Turkey

Ahmedabad Plane Crash: ವಿಮಾನ ನಿರ್ವಹಣೆಯ ಲೋಪಕ್ಕೆ ಟರ್ಕಿ ಸಂಸ್ಥೆ ಕಾರಣ?
ಟರ್ಕಿಯ ಸಂವಹನ ನಿರ್ದೇಶನಾಲಯ ಕೇಂದ್ರದ ತಪ್ಪು ಮಾಹಿತಿ ನಿಗ್ರಹ ಇಲಾಖೆ, ಬೋಯಿಂಗ್ 787-8 ಪ್ರಯಾಣಿಕ ವಿಮಾನದ ನಿರ್ವಹಣೆಯನ್ನು ಟರ್ಕಿಶ್ ಟೆಕ್ನಿಕ್ ನಿರ್ವಹಿಸಿದೆ ಎಂಬ ಹೇಳಿಕೆಯು "ಸುಳ್ಳು" ಎಂದು ಹೇಳಿದೆ.

ಏರ್ ಇಂಡಿಯಾ ಅಪಘಾತದ ಹಿಂದೆ ಟರ್ಕಿ ಕೈವಾಡ? ವಿಧ್ವಂಸಕ ಕೃತ್ಯದ ಸುಳಿವು ನೀಡಿದ Baba Ramdev!
ಅಹಮದಾಬಾದ್ ವಿಮಾನ ಅಪಘಾತದಲ್ಲಿ ಸಂಭಾವ್ಯ ವಿದೇಶಿ ಪಿತೂರಿ ಇದೆ. ಭಾರತದ ವಾಯುಯಾನ ಕ್ಷೇತ್ರದಲ್ಲಿ ವಿದೇಶಿ ಭಾಗಿಯಾಗಿರುವ ಬಗ್ಗೆ ಯೋಗ ಗುರು ಬಾಬಾ ರಾಮದೇವ್ ಕಳವಳ ವ್ಯಕ್ತಪಡಿಸಿದರು.

ಪಾಕ್ ಗೆ ನೆರವು ನೀಡಿದ್ದ ಟರ್ಕಿಗೆ ಮತ್ತೊಂದು ಆಘಾತ; Turkish ಏರ್‌ಲೈನ್ಸ್ ಜತೆ ಒಪ್ಪಂದ ರದ್ದುಗೊಳಿಸಲು IndiGoಗೆ DGCA ಸೂಚನೆ
ಮೂಲಗಳ ಪ್ರಕಾರ ಟರ್ಕಿಶ್ ಏರ್‌ಲೈನ್ಸ್ ಸಂಸ್ಥೆಗೆ ಸೇರಿದ 2 ಪ್ರಯಾಣಿಕ ಬೋಯಿಂಗ್ ವಿಮಾನಗಳನ್ನು ಡ್ಯಾಂಪ್ ಲೀಸ್ ಮಾದರಿಯಲ್ಲಿ ಇಂಡಿಗೋ ಸಂಸ್ಥೆ ಗುತ್ತಿಗೆ ಪಡೆದಿದೆ.

ಟರ್ಕಿಗೆ ನೆರವು: ಮಿತಿ ಮೀರಿದ ಔದಾರ್ಯದ ಬಗ್ಗೆ ಕೇರಳ ಸರ್ಕಾರ ಗಂಭೀರವಾಗಿ ಚಿಂತಿಸಲಿ- ಶಶಿ ತರೂರ್
ಟರ್ಕಿಗೆ ಕೇರಳದ 10 ಕೋಟಿ ರೂ. ನೆರವಿನ ಬಗ್ಗೆ ಸುದ್ದಿಯನ್ನು X ನಲ್ಲಿ ಪೋಸ್ಟ್ ಮಾಡಿದ ತರೂರ್, ಎಡ ಪ್ರಜಾಸತ್ತಾತ್ಮಕ ರಂಗ (LDF) ನೇತೃತ್ವದ ಸರ್ಕಾರ "ತನ್ನ ತಪ್ಪಾದ ಔದಾರ್ಯದ ಬಗ್ಗೆ ಚಿಂತನೆ ನಡೆಸುವ ಅಗತ್ಯವಿದೆ" ಎಂದು ಹೇಳಿದ್ದಾರೆ.

ಗಡಿಯಾಚೆಗಿನ ಉಗ್ರರಿಗೆ ಪಾಕ್ ಬೆಂಬಲ ನೀಡದಂತೆ ಟರ್ಕಿ ಒತ್ತಾಯಿಸಬೇಕು; ದ್ವಿಪಕ್ಷೀಯ ಸಂಬಂಧಗಳಿಗೆ ಬೆಲೆ ನೀಡಬೇಕು: MEA
ಗಡಿಯಾಚೆಗಿನ ಭಯೋತ್ಪಾದನೆಗೆ ತನ್ನ ಬೆಂಬಲವನ್ನು ರದ್ದುಗೊಳಿಸಲು ಹಾಗೂ ದಶಗಳಷ್ಟು ಹಳೆಯದಾದ ಭಯೋತ್ಪಾದನೆ ವಿರುದ್ಧ ವಿಶ್ವಾಸಾರ್ಹ ಮತ್ತು ಪರಿಶೀಲಿಸಬಹುದಾದ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನವನ್ನು ಟರ್ಕಿ ಬಲವಾಗಿ ಒತ್ತಾಯಿಸಲಿದೆ ಎಂಬ ನಿರೀಕ್ಷೆಯಲ್ಲಿದ್ದೇವೆ.

ಪಾಕಿಸ್ತಾನಕ್ಕೆ ಬೆಂಬಲ: ಭಾರತದ ಬೆನ್ನಿಗೆ ಚೂರಿ ಹಾಕಿದ ಟರ್ಕಿಗೆ ಮತ್ತೊಂದು ಶಾಕ್; ಬೆಂಗಳೂರು ವಿಮಾನ ನಿಲ್ದಾಣದಿಂದ ಸೆಲೆಬಿ ಕಂಪನಿ ಕಿಕ್ಔಟ್
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟರ್ಕಿಯ ಸೆಲೆಬಿ ಏವಿಯೇಷನ್ ಏರ್ಪೋರ್ಟ್ ಸೇವೆಗಳನ್ನು ಗುರುವಾರ ತಡರಾತ್ರಿಯಿಂದಲೇ ಸ್ಥಗಿತಗೊಳಿಸಲಾಗಿದೆ.

ಪಾಕ್ ಬೆಂಬಲಿಸಿದ್ದ ಟರ್ಕಿಗೆ ಭಾರತದಿಂದ ದೊಡ್ಡ ಹೊಡೆತ: Celebi Airport ಸರ್ವೀಸಸ್‌ಗೆ ಭದ್ರತಾ ಅನುಮತಿ ರದ್ದು!
ಮುಂಬೈ ವಿಮಾನ ನಿಲ್ದಾಣದ ನೆಲದ ಕಾರ್ಯಾಚರಣೆಗಳಲ್ಲಿ ಸುಮಾರು ಶೇಕಡ 70ರಷ್ಟನ್ನು ಸೆಲೆಬಿ ಕಂಪನಿ ನಿರ್ವಹಿಸುತ್ತದೆ.

ಪಾಕಿಸ್ತಾನಕ್ಕೆ ಬೆಂಬಲ: ಟರ್ಕಿ ಸಂಸ್ಥೆಗಳನ್ನು ಕಪ್ಪು ಪಟ್ಟಿಗೆ ಸೇರಿಸಿ; ರಾಜ್ಯ ಸರ್ಕಾರಕ್ಕೆ ಪಿ.ಸಿ ಮೋಹನ್ ಆಗ್ರಹ
ಬೆಂಗಳೂರಿನಲ್ಲಿ 124-ಕಿಮೀ ಎತ್ತರದ ಕಾರಿಡಾರ್‌ಗಳು ಮತ್ತು 46-ಕಿಮೀ ಸುರಂಗಗಳ ಕಾರ್ಯಸಾಧ್ಯತಾ ಅಧ್ಯಯನಕ್ಕಾಗಿ ಬಿಬಿಎಂಪಿ ಟರ್ಕಿ ಮೂಲದ ಆಲ್ಟಿನೋಕ್ ಕನ್ಸಲ್ಟಿಂಗ್‌ಗೆ ರೂ.4.7 ಕೋಟಿ ಪಾವತಿಸಿತ್ತು.

Operation Sindoor: ಪಾಕಿಸ್ತಾನಕ್ಕೆ ಸೇನಾ ಸಿಬ್ಬಂದಿ, 350 ಕ್ಕೂ ಹೆಚ್ಚು ಡ್ರೋನ್ ಒದಗಿಸಿದ್ದ ಟರ್ಕಿ!
ಭಾರತ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಪ್ರತಿಯಾಗಿ ಪಾಕಿಸ್ತಾನ ನಡೆಸಿದ ಪ್ರತಿದಾಳಿಯಲ್ಲಿ ಟರ್ಕಿ ರಾಷ್ಟ್ರ ಕೂಡಾ ಭಾಗಿಯಾಗಿತ್ತು ಎಂಬ ಸ್ಫೋಟಕ ಸಂಗತಿ ಇದೀಗ ಬೆಳಕಿಗೆ ಬಂದಿದೆ.

