turbulence

ಫುಕೆಟ್-ದೆಹಲಿ ಏರ್ ಇಂಡಿಯಾ ವಿಮಾನ 300 ಅಡಿ ಕುಸಿತ, ಟರ್ಬ್ಯುಲೆನ್ಸ್; 12 ಮಂದಿ ಪ್ರಯಾಣಿಕರಿಗೆ ಗಾಯ; Video
ದೇಶ

ಫುಕೆಟ್-ದೆಹಲಿ ಏರ್ ಇಂಡಿಯಾ ವಿಮಾನ 300 ಅಡಿ ಕುಸಿತ, ಟರ್ಬ್ಯುಲೆನ್ಸ್; 12 ಮಂದಿ ಪ್ರಯಾಣಿಕರಿಗೆ ಗಾಯ; Video

ವಿಮಾನ ನಿಲ್ದಾಣದಲ್ಲಿ ತೆಗೆದ ದೃಶ್ಯಗಳಲ್ಲಿ ಟರ್ಮಿನಲ್ ಗೇಟ್ ಹೊರಗೆ ಆಂಬುಲೆನ್ಸ್‌ಗಳು ನಿಯೋಜಿಸಲಾಗಿದ್ದವು. ಕೆಲ ಪ್ರಯಾಣಿಕರನ್ನು ವೀಲ್‌ಚೇರ್‌ಗಳಲ್ಲಿ ಹೊರತೆಗೆದುಕೊಂಡು ಬರುತ್ತಿರುವುದು ಕಂಡುಬಂದವು.

ಟರ್ಬುಲೆನ್ಸ್‌ಗೆ ತುತ್ತಾದ ಕತಾರ್ ಏರ್‌ವೇಸ್ ವಿಮಾನ: 12 ಪ್ರಯಾಣಿಕರಿಗೆ ಗಾಯ
ವಿದೇಶ

ಟರ್ಬುಲೆನ್ಸ್‌ಗೆ ತುತ್ತಾದ ಕತಾರ್ ಏರ್‌ವೇಸ್ ವಿಮಾನ: 12 ಪ್ರಯಾಣಿಕರಿಗೆ ಗಾಯ

ದೋಹಾದಿಂದ ಐರ್ಲೆಂಡ್‌ಗೆ ತೆರಳುತ್ತಿದ್ದ ಕತಾರ್ ಏರ್‌ವೇಸ್ ವಿಮಾನ ಟರ್ಬುಲೆನ್ಸ್‌ ಗೆ (ಪ್ರಕ್ಷುಬ್ಧತೆ) ತುತ್ತಾಗಿದ್ದು 12 ಜನರು ಗಾಯಗೊಂಡಿದ್ದಾರೆ ಎಂದು ಡಬ್ಲಿನ್ ವಿಮಾನ ನಿಲ್ದಾಣವು ತಿಳಿಸಿದೆ. ವಿಮಾನವು ಸುರಕ್ಷಿತವಾಗಿ ಮತ್ತು ಸಮಯಕ್ಕೆ ಇಳಿಯಿತು ಎಂದು ಅವರು ಹೇಳಿದರು.

ಬಿರುಗಾಳಿಗೆ ಸಿಲುಕಿದ ಸಿಂಗಾಪುರ ವಿಮಾನದ ಪ್ರಯಾಣಿಕರ ಪೈಕಿ ಮೂವರು ಭಾರತೀಯರು!
ವಿದೇಶ

ಬಿರುಗಾಳಿಗೆ ಸಿಲುಕಿದ ಸಿಂಗಾಪುರ ವಿಮಾನದ ಪ್ರಯಾಣಿಕರ ಪೈಕಿ ಮೂವರು ಭಾರತೀಯರು!

ಪ್ರತಿಕೂಲ ಹವಾಮಾನದಿಂದ ಮಾರ್ಗಮಧ್ಯೆ ಕುಸಿದ ಲಂಡನ್-ಸಿಂಗಪುರ ವಿಮಾನದಲ್ಲಿನ ಪ್ರಯಾಣಿಕರ ಪೈಕಿ ಮೂವರು ಭಾರತೀಯರಿದ್ದರು ಎಂದು ತಿಳಿದುಬಂದಿದೆ.