Trade Deal

ರಷ್ಯಾ-ಭಾರತ ಸ್ನೇಹ ಕಡಿತಕ್ಕೆ ಅಮೆರಿಕ ಮುಂದು; ಬಹುನಿರೀಕ್ಷಿತ ವ್ಯಾಪಾರ ಒಪ್ಪಂದ ಸಾಧ್ಯತೆ!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರದ ನೂತನ ಒಪ್ಪಂದದಿಂದಾಗಿ ಭಾರತದ ಮೇಲೆ ಹೇರಿರುವ ಸುಂಕದ ಪೈಕಿ ಶೇ.15-16 ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಭಾರತ ಒಪ್ಪದ ವಿಷಯಗಳನ್ನು ಅಮೆರಿಕ ಗೌರವಿಸಬೇಕು: ದ್ವಿಪಕ್ಷೀಯ ಸಂಬಂಧದ ಬಿರುಕಿನ ಬಗ್ಗೆ EAM S Jaishankar
ಅಮೆರಿಕ ವಿಶ್ವದ ಅತಿದೊಡ್ಡ ಮಾರುಕಟ್ಟೆಯಾಗಿರುವುದರಿಂದ ಎರಡೂ ಕಡೆಯ ನಡುವಿನ ವ್ಯಾಪಾರದ ಕುರಿತು ತಿಳುವಳಿಕೆ ಅಗತ್ಯವಾಗಿತ್ತು ಆದರೆ ಅದೇ ಸಮಯದಲ್ಲಿ ಭಾರತ ಒಪ್ಪದ ಅಂಶಗಳನ್ನು ಅಮೆರಿಕ ಗೌರವಿಸಬೇಕು

Trump halts aid: ಚೀನಾದೊಂದಿಗೆ ಮೃದು ಧೋರಣೆ; ತೈವಾನ್ ಗೆ ಸೇನಾ, ಆರ್ಥಿಕ ನೆರವು ನಿಲ್ಲಿಸಿದ ಟ್ರಂಪ್!
400 ಮಿಲಿಯನ್ ಡಾಲರ್ ಮೊತ್ತದ ಮಿಲಿಟರಿ ನೆರವಿಗೆ ಅನುಮೋದನೆ ನೀಡಲು ನಿರಾಕರಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ರೈತರ ಹಿತಾಸಕ್ತಿ ವಿಚಾರದಲ್ಲಿ ಗೋಡೆಯಂತೆ ನಿಲ್ಲುತ್ತೇವೆ, ಯಾವುದೇ ರಾಜಿ ಸಾಧ್ಯವಿಲ್ಲ: ಟ್ರಂಪ್ ಗೆ ಪ್ರಧಾನಿ ಮೋದಿ ತಿರುಗೇಟು
ನಾವು ಇನ್ನೊಂದು ದೇಶದ ಮೇಲೆ ಅವಲಂಬಿತರಾಗುವುದೇ ದೊಡ್ಡ ದುರಂತ. ಅದಕ್ಕಾಗಿಯೇ ಕೇಂದ್ರ ಸರ್ಕಾರ “ಆತ್ಮನಿರ್ಭರ್ ಭಾರತ್” ಗೆ ಹೆಚ್ಚು ಆದ್ಯತೆ ನೀಡಿದ್ದು, ನಾವು ಸ್ವಾವಲಂಬಿಯಾಗಲು ಇದು ಅತ್ಯಗತ್ಯ ಎಂದು ಹೇಳಿದರು.

ಈ ವರ್ಷಾಂತ್ಯ ಟ್ರಂಪ್-ಕ್ಸಿ ಜಿನ್ ಪಿಂಗ್ ಭೇಟಿ: ಸ್ಟಾಕ್‌ಹೋಮ್‌ನಲ್ಲಿ ಅಮೆರಿಕ-ಚೀನಾ ವ್ಯಾಪಾರ ಮಾತುಕತೆ ನಿರೀಕ್ಷೆ
ನಾವು ಚೀನಾದೊಂದಿಗೆ ಒಪ್ಪಂದದ ಮಿತಿಗಳನ್ನು ಹೊಂದಿದ್ದೇವೆ ಎಂದು ಟ್ರಂಪ್ ಶುಕ್ರವಾರ ಸ್ಕಾಟ್ಲೆಂಡ್‌ಗೆ ತೆರಳುವ ಮೊದಲು ಹೇಳಿದರು.

ಅಮೆರಿಕ ಜೊತೆಗಿನ ವ್ಯಾಪಾರ ಒಪ್ಪಂದದ ಭಿನ್ನಾಭಿಪ್ರಾಯ ಬಗೆಹರಿಸಲು ಪ್ರಯತ್ನ ನಡೆಯುತ್ತಿದೆ: ಭಾರತ
ಭಾರತದೊಂದಿಗಿನ ವ್ಯಾಪಾರ ಒಪ್ಪಂದಕ್ಕೆ ಅಮೆರಿಕ ತುಂಬಾ ಹತ್ತಿರದಲ್ಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ಒಂದು ದಿನದ ನಂತರ ವಿದೇಶಾಂಗ ಸಚಿವಾಲಯದಿಂದ ಈ ಹೇಳಿಕೆ ಬಂದಿದೆ.

'ಭಾರತೀಯ ಮಾರುಕಟ್ಟೆಗೆ ಅಮೆರಿಕ ಪ್ರವೇಶ ಫಿಕ್ಸ್': ಭಾರತದೊಂದಿಗಿನ ವ್ಯಾಪಾರ ಒಪ್ಪಂದದ ಕುರಿತು ಟ್ರಂಪ್ ದೊಡ್ಡ ಸುಳಿವು!
ಎಲ್ಲರ ಕಣ್ಣು ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಮೇಲೆ ನೆಟ್ಟಿವೆ. ಏತನ್ಮಧ್ಯೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದೊಂದಿಗಿನ ವ್ಯಾಪಾರ ಒಪ್ಪಂದದ ಕುರಿತು ಹೊಸ ಅಪ್ಡೇಟ್ ಕೊಟ್ಟಿದ್ದಾರೆ.

ಪ್ರಧಾನಿ ನಿವಾಸದಲ್ಲಿ ಮೋದಿ-ವ್ಯಾನ್ಸ್ ಮಾತುಕತೆ; ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಆದ್ಯತೆ
ಭಾರತ- ಅಮೆರಿಕದ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಆಗಿರುವ "ಮಹತ್ವದ ಪ್ರಗತಿ"ಯನ್ನು ಪ್ರಧಾನಿ ಮೋದಿ ಮತ್ತು ಜೆಡಿ ವ್ಯಾನ್ಸ್ ಶ್ಲಾಘಿಸಿದರು.

ಮೋದಿ-ಟ್ರಂಪ್ ಮಾತುಕತೆ: ಭಾರತಕ್ಕೆ F-35 ಯುದ್ಧ ವಿಮಾನ ಪೂರೈಕೆಗೆ ಅಮೆರಿಕಾ ಒಪ್ಪಿಗೆ, ಮಹತ್ವದ ವ್ಯಾಪಾರ ಒಪ್ಪಂದಕ್ಕೆ ಮುಂದು
ಈ ವರ್ಷದಿಂದ, ನಾವು ಭಾರತಕ್ಕೆ ಮಿಲಿಟರಿ ಮಾರಾಟವನ್ನು ಹಲವು ಶತಕೋಟಿ ಡಾಲರ್‌ಗಳಷ್ಟು ಹೆಚ್ಚಿಸುತ್ತೇವೆ ಎಂದು ಟ್ರಂಪ್ ಹೇಳಿದರು.

