Tolerance

ಭಾರತ ಮತ್ತು ಅಮೆರಿಕದಲ್ಲಿ ಸಹಿಷ್ಣುತೆಯ ಡಿಎನ್ಎ ಕಣ್ಮರೆಯಾಗಿದೆ:ರಾಹುಲ್ ಗಾಂಧಿ
ಭಾರತ-ಅಮೆರಿಕ ಎರಡೂ ದೇಶಗಳು ಸಹುಷ್ಣುತೆ ಹೊಂದಿರುವ ದೇಶಗಳಾಗಿರುವುದರಿಂದ ಎರಡೂ ದೇಶಗಳ ನಡುವೆ ಸಹಭಾಗಿತ್ವ ಕೆಲಸ ಮಾಡುತ್ತದೆ, ಆದರೆ ದುಃಖಕರ ವಿಷಯವೆಂದರೆ ಇತ್ತೀಚೆಗೆ ಎರಡೂ ದೇಶಗಳಲ್ಲಿ ಸಹಿಷ್ಣುತೆ ಎಂಬ ಡಿಎನ್ಎ ಕಣ್ಮರೆಯಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಸಹಿಷ್ಣುತೆ ಹಿಂದೂಗಳಲ್ಲಿ ರಕ್ತಗತವಾಗಿದೆ: ನಿತಿನ್ ಗಡ್ಕರಿ
ಸಹಿಷ್ಣುತೆ ಹಿಂದೂಗಳಲ್ಲಿ ರಕ್ತಗತವಾಗಿದೆ. ಅಷ್ಟೇ ಅಲ್ಲ, ಹಿಂದೂಗಳು ಯಾವತ್ತೂ ಇನ್ನೊಂದು ಧರ್ಮವನ್ನು ತುಳಿಯಲು ಯತ್ನಿಸಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ...

ಲಂಕೇಶ್ ಇದ್ದಿದ್ದರೆ ಸಹಿಷ್ಣುತೆ- ಅಸಹಿಷ್ಣುತೆ ನಿಖರತೆ ಗೊತ್ತಾಗುತ್ತಿತ್ತು: ಪ್ರಕಾಶ್ ಬೆಳವಾಡಿ
ಈಗ ದೇಶದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಸಹಿಷ್ಣುತೆ ಮತ್ತು ಅಸಹಿಷ್ಣುತೆಯನ್ನು ಪ್ರತಿಪಾದಿಸುತ್ತಿರುವ ಆಯಾ ಗುಂಪುಗಳಿಗೆ ಅದರ ಬಗ್ಗೆ ಸ್ಪಷ್ಟತೆಯೇ ಇಲ್ಲ.

ವ್ಯತ್ಯಾಸ, ವೈರುಧ್ಯಗಳ ಮರೆತರೆ ಮಾತ್ರ ಶಾಂತಿ: ದಲೈಲಾಮ
ನಂಬಿಕೆ, ಧರ್ಮ, ವಯಸ್ಸು , ಶಿಕ್ಷಣ, ಸಾಮಾಜಿಕವಾಗಿ ಮನುಷ್ಯರಲ್ಲಿ ಸಾಕಷ್ಟು ವ್ಯತ್ಯಾಸಗಳಿರುವುದರಿಂದಲೇ ಹೆಚ್ಚಿನ ಸಮಸ್ಯೆಗಳು ಉದ್ಭವಿಸುತ್ತಿವೆ. ಜನರು ಈ ವ್ಯತ್ಯಾಸಗಳ ಬಗ್ಗೆ ಯೋಚಿಸುವುದನ್ನು ನಿಲ್ಲಿಸಬೇಕು. ಇಲ್ಲಿ ಎಲ್ಲರೂ ಸಮಾನರು. ಪ್ರತಿಯೊಬ್ಬರು...

ಶರೀಫ್'ಯೊಂದಿಗಿನ ಹಸ್ತಲಾಘವ ಮೋದಿ ಸಹಿಷ್ಣುತೆಯನ್ನು ಸೂಚಿಸುತ್ತದೆ: ಶಿವಸೇನೆ
ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಯೊಂದಿಗಿನ ಹಸ್ತಲಾಘವ ನಮ್ಮ ಪ್ರಧಾನಿ ಮೋದಿಯವರಲ್ಲಿರುವ ಸಹಿಷ್ಣುತೆಯನ್ನು ಸೂಚಿಸುತ್ತದೆ ಎಂದು ಶಿವಸೇನೆ ಮಂಗಳವಾರ ಹೇಳಿದೆ...

ಭಾರತದಲ್ಲಿ ಸಹಿಷ್ಣುತೆ ಇದೆ: ಕೇಂದ್ರ ಸರ್ಕಾರ
ವಿವಾದಿತ ಅಸಹಿಷ್ಣುತೆ ವಿವಾದ ಲೋಕಸಭೆಯಲ್ಲಿ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರವು ಭಾರತದಲ್ಲಿ ಅಸಹಿಷ್ಣುತೆ ಇಲ್ಲ. ಸಹಿಷ್ಣುತೆ ಇದೆ ಎಂದು ಸೋಮವಾರ ಹೇಳಿದೆ....

ಸಹಿಷ್ಣುತೆ ಭಾರತೀಯರ ಡಿಎನ್ಎದಲ್ಲೇ ಇದೆ: ಕೇಂದ್ರ ಸಚಿವ ನಖ್ವಿ
ಬಾಲಿವುಡ್ ನಟ ಆಮಿರ್ ಖಾನ್ ಅವರ ಅಸಹಿಷ್ಣುತೆ ಹೇಳಿಕೆ ವಿವಾದ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸಹಿಷ್ಣುತೆ ಭಾರತೀಯರ...

ಭ್ರಷ್ಟಾಚಾರ ಮತ್ತು ಕಪ್ಪು ಹಣದ ಬಗ್ಗೆ ಭಾರತ ಸಹನೆ ತೋರಿಸಲ್ಲ: ಮೋದಿ
ಭ್ರಷ್ಟಾಚಾರ ಮತ್ತು ಕಪ್ಪು ಹಣದ ಬಗ್ಗೆ ಭಾರತ ಸಹನೆ ತೋರಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ...

ಪತ್ರಕರ್ತೆಗೆ ಕ್ಷಮೆಯಾಚಿಸಿದ ನಟ ಅನುಪಮ್ ಖೇರ್
ಅಸಹಿಷ್ಣುತೆ ವಿರೋಧಿ ಚಳುವಳಿಯನ್ನು ವಿರೋಧಿಸಿ ನಟ ಅನುಪಮ್ ಖೇರ್ ನಡೆಸಿದ ಜಾಥಾದಲ್ಲಿ ಪತ್ರಕರ್ತೆಯೊಬ್ಬರನ್ನು ನಿಂದನೆ ಮಾಡಿ, ಕಿರುಕುಳ ನೀಡಿದ ಘಟನೆಯೊಂದು ಭಾನುವಾರ ವರದಿಯಾಗಿದೆ...

