track

ಉತ್ತರ ಪ್ರದೇಶ: ಟ್ರ್ಯಾಕ್ ಮೇಲೆ ಸಿಲಿಂಡರ್! ಲೋಕೋ ಪೈಲಟ್ ಸಮಯ ಪ್ರಜ್ಞೆಯಿಂದ ತಪ್ಪಿತು ಅನಾಹುತ!
ಹಳಿಯ ಮೇಲೆ ಸಿಲಿಂಡರ್ ಕಂಡ ಲೋಕೋ ಪೈಲಟ್ ತುರ್ತು ಬ್ರೇಕ್ ಹಾಕಿದ್ದು ರೈಲು ನಿಂತಿದೆ. ಈ ತಿಂಗಳಲ್ಲಿ ವರದಿಯಾಗುತ್ತಿರುವ 2 ನೇ ರೈಲು ವಿಧ್ವಂಸಕ ಕೃತ್ಯ ಇದಾಗಿದೆ.

ಕಬ್ಬಿಣದ ರಾಡ್ ಗಳಿಗೆ ನೈನ್ ಪುರ್-ಜಬಲ್ ಪುರ ರೈಲು ಡಿಕ್ಕಿ: ವಿಧ್ವಂಸಕ ಕೃತ್ಯದ ಬಗ್ಗೆ ತನಿಖೆಗೆ ಆದೇಶ
ಹಳಿ ತಪ್ಪಿದ ರೀತಿ ನೋಡಿದರೆ ರೈಲು ಹಳಿತಪ್ಪಿಸಿ ಗರಿಷ್ಠ ಅನಾಹುತ ಸಂಭವಿಸುವ ಸಂಚು ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

3.5 ಲಕ್ಷಕ್ಕೂ ಅಧಿಕ 'ವಂಚಕ' ವಿದೇಶಿ ಪ್ರವಾಸಿಗರನ್ನು ಪತ್ತೆಹಚ್ಚಿ ಗಡಿಪಾರು ಮಾಡಲು ಕೇಂದ್ರ ನಿರ್ಧಾರ: 'ಟ್ರ್ಯಾಕ್ ಅಂಡ್ ಡಿಪೋರ್ಟ್' ಪ್ರಕ್ರಿಯೆ ಜಾರಿ
ತಮ್ಮ ಪ್ರವಾಸ ವೀಸಾ ಅವಧಿ ಮುಗಿದ ನಂತರ ಅಕ್ರಮವಾಗಿ ಭಾರತದಲ್ಲಿ ತಂಗಿರುವ ವಿದೇಶಿಯರ ಸಮಸ್ಯೆಯನ್ನು ನಿಭಾಯಿಸಲು ಕೇಂದ್ರ ಸರಕಾರವು ನವೀಕರಿಸಿದ 'ಪತ್ತೆಹಚ್ಚುವಿಕೆ ಮತ್ತು ಗಡಿಪಾರು' ಪ್ರಕ್ರಿಯೆಯನ್ನು ತರಲು ಸಿದ್ಧವಾಗಿದೆ.

ಅಕ್ರಮ ವಿದೇಶಿಗರನ್ನು ಪತ್ತೆ ಹಚ್ಚುವುದು ಕಷ್ಟದ ಕೆಲಸ: ಬೆಂಗಳೂರು ಪೊಲೀಸರು
ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿ ಬಂಧನಕ್ಕೊಳಗಾದ ಭಾರತದಲ್ಲಿರುವ ವಿದೇಶಿಯರ ಪಾಸ್ಪೋರ್ಟ್ ನಕಲಿ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯಾದ್ಯಂತ ಭಾರೀಮಳೆ: ಕಾಸಲ್ ರಾಕ್ ಬಳಿ ಭೂ ಕುಸಿತ, ರೈಲು ಸಂಚಾರದಲ್ಲಿ ವ್ಯತ್ಯಯ
ರಾಜ್ಯಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.ಕರಾವಳಿ, ಮಲೆನಾಡು, ಮೈಸೂರು, ಮುಂಬೈ ಕರ್ನಾಟಕ ಭಾಗಗಳಲ್ಲಿ ಭಾರೀ ಮಳೆಯಾಗಿದೆ.

ಮುಂದಿನ ನಿಲ್ದಾಣ ಸಿನಿಮಾ ಸಂಗೀತಕ್ಕೆ ಎ.ಆರ್ ರೆಹಮಾನ್ ಮೆಚ್ಚುಗೆ
ಮುಂದಿನ ನಿಲ್ದಾಣ ಸಿನಿಮಾದ ನಗುವ ಕನಸು ಹಾಡಿಗೆ ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಪ್ರಶಂಸಿದ್ದಾರೆ, ಮುಂದಿನ ನಿಲ್ದಾಣ ಸಿನಿಮಾ ಹಾಡು ಯೂಟ್ಯಬ್ ನಲ್ಲಿ ರಿಲೀಸ್ ಆಗಿದ್ದು ಹಾಡಿಗೆ ಮೆಚ್ಚುಗೆ ವ್ಯಕ್ತ ಪಡಿಸಿ ಟ್ವೀಟ್ ಮಾಡಿದ್ದಾರೆ.

ಬಿರುಕು ಬಿದ್ದಿದ್ದ ಹಳಿ: ರೈಲ್ವೇ ಅಧಿಕಾರಿಗಳಿಗೆ ಮಾಹಿತಿ ತಿಳಿಸಿ ದೊಡ್ಡ ದುರಂತ ತಪ್ಪಿಸಿದ ಬಾಲಕರು!
ಉತ್ತರ ಕನ್ನಡ ಜಿಲ್ಲೆ ಕುಮಟಾ ಪಟ್ಟಣದ ನೆಲ್ಲಿಕೇರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಬ್ಬರು ಶನಿವಾರ ಸಂಜೆ ಸಂಭವಿಸಬೇಕಿದ್ದ ಭಾರೀ ರೈಲು ದುರಂತವೊಂದು ತಪ್ಪುವಂತೆ ಮಾಡಿದ್ದಾರೆ...

ರೈಲ್ವೆ ಹಳಿಗಳ ತಪಾಸಣೆಗೆ ಡ್ರೋನ್ ಕ್ಯಾಮರಾ ಬಳಕೆಗೆ ರೈಲ್ವೆ ಇಲಾಖೆ ಕ್ರಮ
ಕಳೆದ ವರ್ಷ ಡಿಸೆಂಬರ್ 22ರಂದು ಧರ್ಮಪುರಿ ವಲಯದ ಕುರುವಲ್ಲಿ ಮತ್ತು ತೊಪ್ಪುರ್ ನಡುವೆ ರೈಲ್ವೆ ಟ್ರ್ಯಾಕ್...

ತಮಿಳುನಾಡಿನಲ್ಲಿ ಲಾರಿ-ಬಸ್ ನಡುವೆ ಭೀಕರ ಅಪಘಾತ: 10 ಸಾವು, 30 ಗಾಯ
ಕೃಷ್ಣಗಿರಿಯಿಂದ ಹೊಸೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಪರಿಣಾಮ 10 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ...

