TMC, BJP workers

TMC ಬಿಕ್ಕಟ್ಟು ಮತ್ತಷ್ಟು ಗಂಭೀರ: ಬ್ಯಾಂಕ್ ಖಾತೆ ಫ್ರೀಜ್ ಮಾಡುವಂತೆ HDFCಗೆ ಮಾಜಿ ಖಜಾಂಚಿ ಪತ್ರ!
ಪಕ್ಷವು ತೀವ್ರ ಬಂಡಾಯವನ್ನು ಎದುರಿಸುತ್ತಿರುವಾಗ ಭಿನ್ನಮತೀಯರು ಪಕ್ಷದ ಬಹುಕೋಟಿ ಹಣವನ್ನು ಲೂಟಿ ಮಾಡಬಹುದು ಅಥವಾ ಬೇರೆಡೆಗೆ ವರ್ಗಾಯಿಸಬಹುದು.

ಮಮತಾಗೆ ಬಿಗ್ ಶಾಕ್: ಭದ್ರತಾ ಸಿಬ್ಬಂದಿ ಹಿಂಪಡೆದ ಸುವೇಂದು ಸರ್ಕಾರ; ಮೋಹನ್ ಭಾಗವತ್ ಭದ್ರತೆ ಉಲ್ಲೇಖಿಸಿ TMC ವಾಗ್ದಾಳಿ
ಸುಮಾರು ಎರಡು ದಶಕಗಳಿಂದ ಮಮತಾ ಬ್ಯಾನರ್ಜಿ ಅವರಿಗೆ ಒದಗಿಸಲಾಗಿದ್ದ ಅವರ ವೈಯಕ್ತಿಕ ಭದ್ರತಾ ಅಧಿಕಾರಿಗಳನ್ನು(ಪಿಎಸ್‌ಒಗಳು) ಬುಧವಾರ ರಾತ್ರಿ ಅವರ ಕೋಲ್ಕತ್ತಾ ನಿವಾಸದಲ್ಲಿದ್ದಾಗ ತೆಗೆದುಹಾಕಲಾಗಿದೆ.

TMC ಜಗಳದಲ್ಲಿ ನಾವು ಮೂಗು ತೂರಿಸುವುದಿಲ್ಲ: BJP
"ನಾವು ಟಿಎಂಸಿಯ ಹೋರಾಟದಲ್ಲಿ ಭಾಗಿಯಾಗುವುದಿಲ್ಲ. ಅವರ ಆಂತರಿಕ ಜಗಳವನ್ನು ಅವರೇ ನಿಭಾಯಿಸಬೇಕು" ಎಂದು ಸಿನ್ಹಾ ANI ಗೆ ತಿಳಿಸಿದ್ದಾರೆ.

ED ದಾಳಿ ಬೆನ್ನಲ್ಲೇ ಅಭಿಷೇಕ್ ಬ್ಯಾನರ್ಜಿಗೆ ಮತ್ತೊಂದು ಶಾಕ್; ಪಿಎ ವಿರುದ್ಧ ಬಂಧನ ವಾರಂಟ್ ಜಾರಿ!
ಪದೇ ಪದೆ ಹುಡುಕಾಟ ನಡೆಸಿದರೂ ರಾಯ್ ಅವರು ಪತ್ತೆಯಾಗಿಲ್ಲ ಎಂದು ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದ ನಂತರ ಅರೆಸ್ಟ್ ವಾರಂಟ್ ಹೊರಡಿಸಲಾಗಿದೆ.

ರಾಜ್ಯಸಭೆಯಲ್ಲಿ 3ನೇ 2ರಷ್ಟು ಬಹುಮತಕ್ಕೆ NDA ಹತ್ತಿರ: TMC ಬಂಡಾಯದ ಹೊರತಾಗಿಯೂ ಲೋಕಸಭೆಯಲ್ಲಿ ಇಲ್ಲ ಸಂಖ್ಯಾ ಬಲ!
ತೃಣಮೂಲ ಕಾಂಗ್ರೆಸ್‌ನಲ್ಲಿನ (TMC) ಬಂಡಾಯವು ಸಂಸತ್ತಿನಲ್ಲಿ BJP ನೇತೃತ್ವದ NDAಯ ಸಂಖ್ಯಾಬಲವನ್ನು ಹೆಚ್ಚಿಸುವ ನಿರೀಕ್ಷೆಯಿದೆ. ನಿರ್ಣಾಯಕ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲು ಎರಡೂ ಸದನಗಳಲ್ಲಿ ಮೂರನೇ ಎರಡರಷ್ಟು ಬಹುಮತವನ್ನು ಪಡೆಯಲು BJP ಸರ್ಕಾರ ಶ್ರಮಿಸುತ್ತಿದೆ.

TMC ಅಂತರ್ಯುದ್ಧ: ಸಂಸದೆ ಸತಾಬ್ದಿ ರಾಯ್ ಜೊತೆ ಸೇರಿಕೊಂಡ 20ನೇ ಬಂಡಾಯ ಸಂಸದ ಸುದೀಪ್; ಬಿಜೆಪಿ ನಾಯಕರ ಭೇಟಿ
ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಬಹುಕಾಲದಿಂದ ನಡೆಯುತ್ತಿದ್ದ ಅಂತರ್ಯುದ್ಧ ಈಗ ನಿಜವಾಗಿದೆ. ತೃಣಮೂಲ ಕಾಂಗ್ರೆಸ್ (TMC) ಸ್ಥಾಪಕಿ ಮಮತಾ ಬ್ಯಾನರ್ಜಿ ಅವರ ಅತ್ಯಂತ ವಿಶ್ವಾಸಾರ್ಹ ವ್ಯಕ್ತಿ ಎಂದು ಪರಿಗಣಿಸಲ್ಪಟ್ಟ ಸುದೀಪ್ ಬಂಡೋಪಾಧ್ಯಾಯ ಬಂಡಾಯದ ಕಹಳೆ ಮೊಳಗಿಸಿದ್ದಾರೆ.

ಮಮತಾಗೆ ಆಘಾತ; ಟಿಎಂಸಿಯಲ್ಲಿ ಬಂಡಾಯ ತೀವ್ರ; ಸ್ಪೀಕರ್‌ಗೆ ಸಲ್ಲಿಸಿದ 19 ರೆಬೆಲ್ ಸಂಸದರ ಪಟ್ಟಿ ಬಹಿರಂಗ
ಸ್ಪೀಕರ್ ಕಚೇರಿಗೆ ಹೆಸರು ಸಲ್ಲಿಸಿರುವ 20 ಬಂಡಾಯ ಸಂಸದರ ಪೈಕಿ 19 ಮಂದಿಯ ಪಟ್ಟಿ ಹೀಗಿದೆ.

Watch | ನಾನಾ ಅಥವಾ ಅಭಿಷೇಕ್ ಬೇಕಾ? ಆಯ್ಕೆ ಮಾಡಿ; ಮಮತಾಗೆ ಆಪ್ತ ಕಲ್ಯಾಣ್ ಬ್ಯಾನರ್ಜಿ ಅಂತಿಮ ಎಚ್ಚರಿಕೆ!

ಕಾಂಗ್ರೆಸ್ ಜೊತೆಗೆ TMC ವಿಲೀನ ಮಾತುಕತೆ ನಿಜನಾ? ಸ್ಪಷ್ಟನೆ ಕೊಟ್ಟ ಕಾಂಗ್ರೆಸ್
ಮುಂದಿನ 2-3 ತಿಂಗಳುಗಳಲ್ಲಿ ದೇಶಾದ್ಯಂತ ನಾವು ಹೋರಾಟ ನಡೆಸುತ್ತಿವೆ. ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲೂ ಪ್ರತಿಭಟನೆ ಮಾಡುತ್ತೇವೆ ಎಂದು ಕೆಸಿ ವೇಣುಗೋಪಾಲ್ ತಿಳಿಸಿದರು.

