ಜೀವನಶೈಲಿಉಪ್ಪು ಜಾಸ್ತಿಯಾಯ್ತಾ? ಅಡುಗೆ ಹಾಳಾಗದಂತೆ ತಡೆಯಲು ಇಲ್ಲಿದೆ 5 ಸೂಪರ್ ಟ್ರಿಕ್ಸ್!
ಅಡುಗೆ ಮಾಡುವಾಗ ಕೆಲವೊಮ್ಮೆ ಕೈ ತಪ್ಪಿ ಉಪ್ಪು ಜಾಸ್ತಿಯಾಗಿಬಿಡುತ್ತದೆ. ಒಮ್ಮೆ ಅಡುಗೆ ಹಾಳಾಯ್ತು ಎಂದು ಬಿಸಾಡುವ ಬದಲು ಕೆಲವು ಸಿಂಪಲ್ ಟ್ರಿಕ್ಸ್ ಬಳಸಿ ರುಚಿಯನ್ನು ಸುಲಭವಾಗಿ ಬ್ಯಾಲೆನ್ಸ್ ಮಾಡಬಹುದು. ಅದರಂತೆ, ಈ 5 ಟ್ರಿಕ್ಸ್ ನಿಂದ ನಿಮಿಷದಲ್ಲಿ ರುಚಿ ಸರಿ ಮಾಡಿ!