Tiger

ಮುಂದುವರೆದ ಆಪರೇಷನ್ ಟೈಗರ್: ಹುಲಿರಾಯನ ಹೆಜ್ಜೆ ಗುರುತು ಪತ್ತೆ, ಶೀಘ್ರದಲ್ಲೇ ಸೆರೆ ಸಾಧ್ಯತೆ
ರಾಜ್ಯ

ಮುಂದುವರೆದ ಆಪರೇಷನ್ ಟೈಗರ್: ಹುಲಿರಾಯನ ಹೆಜ್ಜೆ ಗುರುತು ಪತ್ತೆ, ಶೀಘ್ರದಲ್ಲೇ ಸೆರೆ ಸಾಧ್ಯತೆ

ಇಬ್ಬರು ರೈತರನ್ನು ಬಲಿ ಪಡೆದುಕೊಂಡು ಸಾಕಷ್ಟು ಆತಂಕ ಸೃಷ್ಟಿಸಿರುವ ನರಹಂಕ ಹುಲಿ ಸೆರೆ ಕಾರ್ಯಾಚರಣೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಹುಲಿರಾಯನ ಹೆಜ್ಜೆಗುರುತುಗಳು ಪತ್ತೆಯಾದ ಹಿನ್ನಲೆಯಲ್ಲಿ ಶೀಘ್ರದಲ್ಲೇ ವ್ಯಾಘ್ರನ ಸೆರೆಹಿಡಿಯುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ. 

ನರಹಂತಕ ಹುಲಿಗಾಗಿ ತೀವ್ರ ಹುಡುಕಾಟ: ಅರಣ್ಯ ಪ್ರದೇಶದಿಂದ ದೂರ ಉಳಿಯುವಂತೆ ಬೇಟೆಗಾರ ಶಫತ್ ಅಲಿಗೆ ಸೂಚನೆ
ರಾಜ್ಯ

ನರಹಂತಕ ಹುಲಿಗಾಗಿ ತೀವ್ರ ಹುಡುಕಾಟ: ಅರಣ್ಯ ಪ್ರದೇಶದಿಂದ ದೂರ ಉಳಿಯುವಂತೆ ಬೇಟೆಗಾರ ಶಫತ್ ಅಲಿಗೆ ಸೂಚನೆ

2 ರೈತರನ್ನು ಬಲಿ ತೆಗೆದುಕೊಂಡಿದ್ದ ನರಹಂತಕ ಹುಲಿಗಾಗಿ ಗೋಪಾಲಸ್ವಾಮಿ ಬೆಟ್ಟದ ಬಳಿಯಿರುವ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ತೀವ್ರವಾಗಿ ಹುಡುಕಾಟ ನಡೆಯುತ್ತಿದ್ದು, ಅರಣ್ಯ ಪ್ರದೇಶದಿಂದ ದೂರ ಉಳಿಯುವಂತೆ ಖಾಸಗಿ ಬೇಟೆಗಾರರಾದ ಶಫತ್ ಅಲಿ ಹಾಗೂ ಅವರ ಪುತ್ರ ಅಸ್ಗರ್ ಅಲಿಗೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ. 

ಡಿಎನ್ಎ ಮಾದರಿ ಮೂಲಕ ನರಹಂತಕ ಹುಲಿ ಸೆರೆಗೆ ಬಲೆ ಬೀಸಿದ ಇಲಾಖೆ
ರಾಜ್ಯ

ಡಿಎನ್ಎ ಮಾದರಿ ಮೂಲಕ ನರಹಂತಕ ಹುಲಿ ಸೆರೆಗೆ ಬಲೆ ಬೀಸಿದ ಇಲಾಖೆ

ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಇಬ್ಬರು ವ್ಯಕ್ತಿಗಳ ಸಾವಿಗೆ ಕಾರಣವಾಗಿರುವ ನರಹಂತಕ ಹುಲಿಯನ್ನು ಡಿಎನ್ಎ ಮಾದರಿ ಮೂಲಕ ಸೆರೆ ಹಿಡಿಯಲು ಅರಣ್ಯ ಇಲಾಖೆ ಮುಂದಾಗಿದೆ. 

ಹುಲಿ ದಾಳಿಗೆ ಮತ್ತೊಬ್ಬ ರೈತ ಬಲಿ: ನರಭಕ್ಷಕನನ್ನು ಸೆರೆ ಹಿಡಿಯದ್ದಕ್ಕೆ ಗ್ರಾಮಸ್ಥರ ಆಕ್ರೋಶ
ರಾಜ್ಯ

ಹುಲಿ ದಾಳಿಗೆ ಮತ್ತೊಬ್ಬ ರೈತ ಬಲಿ: ನರಭಕ್ಷಕನನ್ನು ಸೆರೆ ಹಿಡಿಯದ್ದಕ್ಕೆ ಗ್ರಾಮಸ್ಥರ ಆಕ್ರೋಶ

ಬಂಡೀಪುರ ಅರಣ್ಯದಂಚಿನಲ್ಲಿ ಹುಲಿ ಹಾವಳಿ ಹೆಚ್ಚಾಗಿದೆ. ಜನ, ಜಾನುವಾರುಗಳ ಮೇಲೆ ಹುಲಿರಾಯ ಪದೇ ಪದೇ ದಾಳಿ ನಡೆಸುತ್ತಿದ್ದಾನೆ. ಒಂದು ತಿಂಗಳ ಅವಧಿಯಲ್ಲಿ ಇಬ್ಬರು ರೈತರು ಹುಲಿ ಬಾಯಿಗೆ ಸಿಕ್ಕಿ ಪ್ರಾಣಬಿಟ್ಟಿದ್ದಾರೆ.

ಚಾಮರಾಜನಗರ: ಹುಲಿ ದಾಳಿ, ರೈತ ಸಾವು
ರಾಜ್ಯ

ಚಾಮರಾಜನಗರ: ಹುಲಿ ದಾಳಿ, ರೈತ ಸಾವು

 ಹುಲಿಯೊಂದು ರೈತನ ಮೇಲೆ ದಾಳಿ ಮಾಡಿ ಕೊಂದು ಅಂಗಾಂಗಗಳನ್ನೇ ತಿಂದ ಅಮಾನುಷ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯ ಚೌಡಹಳ್ಳಿ ಸಮೀಪ ನಡೆದಿದೆ.

ವಿಶ್ವ ಹುಲಿ ದಿನ: ದೇಶದ ಹುಲಿಗಳ ಸಂಖ್ಯೆಯಲ್ಲಿ ಶೇ.30ರಷ್ಟು ಹೆಚ್ಚಳ, ರಾಜ್ಯದಲ್ಲಿ 524 ಹುಲಿಗಳು
ದೇಶ

ವಿಶ್ವ ಹುಲಿ ದಿನ: ದೇಶದ ಹುಲಿಗಳ ಸಂಖ್ಯೆಯಲ್ಲಿ ಶೇ.30ರಷ್ಟು ಹೆಚ್ಚಳ, ರಾಜ್ಯದಲ್ಲಿ 524 ಹುಲಿಗಳು

ಇಂದು ವಿಶ್ವ ಹುಲಿ ದಿನ, ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಖಿಲ ಭಾರತ ಹುಲಿ ಅಂದಾಜು ವರದಿ 2018ನ್ನು ಬಿಡುಗಡೆಗೊಳಿಸಿದ್ದಾರೆ.ಹುಲಿಗಳಿಗೆ ವಿಶ್ವದ ಅತಿದೊಡ್ಡ ಮತ್ತು ಸುರಕ್ಷಿತ ಆವಾಸಸ್ಥಾನ....

ಚಾಮರಾಜನಗರ: ಆರ್ ಎಫ್ ಒ ಮೇಲೆ ಹುಲಿ ದಾಳಿ
ರಾಜ್ಯ

ಚಾಮರಾಜನಗರ: ಆರ್ ಎಫ್ ಒ ಮೇಲೆ ಹುಲಿ ದಾಳಿ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಳ್ಳೀಪುರದ ಕಾಡಂಚಿನಲ್ಲಿ ಗೋಪಾಲಸ್ವಾಮಿ ಬೆಟ್ಟ ವಲಯ ಅರಣ್ಯಾಧಿಕಾರಿ- ಆರ್ ಎಫ್ ಒ ಮೇಲೆ ಹುಲಿಯೊಂದು ದಾಳಿ ಮಾಡಿದೆ.

ಎದೆ ಢವ ಢವ: ಬೈಕ್‌ನಲ್ಲಿ ಹೋಗುತ್ತಿದ್ದಾಗ ದಿಢೀರ್ ದಾಳಿಗೆ ಮುಂದಾದ ಹುಲಿ, ಗಟ್ಟಿ ಗುಂಡಿಗೆಯವರಿಗೆ ಈ ವಿಡಿಯೋ!
ದೇಶ

ಎದೆ ಢವ ಢವ: ಬೈಕ್‌ನಲ್ಲಿ ಹೋಗುತ್ತಿದ್ದಾಗ ದಿಢೀರ್ ದಾಳಿಗೆ ಮುಂದಾದ ಹುಲಿ, ಗಟ್ಟಿ ಗುಂಡಿಗೆಯವರಿಗೆ ಈ ವಿಡಿಯೋ!

ಬೈಕ್ ನಲ್ಲಿ ಸಂಚರಿಸುತ್ತಾ ಪ್ರಕೃತಿಯ ಸೊಬಗನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿಯುತ್ತಿದ್ದಾಗ ದಿಢೀರ್ ಅಂತಾ ಹುಲಿಯೊಂದು ದಾಳಿಗೆ ಮುಂದಾಗಿದ್ದ ದೃಶ್ಯ ಭೀಕರವಾಗಿದ್ದು ವಿಡಿಯೋದಲ್ಲಿ ಸೆರೆಯಾಗಿದೆ.

ಮಧ್ಯಪ್ರದೇಶ: ಹುಲಿ ಬಾಯಿಂದ ಮಾಲೀಕನನ್ನು ರಕ್ಷಿಸಿದ ಸಾಕುನಾಯಿ!
ದೇಶ

ಮಧ್ಯಪ್ರದೇಶ: ಹುಲಿ ಬಾಯಿಂದ ಮಾಲೀಕನನ್ನು ರಕ್ಷಿಸಿದ ಸಾಕುನಾಯಿ!

ಹುಲಿಗೆ ಆಹಾರವಾಗಬೇಕಿದ್ದ ತನ್ನ ಮಾಲೀಕನನ್ನು ಸಾಕುನಾಯಿಯೊಂದು ರಕ್ಷಿಸಿರುವ ಘಟನೆ ಮಧ್ಯಪ್ರದೇಶದ ಪಿಪರ್ವಾಣಿ ಗ್ರಾಮದಲ್ಲಿ ನಡೆದಿದೆ....