ರಾಜಕೀಯವಿಧಾನಸಭೆ ಚುನಾವಣೆ: ಕರ್ನಾಟಕಕ್ಕೆ ಬಂದು 'ಟಿಫಿನ್ ಬಾಕ್ಸ್ ಬೈಠಕ್' ತೆರೆದ ಜೆ ಪಿ ನಡ್ಡಾ; ಬಿಜೆಪಿಯ ತಂತ್ರವೇನು?
ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಕರ್ನಾಟಕಕ್ಕೆ ಆಗಮಿಸಿದ್ದಾರೆ. ನಿನ್ನೆ ಪ್ರವಾಸ ಆರಂಭಿಸಿದ ಅವರು ಮೊದಲಿಗೆ 'ಟಿಫನ್ ಬಾಕ್ಸ್ ಬೈಠಕ್' ಮೂಲಕ ತಮ್ಮ ಚುನಾವಣಾ ತಂತ್ರಗಾರಿಕೆ ಪ್ರವಾಸವನ್ನು ಆರಂಭಿಸಿದರು.