Trump

Thailand-Cambodia ಕದನ ವಿರಾಮ ಮಾತುಕತೆಗೆ ಒಪ್ಪಿಕೊಂಡಿದೆ: ಡೊನಾಲ್ಡ್ ಟ್ರಂಪ್ ಘೋಷಣೆ
ಸಂಘರ್ಷ ಮುಂದುವರಿಸುವುದರಿಂದ ಅಮೆರಿಕದ ಜೊತೆಗಿನ ವ್ಯಾಪಾರ ಒಪ್ಪಂದಗಳಿಗೆ ಅಡ್ಡಿಯಾಗಬಹುದು ಎಂದು ಇಬ್ಬರೂ ನಾಯಕರಿಗೆ ಎಚ್ಚರಿಕೆ ನೀಡಿದ್ದೇನೆ. ಎರಡೂ ರಾಷ್ಟ್ರಗಳು ತಕ್ಷಣದ ಕದನ ವಿರಾಮ ಮತ್ತು ಶಾಂತಿಯನ್ನು ಬಯಸುತ್ತಿದೆ.

Cambodia-Thailand war: ಕದನ ವಿರಾಮಕ್ಕೆ ಉಭಯ ರಾಷ್ಟ್ರಗಳು ಒಪ್ಪಿಗೆ; ಆದರೂ ಗಡಿಯಲ್ಲಿ ನಿಂತಿಲ್ಲ ಸಂಘರ್ಷ..!
ತಾತ್ವಿಕವಾಗಿ ಕದನ ವಿರಾಮ ಜಾರಿಗೆ ತರಲು ನಾವು ಒಪ್ಪಿಕೊಂಡಿದ್ದೇವೆ. ಆದರೆ, ಕಾಂಬೋಡಿಯಾ ಕಡೆಯಿಂದಲೂ ಪ್ರಾಮಾಣಿಕ ಪ್ರಯತ್ನವನ್ನು ಎದುರು ನೋಡುತ್ತಿದ್ದೇವೆ.

Thailand vs Cambodia war: ಭಾರತ-ಪಾಕ್ ಸಂಘರ್ಷಕ್ಕೆ ಹೋಲಿಸಿದ ಟ್ರಂಪ್; ಯುದ್ಧ ನಿಲ್ಲಿಸದಿದ್ರೆ ವ್ಯಾಪಾರ ಬಂದ್; ಅಮೆರಿಕಾ ಬೆದರಿಕೆ
ಈ ಯುದ್ಧ ಭಾರತ-ಪಾಕ್ ಸಂಘರ್ಷವನ್ನು ನೆನಪಿಸುತ್ತದೆ, ಅದನ್ನು ಯಶಸ್ವಿಯಾಗಿ ನಿಲ್ಲಿಸಲಾಯಿತು. ಇಲ್ಲಿ ಕೂಡ ಶಾಂತಿಯನ್ನು ಸ್ಥಾಪಿಸಬಹುದು.

'ಕಾನೂನಿಗಿಂತ ಯಾರೂ ದೊಡ್ಡವರಲ್ಲ': ಒಬಾಮಾ ಬಂಧಿಸುವ AI ವೀಡಿಯೋ ಹಂಚಿಕೊಂಡ ಟ್ರಂಪ್, ಆಕ್ರೋಶ
ಟ್ರಂಪ್ ಅವರು ಹಂಚಿಕೊಂಡಿರುವ ಎಐ ಆಧಾರಿತ ವಿಡಿಯೋದಲ್ಲಿ ಇಬ್ಬರು ಏಜೆಂಟರು ಒಬಾಮಾ ಅವರ ಕೈಗೆ ಕೋಳ ತೊಡಿಸಿ ಎಳೆದುಕೊಂಡು ಹೋಗುತ್ತಿರುವುದು, ಪಕ್ಕದಲ್ಲೇ ಟ್ರಂಪ್ ನಗುತ್ತಾ ಕುಳಿತಿರುವುದು ಕಂಡು ಬಂದಿದೆ.

ಭಾರತ-ಪಾಕ್ ಯುದ್ಧದ ವೇಳೆ 5 ಜೆಟ್ ನಾಶ: ಟ್ರಂಪ್ ಹೇಳಿಕೆ ಕುರಿತು ಸಂಸತ್'ನಲ್ಲಿ ಸ್ಪಷ್ಟನೆ ನೀಡಿ; ಪ್ರಧಾನಿ ಮೋದಿಗೆ ಕಾಂಗ್ರೆಸ್ ಆಗ್ರಹ
ಮೇ 10 ರಿಂದ ಇಂದಿನವರೆಗೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 24 ಬಾರಿ ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ.

ಸುಳ್ಳು ಸುದ್ದಿ ಪ್ರಕಟ: ಮಾಧ್ಯಮ ದಿಗ್ಗಜ ರೂಪರ್ಟ್ ಮರ್ಡೋಕ್, ವಾಲ್ ಸ್ಟ್ರೀಟ್ ಜರ್ನಲ್ ವಿರುದ್ಧ ಟ್ರಂಪ್ ಮಾನನಷ್ಟ ಮೊಕದ್ದಮೆ
ಡೊನಾಲ್ಡ್ ಟ್ರಂಪ್ ಅವರು ಡೌ ಜೋನ್ಸ್, ನ್ಯೂಸ್ ಕಾರ್ಪ್, ರೂಪರ್ಟ್ ಮುರ್ಡೋಕ್ ಹಾಗೂ ‘ದಿ ವಾಲ್ ಸ್ಟ್ರೀಟ್ ಜರ್ನಲ್’ನ ಇಬ್ಬರು ವರದಿಗಾರರ ವಿರುದ್ಧ ಮಿಯಾಮಿ ಫೆಡರಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವ್ಯಾಪಾರ ಒಪ್ಪಂದ: ಚೆಂಡು ಅಮೆರಿಕಾ ಅಂಗಳದಲ್ಲಿದೆ, ನಿರ್ಧಾರ ಅವರಿಗೆ ಬಿಟ್ಟದ್ದು- ಕೇಂದ್ರ ಸರ್ಕಾರ
ಸಚಿವ ಪಿಯೂಷ್ ಗೋಯಲ್ ಅವರು ಭಾರತವು ಯಾವುದೇ ವ್ಯಾಪಾರ ಒಪ್ಪಂದವನ್ನು ಗಡುವಿನ ಆಧಾರದಲ್ಲಿ ಮಾಡಿಕೊಳ್ಳುವುದಿಲ್ಲ ಎಂದು ಕಳೆದ ವಾರ ಹೇಳಿದ್ದರು.

ಮೋದಿ ಬಗ್ಗೆ ಮೃದುಧೋರಣೆ: ಭಾರತದೊಂದಿಗೆ ಅಮೆರಿಕ ಶೀಘ್ರದಲ್ಲೇ ಪ್ರಮುಖ ವ್ಯಾಪಾರ ಒಪ್ಪಂದ; ಸುಂಕ ಜಾರಿ ಗಡುವು ಆಗಸ್ಟ್ 1ರವರೆಗೂ ವಿಸ್ತರಣೆ- ಟ್ರಂಪ್
ಬಹುತೇಕ ದೇಶಗಳ ಜೊತೆ ಮಾತುಕತೆ ಅಂತಿಮ ಹಂತಕ್ಕೆ ಬಂದಿದೆಯಾದರೂ, ಕೆಲವೊಂದು ವಿಷಯಗಳ ಕುರಿತು ಭಿನ್ನಾಭಿಪ್ರಾಯ ಹಾಗೆಯೇ ಉಳಿದುಕೊಂಡಿದೆ.

ಯಾವುದೇ ವಿನಾಯಿತಿ ನೀಡಲ್ಲ, ಶೇ.10ರಷ್ಟು ಹೆಚ್ಚುವರಿ ಸುಂಕ ವಿಧಿಸುತ್ತೇವೆ: BRICS ರಾಷ್ಟ್ರಗಳಿಗೆ ಅಮೆರಿಕಾ ಎಚ್ಚರಿಕೆ!
ಬ್ರಿಕ್ಸ್‌ನ ಅಮೇರಿಕನ್ ವಿರೋಧಿ ನೀತಿಗಳೊಂದಿಗೆ ತಮ್ಮನ್ನು ತಾವು ಹೊಂದಿಸಿಕೊಳ್ಳುವ ಯಾವುದೇ ದೇಶಕ್ಕೆ ಹೆಚ್ಚುವರಿಯಾಗಿ ಶೇ.10 ಸುಂಕ ವಿಧಿಸಲಾಗುತ್ತದೆ.

