ದೇಶಮತದಾನದ ರಹಸ್ಯ ಕಾಪಾಡಲು EVM ಮತ ಎಣಿಕೆಯಲ್ಲಿ ಟೋಟಲೈಸರ್? ಕೇಂದ್ರದ ನಿಲುವು ಕೇಳಿದ ಸುಪ್ರೀಂ ಕೋರ್ಟ್
ಮತದಾರರ ಗೌಪ್ಯತೆ ರಕ್ಷಣೆಗೆ ಹೊಸ ಹೆಜ್ಜೆ: ಬೂತ್ ಮಟ್ಟದ ಪ್ರೊಫೈಲಿಂಗ್ ತಡೆಯಲು ಇವಿಎಂ ಮತ ಎಣಿಕೆಗೆ ಟೋಟಲೈಸರ್ ತರಲು ಸುಪ್ರೀಂ ಚಿಂತನೆ. ಇವಿಎಂ ಟೋಟಲೈಸರ್ ವ್ಯವಸ್ಥೆ ಸಾಧ್ಯತೆ ಪರಿಶೀಲನೆಗೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ