ದೇಶಕಸಾಯಿ ಖಾನೆಗೆ ಬೀಗ; ಇದೇ ಮೊದಲ ಬಾರಿಗೆ ತುಂಡೇ ಕಬಾಬಿಯಲ್ಲಿ ಚಿಕನ್, ಮಟನ್!
ಯೋಗಿ ಆದಿತ್ಯಾನಾಥ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಬೆನ್ನಲ್ಲೇ ಕಾಸಾಯಿ ಖಾನೆಗಳಿಗೆ ಬೀಗ ಹಾಕಿದ ಪರಿಣಾಮ, ಲಖನೌನ ಖ್ಯಾತ ತುಂಡೇ ಕಬಾಬಿಯಲ್ಲಿ ಇದೇ ಮೊದಲ ಬಾರಿಗೆ ಚಿಕನ್, ಮಟನ್ ಖಾದ್ಯಗಳನ್ನು ಗ್ರಾಹಕರಿಗೆ ನೀಡಲಾಗುತ್ತಿದೆ.