Trump

ಸುಂಕ ಏರಿಕೆಯಿಂದ ಷೇರು ಪೇಟೆ ತತ್ತರ: ಟ್ರಂಪ್ ಭ್ರಮೆ ಕಳಚಿದ್ದು, ಮೋದಿ ಎಲ್ಲಿಯೂ ಕಾಣಿಸುತ್ತಿಲ್ಲ- ರಾಹುಲ್ ಟೀಕೆ
ಭಾರತ ವಾಸ್ತವವನ್ನು ಒಪ್ಪಿಕೊಳ್ಳಬೇಕು ಮತ್ತು ಎಲ್ಲಾ ಭಾರತೀಯರಿಗೆ ಕೆಲಸ ಮಾಡಿ ಚೇತರಿಸಿಕೊಳ್ಳುವ, ಉತ್ಪಾದನಾ ಆಧಾರಿತ ಆರ್ಥಿಕತೆ ನಿರ್ಮಾಣ ಬಿಟ್ಟು ಬೇರೆ ದಾರಿಯಿಲ್ಲ ಎಂದು ಅವರು ಹೇಳಿದ್ದಾರೆ.

ಭಾರತದ ಸಾರ್ವಭೌಮತ್ವಕ್ಕೆ ಟ್ರಂಪ್ ಬೆದರಿಕೆ; ಅವರ ಆಪ್ತ ಸ್ನೇಹಿತ ಮೋದಿ ಇದರ ವಿರುದ್ಧ ನಿಲ್ಲುತ್ತಾರಾ?: ಕಾಂಗ್ರೆಸ್
ಕನಿಷ್ಠ ದರಗಳು ಮತ್ತು ವ್ಯಾಪಕವಾಗಿ ಸುಧಾರಿಸಿದ ಅನುಸರಣಾ ನಿಯಮಗಳಿಗೆ ಕಾಂಗ್ರೆಸ್ ನ ಪ್ರಸ್ತಾವನೆ ಕರೆ ನೀಡಿದೆ ಎಂದು ಜೈರಾಮ್ ರಮೇಶ್ X ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಟ್ರಂಪ್ ಆದೇಶ: ವೀಸಾಗಳಿಗಾಗಿ ಕಾಯುವಿಕೆ ಅವಧಿ ಇನ್ನು ಮುಂದೆ ಮತ್ತಷ್ಟು ಹೆಚ್ಚು! ಡ್ರಾಪ್‌ಬಾಕ್ಸ್ ಅರ್ಹತಾ ಅವಧಿ 12 ತಿಂಗಳಿಗೆ ಇಳಿಕೆ
ಈ ವರದಿಯು ಅಸಮರ್ಪಕ ಪರಿಶೀಲನೆ ಮತ್ತು ಸ್ಕ್ರೀನಿಂಗ್ ಕಾರ್ಯವಿಧಾನಗಳನ್ನು ಹೊಂದಿರುವ ದೇಶಗಳನ್ನು ಗುರುತಿಸುತ್ತದೆ ಮತ್ತು ಆ ದೇಶಗಳ ಪ್ರಜೆಗಳ ಪ್ರವೇಶದ ಮೇಲೆ ಭಾಗಶಃ ಅಥವಾ ಪೂರ್ಣ ಅಮಾನತುಗಳನ್ನು ಶಿಫಾರಸು ಮಾಡುತ್ತದೆ.

Donald Trump's Inauguration: "ನಮಗೆ ಇಲ್ಲಿರಲು ಆಗ್ತಿಲ್ಲ"; ನಗರ ತೊರೆಯುತ್ತಿದ್ದಾರೆ Washington DC ನಿವಾಸಿಗಳು!
ಕಾರ್ಯಕ್ರಮಗಳು, ಸಮಾರಂಭಗಳ ನಡುವೆಯೇ, ವಾಷಿಂಗ್ ಟನ್ ಡಿಸಿಯ ಹಲವು ನಿವಾಸಿಗಳು ನಗರದಿಂದ ಹೊರಹೋಗುತ್ತಿದ್ದಾರೆ.

ಅಮೆರಿಕಾ ಅಧ್ಯಕ್ಷೀಯ ಚುನಾವಣೆ 2024: ಅರಿಜೋನಾ ಸೇರಿ ಎಲ್ಲಾ 7 ರಾಜ್ಯಗಳಲ್ಲೂ ಟ್ರಂಪ್ ಗೆಲುವು
ಪ್ರಬಲ ಪ್ರತಿಸ್ಪರ್ಧಿಯಾಗಿದ್ದ ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರನ್ನು ಟ್ರಂಪ್ ಸೋಲಿಸಿದ್ದು, ಗೆಲುವಿನ ನಗೆ ಬೀರಿದ್ದಾರೆ.

ವೋಕ್ ಮನಸ್ಥಿತಿಯ ವೈರಸ್ ನಿಂದ ನನ್ನ ಮಗ ಹಾಳಾದ: ಎಲಾನ್ ಮಸ್ಕ್!
ವಿವಿಯೆನ್ ಜೆನ್ನಾ ವಿಲ್ಸನ್ ಲಿಂಗಪರಿವರ್ತನೆಯಾಗಿರುವ ಎಲಾನ್ ಮಸ್ಕ್ ಪುತ್ರನಾಗಿದ್ದಾರೆ. ಆಕೆ ಇತ್ತೀಚೆಗೆ ಪೂರ್ಣಗೊಂಡ ಅಮೇರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವಿನ ಬಗ್ಗೆ ಮಾತನಾಡುತ್ತಾ, ಟ್ರಂಪ್ ಅಧಿಕಾರ ವಹಿಸಿಕೊಳ್ಳುವ ಅಮೇರಿಕಾದಲ್ಲಿ ನನಗೆ ಭವಿಷ್ಯ ಕಾಣುತ್ತಿಲ್ಲ ಎಂದು ಹೇಳಿದ್ದರು.

ಟ್ರಂಪ್ ಹತ್ಯೆಗೆ ಇರಾನಿಯನ್ ಯೋಜನೆ ಬಗ್ಗೆ ಅಮೇರಿಕಾ ಭದ್ರತಾ ಪಡೆಗಳಿಗೆ ಮಾಹಿತಿ ಇತ್ತು!
ಟ್ರಂಪ್ ಹತ್ಯೆ ಯೋಜನೆ ಬಗ್ಗೆ ಭದ್ರತಾ ಪಡೆಗಳಿಗೆ ಮಾಹಿತಿ ಇದ್ದ ಕಾರಣ ಟ್ರಂಪ್ ಗೆ ನೀಡಲಾಗಿದ್ದ ಭದ್ರತೆಯನ್ನು ಹೆಚ್ಚಿಸಲಾಗಿತ್ತು.

ಅಧ್ಯಕ್ಷೀಯ ಚುನಾವಣೆ: ದೋಷಾರೋಪಣೆಗೆ ಗುರಿಯಾಗಿದ್ದರೂ 24 ಗಂಟೆಗಳಲ್ಲಿ 4 ಮಿಲಿಯನ್ ಡಾಲರ್ ಸಂಗ್ರಹಿಸಿದ ಟ್ರಂಪ್
2024 ರ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಉತ್ಸುಕರಾಗಿರುವ ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 24 ಗಂಟೆಗಳಲ್ಲಿ, ಚುನಾವಣೆಗಾಗಿ 4 ಮಿಲಿಯನ್ ಡಾಲರ್ ಹಣವನ್ನು ಸಂಗ್ರಹಿಸಿದ್ದಾರೆ.

ಎಲಾನ್ ಮಸ್ಕ್ ತೆಕ್ಕೆಗೆ ಟ್ವಿಟರ್: ಸಂತಸ ವ್ಯಕ್ತಪಡಿಸಿದ ಡೊನಾಲ್ಡ್ ಟ್ರಂಪ್
ಟೆಸ್ಲಾ ಮತ್ತು ಸ್ಪೇಸೆಕ್ಸ್ ಸಿಇಒ ಎಲಾನ್ ಮಸ್ಕ್ ಅವರು ಟ್ವಿಟರ್‌ಅನ್ನು ಖರೀದಿಸಿದ ಬೆನ್ನಲ್ಲೇ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

