tourists

ಒಂದೇ ವಾರದಲ್ಲಿ ಹಂಪಿಗೆ 4 ಲಕ್ಷ ಪ್ರವಾಸಿಗರ ಆಗಮನ: ಸೂಕ್ತ ವಸತಿ ಸೌಲಭ್ಯಗಳಿಲ್ಲದೆ ಹಲವರ ಪರದಾಟ
ಕ್ರಿಸ್‌ಮಸ್ ರಜೆಯ ಹಿನ್ನೆಲೆಯಲ್ಲಿ, ಕರ್ನಾಟಕ ಮತ್ತು ನೆರೆಯ ರಾಜ್ಯಗಳಿಂದ ಶಾಲಾ ಕಾಲೇಜುಗಳು ಆಯೋಜಿಸಿದ ಶೈಕ್ಷಣಿಕ ಪ್ರವಾಸಗಳು ಈ ತೀವ್ರ ಏರಿಕೆಗೆ ಪ್ರಮುಖ ಕಾರಣ ಎಂದು ಹೇಳಲಾಗಿದೆ.

ಕೇರಳ: ಕೈಕೊಟ್ಟ ಕ್ರೇನ್, ಸ್ಕೈ ಡೈನಿಂಗ್ ಗಾಗಿ 150 ಅಡಿ ಎತ್ತರ ಇದ್ದವರ ಜೀವ ಉಳಿದಿದ್ದೇ ಹೆಚ್ಚು!
ನಾಲ್ಕು ಸದಸ್ಯರ ಕುಟುಂಬವನ್ನು ತಂಡ ರಕ್ಷಿಸಿದೆ. ದೂರದರ್ಶನದಲ್ಲಿನ ದೃಶ್ಯಗಳು ರೆಸ್ಟೋರೆಂಟ್ ತಲುಪಲು ಸಿಬ್ಬಂದಿ ಹಗ್ಗಗಳನ್ನು ಹತ್ತುವುದನ್ನು ತೋರಿಸಿವೆ.

ಸಂಚಾರ ದಟ್ಟಣೆ, ಮೂಲಸೌಕರ್ಯ ಸಮಸ್ಯೆ: ಬೆಂಗಳೂರು ನಗರದೊಳಗೆ ಬರಲು ಪ್ರವಾಸಿಗರಿಗೆ ನಿರಾಸಕ್ತಿ
ಪ್ರವಾಸ ನಿರ್ವಾಹಕರು ಮತ್ತು ಪಾಲುದಾರರು ಬೆಂಗಳೂರಿಗೆ ಬರದೇ ಕೆಂಪೇಗೌಡ ಏರ್ ಪೋರ್ಟ್ ಹತ್ತಿರ ಸೇರಿ ಸಭೆ-ಸಂವಹನಗಳನ್ನು ನಡೆಸಿ ಸಂಜೆ ವಿಮಾನ ಹತ್ತಿ ಹೋಗುತ್ತಾರೆ.

2024-25ರಲ್ಲಿ Taj Mahal ಗೆ 69 ಲಕ್ಷ ಪ್ರವಾಸಿಗರು ಭೇಟಿ; Tourist ಗಳನ್ನು ಅತಿ ಹೆಚ್ಚು ಆಕರ್ಷಿಸಿದ ಸ್ಮಾರಕ!
2024–25ರಲ್ಲಿ 6 ಲಕ್ಷ ವಿದೇಶಿ ಪ್ರವಾಸಿಗರು ಸೇರಿದಂತೆ 69 ಲಕ್ಷ ಪ್ರವಾಸಿಗರನ್ನು ತಾಜ್ ಮಹಲ್ ಆಕರ್ಷಿಸಿದೆ.

Pahalgam Terror Attack: ಉಗ್ರರ ಪೈಶಾಚಿಕ ಕೃತ್ಯದ ಬಳಿಕ ನಿಧಾನಗತಿಯಲ್ಲಿ ಕಾಶ್ಮೀರದತ್ತ ಮುಖ ಮಾಡಿದ ಪ್ರವಾಸಿಗರು
ಏಪ್ರಿಲ್ 22ರ ಉಗ್ರರ ಪೈಶಾಚಿಕ ಕೃತ್ಯದ ಬಳಿಕ ಮುಚ್ಚಲ್ಪಟ್ಟ ಕೆಲವು ಪ್ರವಾಸಿ ತಾಣಗಳನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಮತ್ತೆ ತೆರೆದಿದ್ದು, ಇದರ ಬೆನ್ನಲ್ಲೇ ಪಹಲ್ಗಾಮ್'ಗೆ ಭೇಟಿ ನೀಡಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ.

ಸಿಕ್ಕಿಂ ಪ್ರವಾಹ: ಸಿಲುಕಿರುವ 113 ಪ್ರವಾಸಿಗರಿಗೆ ಸೇನೆಯಿಂದ ವಾಕ್ ವೇ ನಿರ್ಮಾಣ
ಕಳೆದ ಕೆಲವು ದಿನಗಳಿಂದ ಗ್ರಾಮದಲ್ಲಿ ಸಿಲುಕಿಕೊಂಡಿದ್ದ ಈ ಪ್ರವಾಸಿಗರನ್ನು ಶೀಘ್ರದಲ್ಲೇ ಸ್ಥಳಾಂತರಿಸಲಾಗುವುದು ಎಂದು ಅದು ತಿಳಿಸಿದೆ.

ಕಾಶ್ಮೀರದಲ್ಲಿ ಸಿಲುಕಿರುವ 40 ಪ್ರವಾಸಿಗರ ಕರೆತರಲು ವಿಶೇಷ ವಿಮಾನ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಸೂಚನೆ
ದಾಳಿಯ ನಂತರ ಅಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಅಧಿಕಾರಿಗಳ ತಂಡವನ್ನು ಮಂಗಳವಾರ ಸಂಜೆ ಕಾಶ್ಮೀರಕ್ಕೆ ಕಳುಹಿಸಲಾಯಿತು.

Pahalgam attack: ಪ್ರವಾಸಿಗರಿಗಾಗಿ 24/7 ತುರ್ತು ಸಹಾಯವಾಣಿ ಆರಂಭ
ಪ್ರವಾಸಿಗರು ಮಾಹಿತಿ ಅಥವಾ ಸಹಾಯಕ್ಕಾಗಿ 01932222337, 7780885759, 9697982527 ಅಥವಾ 6006365245 ಅನ್ನು ಸಂಪರ್ಕಿಸಬಹುದು" ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.

Pahalgam attack: ಉಗ್ರರ ಅಟ್ಟಹಾಸ; ಗುಂಡಿನ ದಾಳಿಗೆ ಇಬ್ಬರು ಕನ್ನಡಿಗರು ಸೇರಿದಂತೆ 28 ಕ್ಕೂ ಹೆಚ್ಚು ಪ್ರವಾಸಿಗರು ಸಾವು!
ಕಂಡ ಕಂಡಲ್ಲಿ ವಿಶೇಷವಾಗಿ ಪುರುಷರನ್ನೇ ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದಾರೆ.

