Tiger attack

ಚಾಮರಾಜನಗರ: ಹುಲಿ ದಾಳಿಗೆ ರೈತ ಬಲಿ; ದೇಹವನ್ನು ತಿಂದಿರುವ ವ್ಯಾಘ್ರ, ಕುಟುಂಬಸ್ಥರ ಪ್ರತಿಭಟನೆ
ಜಮೀನಿನಲ್ಲಿ ರೈತರೊಬ್ಬರು ಹುಲ್ಲು ಕೊಯ್ಯುವಾಗ ಹುಲಿಯೊಂದು ಏಕಾಏಕಿ ಹುಲಿ ಮಾಡಿ ಕೊಂದು ಹಾಕಿರುವ ಘಟನೆ ಚಾಮರಾಜನಗರ ತಾಲೂಕಿನ ಬಡಗಲಪುರ ಗ್ರಾಮದಲ್ಲಿ ಘಟನೆ ನಡೆದಿದೆ.

ಕಾಡಿಗೆ ಹೋಗಿದ್ದ ಮಹಿಳೆಯರ ಮೇಲೆ ಹುಲಿ ದಾಳಿ; ಸ್ಥಳದಲ್ಲೇ ನಾಲ್ವರು ಸಾವು
ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ಮಾನವ ಮತ್ತು ವನ್ಯಜೀವಿಗಳ ನಡುವಿನ ರಕ್ತಸಿಕ್ತ ಸಂಘರ್ಷ ಮತ್ತೊಮ್ಮೆ ಕಂಡುಬಂದಿದೆ. ಶುಕ್ರವಾರ ಬೆಳಿಗ್ಗೆ ಗುಂಜೇವಾಹಿ ಪ್ರದೇಶದಲ್ಲಿ ಒಂದು ಭಯಾನಕ ಘಟನೆ ಸಂಭವಿಸಿದೆ.

ಕೊಡಗು: ಜಾನುವಾರುಗಳನ್ನು ಬೇಟೆಯಾಡುತ್ತಿದ್ದ ಹುಲಿ ಸೆರೆ; ಮೊದಲ ಬಾರಿಗೆ ಥರ್ಮೋ ಡ್ರೋನ್ ಬಳಕೆ!
ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು, ಕೊಡಗು ವಿಭಾಗದ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಹಲವು ಜಾನುವಾರುಗಳನ್ನು ಬೇಟೆಯಾಡಿದ್ದ ಹುಲಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಹುಲಿ ದಾಳಿಯಿಂದ ಸಾವು: ವಾಚರ್ ಸಣ್ಣ ಹೈದ ಕುಟುಂಬಕ್ಕೆ ವಿಮೆ ಸೇರಿ ಒಟ್ಟಾರೆ 45 ಲಕ್ಷ ರೂ ಪರಿಹಾರ!
ವಾಚರ್ ಸಣ್ಣ ಹೈದ ಅವರ ಹತ್ತಿರದ ಬಂಧುಗಳಿಗೆ ವಿಮೆ ಪರಿಹಾರ ಮತ್ತು ಇಲಾಖೆ ನೀಡುವ ಪರಿಹಾರ ಇತ್ಯಾದಿ ಸೇರಿ ಒಟ್ಟಾರೆ 45 ಲಕ್ಷ ರೂ. ಪರಿಹಾರ ನೀಡುವಂತೆ ಸಚಿವರು ಸೂಚಿಸಿದ್ದಾರೆ.

Watch | ಕೋಗಿಲು ಬಡಾವಣೆ ತೆರವು: ಬಲ್ಡೋಜರ್ ನೀತಿ ಟೀಕಿಸಿದ ಕೇರಳ ಸಿಎಂ; ವಲಸಿಗರಿಗೆ ಪರ್ಯಾಯ ವ್ಯವಸ್ಥೆ: CM; ಹುಲಿ ದಾಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಸಾವು

ಚಾಮರಾಜನಗರ: ಹುಲಿ ದಾಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಸಾವು
ಕಳೆದ ಎಂಟು ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ವಾಚರ್ ಆಗಿ ಕೆಲಸ ಮಾಡುತ್ತಿದ್ದ ಸಣ್ಣ ಹೈದ ಹುಲಿ ದಾಳಿಗೆ ಮೃತಪಟ್ಟಿದ್ದಾರೆ.

ಗುಂಡ್ಲುಪೇಟೆ: ಮಧುಮಲೈ ಗಡಿಯಲ್ಲಿ ಹುಲಿ ದಾಳಿಗೆ ಊಟಿ ಮಹಿಳೆ ಬಲಿ
ತಮಿಳುನಾಡಿನ ನೀಲಗಿರಿ (ಊಟಿ) ಜಿಲ್ಲೆಯ ಗೂಡ್ಲೂರು ತಾಲ್ಲೂಕಿನ ಮಾವನಹಳ್ಳ ಗ್ರಾಮದ ನಾಗಿಯಮ್ಮ (61) ಮೃತರು. ಮೇಕೆ ಮೇಯಿಸುವಾಗ ಹುಲಿ ಮಹಿಳೆಯನ್ನು ಎಳೆದೊಯ್ದಿದೆ.

ವ್ಯಾಘ್ರನ ಅಟ್ಟಹಾಸಕ್ಕೆ ರೈತ ಬಲಿ: ನರಭಕ್ಷಕ ಹುಲಿಯೆಂದು ಈಗಲೇ ಘೋಷಿಸಲು ಸಾಧ್ಯವಿಲ್ಲ; ಅರಣ್ಯಾಧಿಕಾರಿಗಳು
ಬಂಡೀಪುರ ಹುಲಿ ಮೀಸಲು ಪ್ರದೇಶದ ನಿರ್ದೇಶಕ ಎಸ್ ಪ್ರಭಾಕರನ್ ಅವರು ಮಾತನಾಡಿ, ಹುಲಿಯು ರೈತನನ್ನು ಗಡಿ ಪ್ರದೇಶಕ್ಕೆ ಸುಮಾರು 100 ಮೀಟರ್ ದೂರದವರೆಗೆ ಎಳೆದೊಯ್ದಿದೆ.


