ರಾಜಕೀಯಟೆಂಡರ್ ಪ್ರಕ್ರಿಯೆ ಮುಗಿವ ಮುನ್ನವೇ ಕಾಮಗಾರಿ: ಈಶ್ವರಪ್ಪ ಆರೋಪ
ಅಂದಾಜು 128 ಕೋಟಿ ಮೊತ್ತದ ತುಂಗಾ ನಾಲೆ ಆಧುನೀಕರಣ ಕಾಮಗಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ತಕ್ಷಣವೇ ಕೆಲಸ ಸ್ಥಗಿತಗೊಳಿಸಬೇಕು ಹಾಗೂ ಲೋಕಾಯುಕ್ತ ತನಿಖೆಗೆ ಆದೇಶಿಸಬೇಕೆಂದು ಮೇಲ್ಮನೆ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು...