ದೇಶಆಟೋದಲ್ಲಿ ಅಪಹರಿಸಿ, 9 ಮಂದಿಯಿಂದ ಗ್ಯಾಂಗ್ ರೇಪ್, ಅರೆನಗ್ನವಾಗಿ ರಸ್ತೆ ಪಕ್ಕ ಬಿದ್ದಿದ್ದ ಮಹಿಳೆ!
ಮನೆಗೆ ಬಿಡುವ ನೆಪದಲ್ಲಿ ಮಹಿಳೆಯನ್ನು ಆಟೋಗೆ ಹತ್ತಿಸಿಕೊಂಡ ಚಾಲಕ ಆಕೆಯನ್ನು ಅಪಹರಿಸಿ ನಂತರ 8 ಮಂದಿ ಜೊತೆ ಸೇರಿ ಗ್ಯಾಂಗ್ ರೇಪ್ ಮಾಡಿ ಆಕೆಯನ್ನು ವಿವಸ್ತ್ರವಾಗಿ ರಸ್ತೆ ಪಕ್ಕ ಎಸೆದು ಹೋಗಿರುವ ಘಟನೆ ತ್ರಿಪುರದಲ್ಲಿ ನಡೆದಿದೆ.