ವಿಜ್ಞಾನ-ತಂತ್ರಜ್ಞಾನಎಚ್ಚರ! ನಿಷೇಧಿತ ಸೈಟ್ ಗಳಿಗಾಗಿ ಶೋಧ ನಡೆಸಿದರೆ 3 ವರ್ಷ ಜೈಲು
ಪೋರ್ನೋಗ್ರಫಿ, ಕಾನೂನು ಬಾಹಿರ ಅಂತರ್ಜಾಲ ಬಳಕೆ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ನಿಷೇಧಿತ ವೆಬ್ ಸೈಟ್ ಗಳಿಗಾಗಿ ಹುಡುಕಾಟ ನಡೆಸುವವರಿಗೆ 3 ವರ್ಷಗಳ ಜೈಲು ಶಿಕ್ಷೆ ವಿಧಿಸುವ ಕುರಿತು ನಿರ್ಧಾರ ಕೈಗೊಂಡಿದೆ.