ಸಿನಿಮಾ ಸುದ್ದಿತಬಾಹಿ ಹಾಡಿನಲ್ಲಿ ನಾನು ಕಿಸ್ ಕೂಡ ಮಾಡಿಲ್ಲ: ಟಾಕ್ಸಿಕ್ ಸಾಂಗ್ ಟ್ರೋಲ್ ಮಾಡಿದವರಿಗೆ ಯಶ್ ಖಡಕ್ ಉತ್ತರ
ಟಾಕ್ಸಿಕ್ ಚಿತ್ರದ ತಬಾಹಿ ಹಾಡು ಮಾತ್ರ ಬಿಡುಗಡೆಯಾದಾಗಿನಿಂದಲೂ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿರುವ ರಾಮಾಚಾರಿ, ಆ ಹಾಡಿನಲ್ಲಿ ನಾನು ಮುತ್ತು ಕೂಡ ಕೊಟ್ಟಿಲ್ಲ; ಅಶ್ಲೀಲವಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.