದ ನಡೆಸುತ್ತಿದ್ದಾರೆ. ಅನನುಭವಿ ಸರ್ಕಾರವಾಗಿರುವುದರಿಂದ ಆಡಳಿತವನ್ನು ಪರಿಣಾಮಕಾರಿಯಾಗಿ ಹೇಗೆ ನಿರ್ವಹಿಸಬೇಕೆಂದು ತಿಳಿದಿಲ್ಲ ಎಂದರು.

ಅಮೆರಿಕ ಅಧ್ಯಕ್ಷರಾಗಲಿ ಬಿಡಿ: TVK ಬೆಂಬಲಿಗರ ವಿಜಯ್‌ ಫಾರ್‌ PM ಘೋಷಣೆಗೆ ಪಳನಿಸ್ವಾಮಿ ವ್ಯಂಗ್ಯ
ದೇಶ

ಅಮೆರಿಕ ಅಧ್ಯಕ್ಷರಾಗಲಿ ಬಿಡಿ: TVK ಬೆಂಬಲಿಗರ ವಿಜಯ್‌ ಫಾರ್‌ PM ಘೋಷಣೆಗೆ ಪಳನಿಸ್ವಾಮಿ ವ್ಯಂಗ್ಯ

ಟಿವಿಕೆ ಬೆಂಬಲಿಗರು ವಿಜಯ್ ಅವರನ್ನು ಭಾವಿ ಪ್ರಧಾನ ಮಂತ್ರಿ ಎಂದು ಬಿಂಬಿಸುತ್ತಿರುವ ವರದಿಗಳಿಗೆ ಪ್ರತಿಕ್ರಿಯಿಸಿದ ಇಪಿಎಸ್​, ಇಂತಹ ಆಸೆಗಳನ್ನು ಇಟ್ಟುಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದಿದ್ದಾರೆ.

'ರಾಹುಲ್ ಗಾಂಧಿಯೇ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಸಿಎಂ ವಿಜಯ್ ಒಪ್ಪಿದ್ದಾರೆ'; TVK ಜೊತೆಗೆ ಬಿರುಕು ಇಲ್ಲ: ಕಾಂಗ್ರೆಸ್ ನಾಯಕಿ
ದೇಶ

'ರಾಹುಲ್ ಗಾಂಧಿಯೇ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಸಿಎಂ ವಿಜಯ್ ಒಪ್ಪಿದ್ದಾರೆ'; TVK ಜೊತೆಗೆ ಬಿರುಕು ಇಲ್ಲ: ಕಾಂಗ್ರೆಸ್ ನಾಯಕಿ

ವಿಜಯ್ ಮತ್ತು ರಾಹುಲ್ ಗಾಂಧಿ ಇಬ್ಬರೂ ನಿಕಟ ಸಂಬಂಧ ಹೊಂದಿದ್ದಾರೆ. ಈ ವರ್ಷದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಟಿವಿಕೆ ನಾಯಕ ವಿಜಯ್, ಡಿಎಂಕೆ ಮತ್ತು ಎಐಎಡಿಎಂಕೆಯ ದಶಕಗಳ ಪ್ರಾಬಲ್ಯವನ್ನು ಕೊನೆಗೊಳಿಸಿದರು.

ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಒಪ್ಪದಿದ್ದರೆ TVK ಸಂಪುಟದಿಂದ ಕಾಂಗ್ರೆಸ್ ಹೊರಬರಲಿದೆ: ಸಚಿವ
ದೇಶ

ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಒಪ್ಪದಿದ್ದರೆ TVK ಸಂಪುಟದಿಂದ ಕಾಂಗ್ರೆಸ್ ಹೊರಬರಲಿದೆ: ಸಚಿವ

ಮೇ ತಿಂಗಳಲ್ಲಿ ಸರ್ಕಾರ ರಚನೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ (TVK) ಪಕ್ಷವನ್ನು ಬೆಂಬಲಿಸಲು ಕಾಂಗ್ರೆಸ್ ನಿರ್ಧರಿಸಿದ ನಂತರ, ಆ ಹಳೆಯ ಪಕ್ಷಕ್ಕೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಲಾಯಿತು.

'ಬಿಜೆಪಿಯಲ್ಲಿರುವುದು ನನಗೂ, ನನ್ನ ರಾಜ್ಯಕ್ಕೂ ಒಳ್ಳೆಯದಲ್ಲ': ರಾಜೀನಾಮೆ ಬಳಿಕ ಮಲಯಾಳಂ ನಟ ದೇವನ್‌ಗೆ TVK ಭರ್ಜರಿ ಆಫರ್!
ದೇಶ

'ಬಿಜೆಪಿಯಲ್ಲಿರುವುದು ನನಗೂ, ನನ್ನ ರಾಜ್ಯಕ್ಕೂ ಒಳ್ಳೆಯದಲ್ಲ': ರಾಜೀನಾಮೆ ಬಳಿಕ ಮಲಯಾಳಂ ನಟ ದೇವನ್‌ಗೆ TVK ಭರ್ಜರಿ ಆಫರ್!

ಬಿಜೆಪಿಯಲ್ಲಿ ಸುಮಾರು ಐದು ವರ್ಷಗಳ ಕಾಲ ಕಳೆದರೂ ಯಾವುದೇ ಅರ್ಥಪೂರ್ಣ ಜವಾಬ್ದಾರಿ ಸಿಗದ ಕಾರಣ, ಆಗಸ್ಟ್ 16 ರಂದು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾಗಿ ದೇವನ್ ತಿಳಿಸಿದರು.

'ಲಕ್ಷಾಂತರ ಜನರು ಮಾಡಿದ ತಪ್ಪು ಇಂದು ಕೋಟ್ಯಂತರ ಜನರಿಗೆ ತೊಂದರೆಯಾಗಿ ಪರಿಣಮಿಸಿದೆ': DMK ಮುಖ್ಯಸ್ಥ ಎಂಕೆ ಸ್ಟಾಲಿನ್
ದೇಶ

'ಲಕ್ಷಾಂತರ ಜನರು ಮಾಡಿದ ತಪ್ಪು ಇಂದು ಕೋಟ್ಯಂತರ ಜನರಿಗೆ ತೊಂದರೆಯಾಗಿ ಪರಿಣಮಿಸಿದೆ': DMK ಮುಖ್ಯಸ್ಥ ಎಂಕೆ ಸ್ಟಾಲಿನ್

ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಸ್ಟಾಲಿನ್, ದಿವಂಗತ ಡಿಎಂಕೆ ನಾಯಕ ಎಂ. ಕರುಣಾನಿಧಿ ಅವರ ಸಹೋದರಿಯ ಪುತ್ರ ಅಮೃತಂ ಹಾಗೂ ಮಾಜಿ ಕೇಂದ್ರ ಸಚಿವರಾದ ಮುರಸೊಲಿ ಮಾರನ್ ಮತ್ತು ಮುರಸೊಲಿ ಸೆಲ್ವಂ ಅವರೊಂದಿಗಿನ ತಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡರು.