ಕ್ರೀಡೆದಕ್ಷಿಣ ಏಷ್ಯಾ ಕ್ರೀಡಾಕೂಟ: ಟ್ರಯಥ್ಲಾನ್ ನಲ್ಲಿ ಭಾರತಕ್ಕೆ 1 ಸ್ವರ್ಣ ಸೇರಿ 4 ಪದಕಗಳ ಹಾರ
13 ನೇ ದಕ್ಷಿಣ ಏಷ್ಯಾ ಕ್ರೀಡಾಕೂಟದ ಪ್ರಾರಂಭಿಕ ದಿನವಾದ ಸೋಮವಾರ ಟ್ರಯಥ್ಲಾನ್ ಪಂದ್ಯಾವಳಿಯಲ್ಲಿ ಒಂದು ಚಿನ್ನ, ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕಗಳನ್ನು ಗಳಿಸುವುದರೊಡನೆ ಭಾರತ ಪದಕ ಪಟ್ಟಿಯಲ್ಲಿ ಖಾತೆ ತೆರೆದಿದೆ.