train service

ವ್ಯಾಪಕ ಪ್ರತಿಭಟನೆ, ಕಲ್ಲು ತೂರಾಟ, 'ರೈಲ್ ರೋಕೋ' ನಂತರ ಬದ್ಲಾಪುರ್ ರೈಲು ನಿಲ್ದಾಣ ಸಹಜ ಸ್ಥಿತಿಗೆ; ಸಂಚಾರ ಪುನಾರಂಭ
ಯಾವುದೇ ಅಹಿತಕರ ಘಟನೆ ಪುನರಾವರ್ತನೆ ಸಾಧ್ಯತೆಯಿರುವುದರಿಂದ ನಿನ್ನೆ ದುರ್ಘಟನೆ ನಡೆದ ಬದ್ಲಾಪುರ್ ರೈಲು ನಿಲ್ದಾಣದಲ್ಲಿ ಇಂದು ತೀವ್ರ ಪೊಲೀಸ್ ಭದ್ರತೆಯನ್ನು ಕಲ್ಪಿಸಲಾಗಿದೆ.

ಸತತ ಮಳೆ: ರಾಜ್ಯದ ಅಲ್ಲಲ್ಲಿ ಅವಘಡ, ಭೂ ಕುಸಿತ, ರೈಲು ಸಂಚಾರ ರದ್ದು
ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಕರ್ನಾಟಕದಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ. ಉತ್ತರ ಕನ್ನಡ ಜಿಲ್ಲೆಯ ದೂದ್ ಸಾಗರ ಬಳಿಯ ಕ್ಯಾಸಲ್ ಬಂಡೆಗಲ್ಲಿನಲ್ಲಿ ಮೊನ್ನೆ ಮಂಗಳವಾರ ಎರಡು ಭೂಕುಸಿತಗಳು ಸಂಭವಿಸಿವೆ. ಒಂದು ಜಲಪಾತದ ಬಳಿ ಸಂಭವಿಸಿದರೆ, ಇನ್ನೊಂದು ಸುರಂಗದ ಬಳಿ ಉಂಟಾಗಿದೆ.

ಯಶವಂತಪುರ-ಜೈಪುರ ಸುವಿಧ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭ
ನೈರುತ್ಯ ರೈಲ್ವೆ(ಎಸ್‌ಡಬ್ಲ್ಯುಆರ್) ಗುರುವಾರ ಯಶವಂತಪುರ-ಜೈಪುರ-ಯಶವಂತಪುರ ಮಾರ್ಗದಲ್ಲಿ ವಾರಕ್ಕೊಮ್ಮೆ ಸಂಚರಿಸುವ ಸುವಿಧ ಸೂಪರ್‌ಫಾಸ್ಟ್...

ಮುಂದುವರೆದ ವರುಣನ ರೌದ್ರವತಾರ: ಬೆಂಗಳೂರು- ಮಂಗಳೂರು ರೈಲು ಸೇವೆ ಸ್ಥಗಿತ
ರಾಜ್ಯದ ಕರಾವಳಿ ಹಾಗೂ ಘಟ್ಟ ಪ್ರದೇಶಗಳಲ್ಲಿ ಮುಂಗಾರು ಮಳೆಯ ಅಬ್ಬರ ತೀವ್ರಗೊಂಡಿದೆ. ಮಳೆಯ ರೌದ್ರವತಾರದಿಂದಾಗಿ ನಾಲ್ಕನೇ ದಿನವಾದ ಇಂದು ಕೂಡಾ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ.

"ಮಹಾ" ಮಳೆ: ಮುಂಬೈನಲ್ಲಿ ರೈಲು, ವಿಮಾನ ಸಂಚಾರದಲ್ಲಿ ಭಾರಿ ವ್ಯತ್ಯಯ, ಜನ ಜೀವನ ಅಸ್ತವ್ಯಸ್ಥ
ಮಹಾರಾಷ್ಟ್ರದಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆ ಶುಕ್ರವಾರವೂ ಮುಂದುವರೆದಿದ್ದು, ಭಾರಿ ಮಳೆಯಿಂದಾಗಿ ವಾಣಿಜ್ಯ ನಗರಿ ಮುಂಬೈನಲ್ಲಿ ರೈಲು ಮತ್ತು ವಿಮಾನ ಸಂಚಾರದಲ್ಲಿ ಭಾರಿ ವ್ಯತ್ಯಯ ಕಂಡುಬಂದಿದೆ.

ನಾಲ್ಕು ನೂತನ ರೈಲು ಸೇವೆಗಳಿಗೆ ಚಾಲನೆ
ರೈಲ್ವೆ ಸಾರಿಗೆ ಕ್ಷೇತ್ರದಲ್ಲಿ ಅಗತ್ಯ ಬೇಡಿಕೆಗಳನ್ನು ಪೂರೈಸಲು ವಿಶೇಷ ಉದ್ದೇಶದ ಘಟಕ ಮಾದರಿಯನ್ನು...

