Tokyo Olympic

ಸೈನಾ ನೆಹ್ವಾಲ್, ಕಿಡಂಬಿ ಶ್ರೀಕಾಂತ್ ಒಲಂಪಿಕ್ಸ್ ಕನಸು ಭಗ್ನ
ಪ್ರಸ್ತುತ ಶ್ರೇಯಾಂಕ ಪಟ್ಟಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ ಹಾಗೂ ಅರ್ಹತಾ ಅವಧಿಯೊಳಗೆ ಯಾವುದೇ ಪಂದ್ಯಾವಳಿ ನಡೆಯುವುದಿಲ್ಲ ಎಂದು ಬಿಡಬ್ಲ್ಯುಎಫ್ ಸ್ಪಷ್ಟಪಡಿಸಿದ ನಂತರ ಕಿಡಂಬಿ ಶ್ರೀಕಾಂತ್ ಮತ್ತು ಸೈನಾ ನೆಹ್ವಾಲ್ ಅವರ ಟೋಕಿಯೊ ಒಲಂಪಿಕ್ಸ್ ಕನಸು ಭಗ್ನವಾಗಿದೆ.

ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಕುಸ್ತಿಪಟುಗಳಾದ ಸೋನಮ್, ಅನ್ಶು
ಭಾರತದ ಕುಸ್ತಿಪಟುಗಳಾದ ಅನ್ಶು ಮಲಿಕ್(57 ಕೆಜಿ) ಮತ್ತು ಸೋನಮ್ ಮಲಿಕ್(62 ಕೆಜಿ) ತಮ್ಮ ತೂಕ ವಿಭಾಗದ ಏಷಿಯನ್ ಒಲಿಂಪಿಕ್ಸ್ ಕ್ವಾಲಿಫೈಯರ್ ನಲ್ಲಿ ಫೈನಲ್‌ಗೆ ತಲುಪಿದ್ದು, ಟೋಕಿಯೊ ಒಲಿಂಪಿಕ್ಸ್ ಗೆ ಸ್ಥಾನ ಪಡೆದುಕೊಂಡಿದ್ದಾರೆ.

ಯಾವುದೇ ಸಂಶಯವಿಲ್ಲ, ನಿಗದಿಯಂತೆ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯಲಿದೆ: ಜಪಾನ್ ಪ್ರಧಾನಿ ಶಿಂಜೋ ಅಬೆ
ಒಲಿಂಪಿಕ್ಸ್ ಕ್ರೀಡಾ ಕೂಟವನ್ನು ಮುಂದೂಡುವುದು, ಇಲ್ಲವೆ ರದ್ದುಗೊಳಿಸುವುದು ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸ್ಸು ಅವಲಂಭಿಸಿದೆ ಎಂದು ಅಂತರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಹೇಳುತ್ತಿದ್ದರೆ, ಮತ್ತೊಂದೆಡೆ ನಿಗಧಿತ ಸಮಯದಂತೆ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯಲಿದೆ ಎಂದು ಜಪಾನ್ ಪ್ರಧಾನಿ ಶಿಂಜೊ ಅಬೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಟೋಕಿಯೋ ಒಲಂಪಿಕ್ಸ್ ಗೆ ಕರೋನಾ ವೈರಸ್ ಭೀತಿ!
ಟೋಕಿಯೋ ಒಲಂಪಿಸ್ ಕರೋನಾ ವೈರಸ್ ಭೀತಿ ಎದುರಾಗಿದೆ.

ಒಲಿಂಪಿಕ್ಸ್ ಹಾಕಿ ಟೂರ್ನಿ: 'ಎ' ಗುಂಪಿನಲ್ಲಿ ಭಾರತ
ಮುಂದಿನ ವರ್ಷ ನಡೆಯುವ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತ ಹಾಕಿ ಮಹಿಳಾ ತಂಡ, ಹಾಲಿ ಚಾಂಪಿಯನ್ಸ್ ಬ್ರಿಟನ್ ಹಾಗೂ ವಿಶ್ವ ಅಗ್ರ ಶ್ರೇಯಾಂಕದ ನೇದರ್ ಲೆಂಡ್ ಸೇರಿದಂತೆ ಜರ್ಮನಿ, ಐರ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ಇನ್ನತರೆ ತಂಡಗಳೊಂದಿಗೆ ಗುಂಪು 'ಎ' ನಲ್ಲಿ ಸ್ಥಾನ ಪಡೆದಿದೆ.

ಟೋಕಿಯೊ ಒಲಿಂಪಿಕ್ಸ್‌ಗಾಗಿ 14,236 ಕ್ರೀಡಾಪಟುಗಳ ತರಬೇತಿ: ರಿಜಿಜು
ಜಪಾನ್ ಟೋಕಿಯೊದಲ್ಲಿ ಮುಂದಿನ ವರ್ಷ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟಕ್ಕೆ ತಯಾರಿ ನಡೆಸುತ್ತಿರುವ ಭಾರತದ 27 ವಿವಿಧ ವಿಭಾಗಗಳಲ್ಲಿ 14,236 ಆಟಗಾರರು....

