ಐಪಿಎಲ್ನಲ್ಲಿ ಆಡುವ ಸಲುವಾಗಿ ಭಾರತದ ತ೦ಡದ ವೇಗಿ ಮುನಾಫ್ ಪಟೇಲ್, ಸುಳ್ಳು ವಯೋಮಿತಿ ಪ್ರಮಾಣ ಪತ್ರ ನೀಡಿದ್ದಾರೆ ಎ೦ದು ಆಸ್ಟ್ರೇಲಿಯಾ ತ೦ಡದ ಮಾಜಿ ಸ್ಪಿನ್ನರ್ ಶೇನ್ ವಾರ್ನ್ ಆರೋಪಿಸಿದ್ದಾರೆ.