Transport Department

ಸರ್ಕಾರ ಬದಲಾವಣೆ ಹಿನ್ನೆಲೆ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಇಲ್ಲ?
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ವರ್ಷ ಬಜೆಟ್ ನಲ್ಲಿ ಘೋಷಣೆ ಮಾಡಿದ್ದಂತೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೌಲಭ್ಯ ಈ ವರ್ಷ ಜಾರಿಗೆ ಬರುವುದು ಅನುಮಾನ ಎನ್ನಲಾಗಿದೆ.

ಸಾರಿಗೆ ನಿಯಮ ಉಲ್ಲಂಘನೆ; ಓಲಾ, ಉಬರ್'ಗೆ ನೋಟಿಸ್ ಜಾರಿ
ನಗರದಲ್ಲಿ ಮೊಬೈಲ್ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ನೀಡುತ್ತಿರುವ ಓಲಾ ಮತ್ತು ಉಬರ್ ಕಂಪನಿಗಳು ಪರವಾನಗಿ ನಿಯಮ ಉಲ್ಲಂಘನೆ ಮಾಡುತ್ತಿರುವ ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ಸಾರಿಗೆ ಇಲಾಖೆಯು ಎರಡೂ ಕಂಪನಿಗಳಿಗೂ ವಿವರಣೆ ಕೇಳಿ ಶನಿವಾರ ನೋಟಿಸ್ ಜಾರಿ ಮಾಡಿದೆ...

ಕರ್ನಾಟಕದಲ್ಲಿ ಹೊಸ ಮಾರುತಿ ಓಮಿನಿ ವ್ಯಾನ್ ಆ್ಯಂಬುಲೆನ್ಸ್‌ಗಳಿಗೆ ಇನ್ಮುಂದೆ ಪರವಾನಗಿ ಇಲ್ಲ!
ಕರ್ನಾಟಕದಲ್ಲಿ ಇನ್ಮುಂದೆ ನೂತನ ಮಾರುತಿ ಓಮಿನಿ ವ್ಯಾನ್ ಆ್ಯಂಬುಲೆನ್ಸ್ ಗಳಿಗೆ ಪರವಾನಗಿ ನಿಷೇಧಿಸುವ ನಿರ್ಧಾರವನ್ನು ಸಾರಿಗೆ ಇಲಾಖೆ ತೆಗೆದುಕೊಂಡಿದೆ...

ಕ್ಯಾಬ್ ಶೇರಿಂಗ್ ನಿಷೇಧಕ್ಕೆ ಬೆಂಗಳೂರು ಪ್ರಯಾಣಿಕರಿಂದ ವಿರೋಧ
ಸಾರಿಗೆ ಇಲಾಖೆ ಕ್ಯಾಬ್ ಶೇರಿಂಗ್ ಗೆ ನಿಷೇಧ ವಿಧಿಸಿರುವುದಕ್ಕೆ ಬೆಂಗಳೂರು ಪ್ರಯಾಣಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಶಾಲಾ ವಾಹನಗಳ ಮೇಲೆ ಸುರಕ್ಷತಾ ಸಮಿತಿ ಕಣ್ಗಾವಲು
ಕುಂದಾಪುರದಲ್ಲಿ ನಡೆದ ಶಾಲಾವಾಹನ ಅಪಘಾತ ದುರ್ಘಟನೆ ಬಳಿಕ ಎಚ್ಚೆತ್ತುಕೊಂಡಿರುವ ಸಾರಿಗೆ ಇಲಾಖೆಯು ಇದೀಗ ಶಾಲಾ ವಾಹನಗಳ ಮೇಲೆ ಕಣ್ಗಾವಲಿರಿಸಲು ಸುರಕ್ಷತಾ ಸಮಿತಿಯನ್ನು...

ಸಾರಿಗೆ ಇಲಾಖೆಯಿಂದ ರು.4500 ಕೋಟಿ ಆದಾಯ
ಕೆಎಸ್ಆರ್ ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ಇಲಾಖೆಯಿಂದ ಕಳೆದ ವರ್ಷ ರು.4,500 ಕೋಟಿ ಆದಾಯ ಲಭಿಸಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ...

ಕಪ್ಪು ಹೊಗೆ ಉಗುಳುವ ಬಸ್‍ಗಳ ಮಾಹಿತಿ ನೀಡಿ ಬಹುಮಾನ ಗೆಲ್ಲಿ!
ಕಪ್ಪು ಹೊಗೆ ಉಗುಳುವ ಬಸ್‍ಗಳನ್ನು ಗುರುತಿಸಿ ಸಂಸ್ಥೆಯ ಗಮನಕ್ಕೆ ತಂದರೆ ಒಂದು ಸಾವಿರ ಬಹುಮಾನ ನೀಡಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ಘೋಷಿಸಿದ್ದಾರೆ...

ಸರ್ಕಾರಿ ಸಾರಿಗೆ ಸಂಸ್ಥೆಗಳ ಖಾಸಗೀಕರಣಕ್ಕೆ ಕೇಂದ್ರ ಸರ್ಕಾರ ಯತ್ನ: ರಾಮಲಿಂಗಾರೆಡ್ಡಿ
ಸರ್ಕಾರಿ ಸಾರಿಗೆ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಲು ಕೇಂದ್ರ ಸರ್ಕಾರ ಪ್ರಯತ್ನ ನಡೆಸುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಬುಧವಾರ ಆರೋಪಿಸಿದ್ದಾರೆ...

ಪರಿಸರ ಮಾಲಿನ್ಯ: 84 ವಾಹನಗಳು ಸಾರಿಗೆ ಇಲಾಖೆ ವಶಕ್ಕೆ
ಅತಿಯಾದ ವಾಯುಮಾಲಿನ್ಯ ಹಾಗೂ ಕರ್ಕಶ ಹಾರನ್ ಹೊಂದಿದ್ದ 84 ಖಾಸಗಿ ವಾಹನಗಳನ್ನು ಸಾರಿಗೆ ಇಲಾಖೆ ವಶಕ್ಕೆ ಪಡೆದಿದೆ...

