tomato price

ಟೊಮೆಟೊ ಬೆಲೆ 100 ರೂ. ದಾಟಿದರೂ ರೈತರ ಮುಖದಲ್ಲಿ ಮಂದಹಾಸ ಮಾಯ: ಕೊಳೆ ರೋಗದಿಂದ ಬೆಳೆ ಹಾನಿ
ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಕೆಜಿಗೆ 100 ರೂಪಾಯಿಗೆ ಏರಿಕೆಯಾಗಿದೆ. ಆದರೆ ರೈತರಿಗೆ ಇದು ಸಿಹಿ ಸುದ್ದಿಯಲ್ಲ, ಏಕೆಂದರೆ ಅವರ ಬೆಳೆಗೆ ಕೊಳೆ ರೋಗ(Wilt disese) ಬಂದು ಬಹುತೇಕ ಬೆಳೆಗಳು ಹಾನಿಯಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಟೊಮೇಟೊ ಬೆಲೆ ಇಳಿಕೆಯಿಂದ ರೈತರು ಕಂಗಾಲು; ಕೋಲಾರ ಮಾರುಕಟ್ಟೆಯಲ್ಲಿ ಕೆಜಿಗೆ 6-16 ರೂ.ಗೆ ಮಾರಾಟ
ಕೆಂಪು ಸುಂದರಿಯ ಯುಗ ಅಂತ್ಯವಾದಂತೆ ಭಾಸವಾಗುತ್ತಿದೆ. ಕಾರಣ ಇಷ್ಟೆ, ಕಳೆದ ಎರಡ್ಮೂರು ತಿಂಗಳ ಹಿಂದೆ ಕೆಜಿಗೆ 200 ರೂ.ಗೆ ಮಾರಾಟವಾಗುತ್ತಿದ್ದ ಟೊಮೇಟೊ ಬೆಲೆ ಇದೀಗ ಕುಸಿತವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಟೊಮೊಟೊ ದರ ಇಳಿಕೆಯಿಂದ ರೈತ ಕಂಗಾಲು; ಸಗಟು ದರ ಶೇ.30% ಕ್ಕಿಂತ ಹೆಚ್ಚು ಕುಸಿತ
ತರಕಾರಿಗಳ ಬೆಲೆಯಲ್ಲಿ ಏರಿಳಿತ ಆರಂಭವಾಗಿದ್ದು, ಈ ಹಿಂದೆ 100 ರೂ ಗಡಿ ದಾಟಿದ್ದ ಟೊಮೆಟೊ ಬೆಲೆ ಕೆಜಿಗೆ 20 ರಿಂದ 30ರೂಗೆ ಕುಸಿತವಾಗಿರುವುದರಿಂದ ರೈತ ಕಂಗಾಲಾಗಿದ್ದಾನೆ.

ಕರ್ನಾಟಕ, ಆಂಧ್ರದಲ್ಲಿ ಮಳೆಯಿಂದ ಬೆಳೆಗೆ ಹಾನಿ; ತಮಿಳುನಾಡಿನಲ್ಲಿ ಟೊಮೆಟೊ ಬೆಲೆ ಕೆಜಿಗೆ 200 ರೂ.!
ತಮಿಳುನಾಡಿನಲ್ಲಿ ದಿನೇ ದಿನೇ ಟೊಮೆಟೊ ಬೆಲೆ ಹೆಚ್ಚುತ್ತಿದ್ದು, ರಾಜಧಾನಿ ಚೆನ್ನೈ ಸೇರಿದಂತೆ ಹಲವು ಪಟ್ಟಣಗಳಲ್ಲಿ ಭಾನುವಾರ ಟೊಮೆಟೊ ದರ ಕಿಲೋಗೆ 200 ರೂ. ತಲುಪಿದೆ.

ಗಂಡ-ಹೆಂಡತಿ ಟೊಮೆಟೋ ಜಗಳ ಅರ್ಧ ಕೆಜಿ ಟೊಮೆಟೋದಿಂದ ಅಂತ್ಯ!
ಸಾಂಬಾರಿಗೆ 2 ಟೊಮೆಟೋ ಹಾಕಿದ್ದಕ್ಕೇ ಕೋಪಗೊಂಡು ಗಂಡನನ್ನು ಬಿಟ್ಟು ಮನೆ ಬಿಟ್ಟು ಹೋಗಿದ್ದ ಪತ್ನಿ ಕೊನೆಗೆ ಟೊಮೆಟೋ ಕಾರಣದಿಂದಲೇ ಮನೆಗೆ ವಾಪಸ್ಸಾಗಿದ್ದಾರೆ.

ಟೊಮ್ಯಾಟೊ ಕಾಪಾಡಲು ಹರಸಾಹಸ: ರಾತ್ರಿ ಹೊತ್ತು ಟಾರ್ಚ್ ಲೈಟ್ ಹಿಡಿದು ಜಮೀನಿನಲ್ಲಿ ಅಡ್ಡಾಡುವ ಕೋಲಾರ ರೈತರು!
ಮಾರುಕಟ್ಟೆಯಲ್ಲಿ ಟೊಮ್ಯಾಟೊ ಬೆಲೆ ಗಗನಕ್ಕೇರಿದೆ. ಈ ಪರಿಸ್ಥಿತಿಯಲ್ಲಿ ಅಲ್ಲಲ್ಲಿ ಟೊಮ್ಯಾಟೊ ಕಳವು ಪ್ರಕರಣ ನಡೆಯುತ್ತಲೇ ಇದೆ.

ಕೇಳದೆ ಸಾಂಬಾರಿಗೆ ಟೊಮೆಟೊ ಹಾಕಿದ್ದಕ್ಕೆ ಸಿಟ್ಟು, ಮಗುವಿನ ಜೊತೆ ಮನೆ ಬಿಟ್ಟ ಪತ್ನಿ
ತನ್ನನ್ನು ಕೇಳದೇ ಸಾಂಬಾರಿಗೆ ಟೊಮೆಟೊ ಹಾಕಿದ್ದಕ್ಕೇ ಕೋಪಗೊಂಡ ಪತ್ನಿಯೊಬ್ಬರು ತಮ್ಮ ಪತಿಯನ್ನು ತೊರೆದು ಮಗುವಿನೊಂದಿಗೆ ಮನೆ ಬಿಟ್ಟು ಹೋದ ಘಟನೆ ನಡೆದಿದೆ.

ಉತ್ತರ ಭಾರತದಲ್ಲಿ ದ್ವಿಶತಕ ಬಾರಿಸಿದ ಟೊಮೆಟೋ ದರ; ಕರ್ನಾಟಕ ಸೇರಿ ದಕ್ಷಿಣದ ರಾಜ್ಯಗಳಿಂದ ಸಂಗ್ರಹಿಸುವಂತೆ 'ಕೇಂದ್ರ' ಸೂಚನೆ!!
ಉತ್ತರ ಭಾರತದಲ್ಲಿ ತೀವ್ರ ಮಳೆಯ ನಡುವೆಯೇ ನಿತ್ಯ ಬಳಕೆಯ ದಿನಸಿ, ತರಕಾರಿ ದರಗಳೂ ಕೂಡ ಗಗನಕ್ಕೇರುತ್ತಿದ್ದು, ಪ್ರಮುಖವಾಗಿ ಟೊಮೆಟೋ ದರ ದ್ವಿಶತಕ ಗಡಿ ದಾಟಿದೆ.

ಟೊಮೊಟೋ ಬೆಲೆ ಇನ್ನಷ್ಟು ಏರಿಕೆ: KG ಗೆ 155 ರೂ; ಯಾವ ನಗರದಲ್ಲಿ ಎಷ್ಟು ದರ? ಇಲ್ಲಿದೆ ಪಟ್ಟಿ!
ದೇಶದಲ್ಲಿ ಮುಂಗಾರುಮಳೆ ಬಿರುಸುಗೊಳ್ಳುತ್ತಿದ್ದಂತೆಯೇ ಟೊಮೊಟೋ ದರ ಮತ್ತಷ್ಟು ಗಗನಕ್ಕೇರಿದ್ದು, ಪ್ರತೀ ಕೆಜಿಗೆ 155ರೂಗೆ ಏರಿಕೆಯಾಗಿದೆ.

