ಸಿನಿಮಾ ಸುದ್ದಿ'ತ್ರಿಬಲ್ ರೈಡಿಂಗ್' ಮೂಲಕ ಮೇಘಾಶೆಟ್ಟಿ ಕಿರುತೆರೆಯಿಂದ ಬೆಳ್ಳಿ ತೆರೆಗೆ ಪ್ರವೇಶ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ 'ಜೊತೆ ಜೊತೆಯಲ್ಲಿ' ಧಾರಾವಾಹಿ ಮೂಲಕ ರಾಜ್ಯದ ಜನತೆಯ ಮನಗೆದ್ದು ಮನೆ ಮಗಳಾಗಿರುವ ಕರಾವಳಿ ಚೆಲುವೆ ಮೇಘಾಶೆಟ್ಟಿ, ಮಹೇಶ್ ಗೌಡ ನಿರ್ದೇಶನದ 'ತ್ರಿಬಲ್ ರೈಡಿಂಗ್' ನೊಂದಿಗೆ ಕಿರುತೆರೆಯಿಂದ ಬೆಳ್ಳಿ ತೆರೆಗೆ ಎಂಟ್ರಿ ನೀಡುತ್ತಿದ್ದಾರೆ.