Trisha

ಇಂಥ ಅಸಹ್ಯಕ್ಕೂ ನಿಮ್ಮ ಬಳಿ ಸಮರ್ಥನೆಯಿದೆಯೇ? ಧ್ವಜಾರೋಹಣದ ಜೊತೆ ನಿಮ್ಮ ಘನತೆ ಗಾಳಿಗೆ ಹಾರಿ ಹೋಗಲಿಲ್ಲವೇ?
ಒಂದು ವಿಡಿಯೋದಲ್ಲಿ, ಮುಖ್ಯಮಂತ್ರಿ ವಿಜಯ್ ಅವರು ತಮ್ಮ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುತ್ತಾ ಜೀಪಿನಲ್ಲಿ ಹಾದು ಹೋಗುತ್ತಿದ್ದಾಗ ತ್ರಿಶಾ ಅವರಿಗೆ ನಮಸ್ಕರಿಸುತ್ತಿರುವುದನ್ನು ತೋರಿಸಲಾಗಿದೆ.

'ಸಾವು ಉತ್ತಮ': ಉದಯನಿಧಿ ಸ್ಟಾಲಿನ್ ಬಂಧನ ಬೆನ್ನಲ್ಲೇ ನಟಿ Nivetha Pethuraj ಪೋಸ್ಟ್ ವೈರಲ್!
ನಟಿ ನಿವೇತಾ ಪೇತುರಾಜ್ ಅವರು ಎಕ್ಸ್‌ನಲ್ಲಿ ತಿರುಕ್ಕುರಳಿನ ಒಂದು ಕುರಳನ್ನು ಉಲ್ಲೇಖಿಸಿ ನಿಗೂಢ ಪೋಸ್ಟ್ ಹಂಚಿಕೊಂಡಿದ್ದಾರೆ.

ನಟಿ ತ್ರಿಶಾ ಕುರಿತು ಆಕ್ಷೇಪಾರ್ಹ ಹೇಳಿಕೆ: DMK ನಾಯಕ ಉದಯನಿಧಿ ಸ್ಟಾಲಿನ್ ಪೊಲೀಸ್ ವಶಕ್ಕೆ; Video
ತಂಜಾವೂರಿನಲ್ಲಿ ನಡೆದ ರೈತರ ಪ್ರತಿಭಟನಾ ಸಭೆಯಲ್ಲಿ ಅವರು ನೀಡಿದ್ದ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಅದರ ಬೆನ್ನಲ್ಲೇ ಇಂದು ಉದಯನಿಧಿ ಸ್ಟಾಲಿನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
'ತ್ರಿಶಾರನ್ನು ಮನೆಯಿಂದ ಹೊರಗೆ ಬಿಡಬಾರದು' ಹೇಳಿಕೆ: ತಮಿಳುನಾಡು ಸಿಎಂ ವಿಜಯ್ ಭೇಟಿಯಾದ ಪಾರ್ಥಿಬನ್!
ಪಾರ್ಥಿಬನ್ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದಲ್ಲದೆ, ಅವರಿಗೆ ಒಂದು ಚಿತ್ರಕಲೆ ಮತ್ತು ಕೈಬರಹದ ಪತ್ರವನ್ನೂ ಉಡುಗೊರೆಯಾಗಿ ನೀಡಿದರು. ಅವರ ಭೇಟಿಯ ಚಿತ್ರಗಳು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ.

'ಪರಿಶುದ್ಧರಿಂದ ಮಾನಹಾನಿಯಾಗಿದೆ..': ತ್ರಿಷಾ ಸಂಬಂಧ, ವಿಚ್ಛೇದನ ಕುರಿತಂತೆ ಪರೋಕ್ಷವಾಗಿ ಪತ್ನಿ ಸಂಗೀತಾ ವಿರುದ್ಧ ಕಿಡಿಕಾರಿದ ವಿಜಯ್!
ಎಷ್ಟು ಮಾನನಷ್ಟ.. ಕರೂರ್ ಪ್ರಕರಣದ ಏನು ನಡೆಯಿತು ಎಂದು ಇಡೀ ಊರಿಗೆ ತಿಳಿದಿದೆ. ಆದರೆ ಅದನ್ನು ನನ್ನ ತಲೆಗೆ ಕಟ್ಟಲಾಯಿತು. ನೀವು ಅಷ್ಟು ದೊಡ್ಡ ಆರೋಪ ಹೊರಿಸಿದರೂ, ಜನರು ಇನ್ನೂ ವಿಜಯ್ ಪರವಾಗಿದ್ದಾರೆ.

'ಸೀನಿದರೂ ದೂಷಿಸುತ್ತಾರೆ': ನಟಿ Trisha ಬೆನ್ನಿಗೆ ನಿಂತ ನಟಿ ಖುಷ್ಬು
ನಟಿ-ರಾಜಕಾರಣಿ ಖುಷ್ಬು ಸುಂದರ್, ಇತ್ತೀಚಿನ ದಿನಗಳಲ್ಲಿ ನಟಿ ತ್ರಿಷಾ ಎದುರಿಸುತ್ತಿರುವ ನಿರಂತರ ಸಾಮಾಜಿಕ ಮಾಧ್ಯಮ ಟ್ರೋಲಿಂಗ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಇಡೀ ಜಗತ್ತೇ ನಿನ್ನ ವಿರುದ್ಧ ನಿಂತರೂ ನಾನು ನಿನ್ನನ್ನು ಬಿಟ್ಟುಕೊಡಲ್ಲ: ನಟಿ ತ್ರಿಷಾ ಪೋಸ್ಟ್ ವೈರಲ್, ಏನಿದರ ಅರ್ಥ..?
ಪೋಸ್ಟ್‌ನಲ್ಲಿ ನಟಿ ತ್ರಿಷಾ ಅವರು ವ್ಯಕ್ತಪಡಿಸಿರುವ ಭಾವನೆಗಳನ್ನು ಅಭಿಮಾನಿಗಳು ವಿಭಿನ್ನವಾಗಿ ವ್ಯಾಖ್ಯಾನಿಸುತ್ತಿದ್ದು, ಕೆಲವರು ಇದನ್ನು ಅವರ ವೈಯಕ್ತಿಕ ಬದುಕಿನ ವಿಚಾರಗಳೊಂದಿಗೆ ಸಂಪರ್ಕಿಸುತ್ತಿದ್ದಾರೆ. ಆದರೆ, ಈ ಬಗ್ಗೆ ನಟಿ ಯಾವುದೇ ಸ್ಪಷ್ಟನೆ ನೀಡಿಲ್ಲ.

ಅನೈತಿಕ ಸಂಬಂಧ ಆರೋಪ: ತಾಯಿ ವಿಚ್ಛೇದನಕ್ಕೆ ಮುಂದಾಗುತ್ತಿದ್ದಂತೆ ತಂದೆ ವಿಜಯ್‌ರನ್ನು ಅನ್‌ಫಾಲೋ ಮಾಡಿದ ಪುತ್ರ!
ವಿಜಯ್-ಸಂಗೀತ ವಿಚ್ಛೇದನದ ಸುದ್ದಿಯ ನಡುವೆ, ಅವರ ಮಗ ಜೇಸನ್ ಸಂಜಯ್ ಚರ್ಚೆಯ ವಿಷಯವಾಗಿದ್ದಾರೆ. ಜೇಸನ್ ನಿರ್ದೇಶಕನಾಗಿ ತನ್ನ ಮೊದಲ ಚಿತ್ರದಲ್ಲಿ ನಿರತರಾಗಿದ್ದಾರೆ. ಈ ಮಧ್ಯೆ ಜೇಸನ್ ತನ್ನ ತಂದೆ ವಿಜಯ್ ಜೊತೆ ಭಿನ್ನಾಭಿಪ್ರಾಯ ಹೊಂದಿದ್ದಾರೆ ಎಂಬ ವರದಿಗಳು ಹೊರಬರುತ್ತಿವೆ.

ನಟಿ ಜೊತೆ ವಿಜಯ್ ಅನೈತಿಕ ಸಂಬಂಧ?: 27 ವರ್ಷದ ದಾಂಪತ್ಯ ಕಡಿದುಕೊಳ್ಳಲು ಮುಂದಾದ ಪತ್ನಿ; TN BJP ಅಧ್ಯಕ್ಷ ಹೇಳಿದ್ದೆ ನಿಜವಾಯ್ತಾ?
ಕಾಲಿವುಡ್ ಖ್ಯಾತ ನಟ ದಳಪತಿ ವಿಜಯ್ ಸಂಸಾರದಲ್ಲಿ ಬಿರುಕು ಮೂಡಿದೆ. ವಿಜಯ್ ಪತ್ನಿ ಸಂಗೀತಾ 27 ವರ್ಷಗಳ ದಾಂಪತ್ಯ ಜೀವನವನ್ನು ಕಡಿದುಕೊಳ್ಳಲು ಮುಂದಾಗಿದ್ದಾರೆ. ವಿಜಯ್ ವಿರುದ್ಧ ಅನೈತಿಕ ಸಂಬಂಧ ಆರೋಪ ಮಾಡಿದ್ದಾರೆ.

