ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ನೊಂದಿಗೆ ಗುರುತಿಸಿಕೊಂಡಿರುವ 'ಹಿಂದೂ ಜಾಗರಣ ಮಂಚ್' ಎಂಬ ಸಂಘಟನೆಯು ಸಿಲಿಗುರಿಯಲ್ಲಿ ಈ ಪೋಸ್ಟರ್ಗಳನ್ನು ಅಳವಡಿಸಿದೆ.