ಸಿನಿಮಾ ಸುದ್ದಿ'96' ಚಿತ್ರದಲ್ಲಿ ಜಾನಕಿ ಹೆಸರಿನ ಪಾತ್ರ ನೆನಪಿಸಿಕೊಂಡ ನಟಿ ತ್ರಿಶಾ ಕೃಷ್ಣನ್; Deleted scene ಹಂಚಿಕೊಂಡ ಅಭಿಮಾನಿಗಳು! ಅದ್ರಲ್ಲಿ ಏನಿದೆ..? Video
ಈ ಮಧ್ಯೆ ಎಸ್ ಜಾನಕಿ ಅವರು ನಟಿಸಿದ್ದ 96 ಚಿತ್ರದಲ್ಲಿನ ಡಿಲೀಟ್ ಆಗಿರುವ ಸನ್ನಿವೇಶವೊಂದನ್ನು ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ. ಇದರಲ್ಲಿ ರಾಮ್ ಪಾತ್ರದಲ್ಲಿ ವಿಜಯ್ ಸೇತುಪತಿ ಮತ್ತು ಜಾನಕಿ ಪಾತ್ರದಲ್ಲಿ ತ್ರಿಷಾ ಅಭಿನಯಿಸಿದ್ದಾರೆ.