Transport dept

ಸ್ಲೀಪರ್‌ ಕೋಚ್‌ ಬಸ್‌ಗಳಿಗೆ ಸುರಕ್ಷತಾ ಮಾನದಂಡ: ಗಡುವಿಗೂ ಮುನ್ನವೇ ಅಧಿಕಾರಿಗಳಿಂದ ಕಿರುಕುಳ; ಸಾರಿಗೆ ಇಲಾಖೆ ವಿರುದ್ಧ ಬಸ್ ಆಪರೇಟರ್‌ಗಳ ಆರೋಪ
ರಾಜ್ಯ

ಸ್ಲೀಪರ್‌ ಕೋಚ್‌ ಬಸ್‌ಗಳಿಗೆ ಸುರಕ್ಷತಾ ಮಾನದಂಡ: ಗಡುವಿಗೂ ಮುನ್ನವೇ ಅಧಿಕಾರಿಗಳಿಂದ ಕಿರುಕುಳ; ಸಾರಿಗೆ ಇಲಾಖೆ ವಿರುದ್ಧ ಬಸ್ ಆಪರೇಟರ್‌ಗಳ ಆರೋಪ

ಸ್ಲೀಪರ್ ಕೋಚ್ ಬಸ್‌ಗಳಲ್ಲಿ ಪಾರ್ಟಿಷನ್ ಬಾಗಿಲುಗಳನ್ನು ತೆಗೆದುಹಾಕುವ ಕ್ರಮವನ್ನು “ಅವೈಜ್ಞಾನಿಕ” ಎಂದು ನಟರಾಜ್ ಶರ್ಮಾ ಟೀಕಿಸಿದ್ದು, ಇದರಿಂದ ಶಬ್ದ ಹೆಚ್ಚುವುದು ಹಾಗೂ ಏರ್ ಕಂಡಿಷನಿಂಗ್ ಪರಿಣಾಮಕಾರಿತ್ವ ಕಡಿಮೆಯಾಗಬಹುದು ಎಂದು ತಿಳಿಸಿದ್ದಾರೆ.

ಸಾರಿಗೆ ನಿಯಮ ಉಲ್ಲಂಘನೆ: ಪರಿಣಾಮಕಾರಿ ತಪಾಸಣೆಗೆ RTO ಗೆ 40 ಹೊಸ ವಾಹನಗಳ ಹಸ್ತಾಂತರ
ರಾಜ್ಯ

ಸಾರಿಗೆ ನಿಯಮ ಉಲ್ಲಂಘನೆ: ಪರಿಣಾಮಕಾರಿ ತಪಾಸಣೆಗೆ RTO ಗೆ 40 ಹೊಸ ವಾಹನಗಳ ಹಸ್ತಾಂತರ

ರಾಜ್ಯದಲ್ಲಿ ಮೇ ಅಂತ್ಯದವರೆಗೆ ಒಟ್ಟು 3.37 ಕೋಟಿ ವಾಹನಗಳ ನೋಂದಣಿಯಾಗಿವೆ. ಅದರಲ್ಲಿ 1.24 ಕೋಟಿ ಬೆಂಗಳೂರು ನಗರದಲ್ಲಿಯೇ ಇವೆ.

ಬೈಕ್ ಟ್ಯಾಕ್ಸಿ ನಿಷೇಧ ಜಾರಿಗೆ ಸರ್ಕಾರ ಮುಂದು: ಸವಾರರ ಜೀವನೋಪಾಯಕ್ಕೆ ಪೆಟ್ಟು..!
ರಾಜ್ಯ

ಬೈಕ್ ಟ್ಯಾಕ್ಸಿ ನಿಷೇಧ ಜಾರಿಗೆ ಸರ್ಕಾರ ಮುಂದು: ಸವಾರರ ಜೀವನೋಪಾಯಕ್ಕೆ ಪೆಟ್ಟು..!

ಏಪ್ರಿಲ್ 2 ರಂದು ಆದೇಶ ಹೊರಡಿಸಿದ್ದ ಕರ್ನಾಟಕ ಹೈಕೋರ್ಟ್, ಬೈಕ್ ಟ್ಯಾಕ್ಸಿಗಳ ಎಲ್ಲಾ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲು ಆರು ವಾರಗಳ ಕಾಲಾವಕಾಶ ನೀಡಿತ್ತು.

ಕೋವಿಡ್ ಎಫೆಕ್ಟ್: ರಾಜ್ಯ ಸಾರಿಗೆ ಇಲಾಖೆಯ ಈ ಮೂರು ಸೇವೆಗಳು ಆನ್ಲೈನ್ ನಲ್ಲಿ ಲಭ್ಯ
ರಾಜ್ಯ

ಕೋವಿಡ್ ಎಫೆಕ್ಟ್: ರಾಜ್ಯ ಸಾರಿಗೆ ಇಲಾಖೆಯ ಈ ಮೂರು ಸೇವೆಗಳು ಆನ್ಲೈನ್ ನಲ್ಲಿ ಲಭ್ಯ

ರಾಜ್ಯದಲ್ಲಿ ಮಾರಕ ಕೊರೋನಾ ವೈರಸ್ ಅಬ್ಬರ ಮುಂದುವರೆದಿರುವಂತೆಯೇ ರಾಜ್ಯ ಸಾರಿಗೆ ಇಲಾಖೆ ತನ್ನ ಸಿಬ್ಬಂದಿಗಳ ರಕ್ಷಣಾರ್ತವಾಗಿ ತನ್ನ ಸೇವೆಗಳಲ್ಲಿ ಕೆಲ ಮಹತ್ತರ ಬದಲಾವಣೆಗೆ ಮುಂದಾಗಿದೆ.