Ticket Price

ಅಡ್ವಾನ್ಸ್‌ ಬುಕಿಂಗ್‌ನಲ್ಲೇ ಭರ್ಜರಿ ಕಮಾಯಿ: ಜನನಾಯಗನ್ ಟಿಕೆಟ್ ದರ ಕರ್ನಾಟಕದಲ್ಲಿ 1000, ತಮಿಳುನಾಡಲ್ಲಿ 190 ರೂ!
ಸಿನಿಮಾ ಸುದ್ದಿ

ಅಡ್ವಾನ್ಸ್‌ ಬುಕಿಂಗ್‌ನಲ್ಲೇ ಭರ್ಜರಿ ಕಮಾಯಿ: ಜನನಾಯಗನ್ ಟಿಕೆಟ್ ದರ ಕರ್ನಾಟಕದಲ್ಲಿ 1000, ತಮಿಳುನಾಡಲ್ಲಿ 190 ರೂ!

ಬೆಂಗಳೂರಿನಲ್ಲಿ ಮೊದಲ ದಿನದ ಮೊದಲ ಪ್ರದರ್ಶನದ ಟಿಕೆಟ್‌ಗಳು ಕೆಲವು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ 800ರಿಂದ1,000 ರೂ.ವರೆಗೆ ಮಾರಾಟವಾಗುತ್ತಿದ್ದರೆ, ತಮಿಳುನಾಡಿನಲ್ಲಿ ಅದೇ ಚಿತ್ರದ ಟಿಕೆಟ್ ದರ ಸರ್ಕಾರ ನಿಗದಿಪಡಿಸಿರುವ ಮಿತಿಯಂತೆ ಸುಮಾರು 190ರೊಳಗೆ ಸೀಮಿತವಾಗಿದೆ.

Indigo airlines​​ ಬಿಕ್ಕಟ್ಟು: ಖಾಸಗಿ ಬಸ್ ಸಂಸ್ಥೆಗಳಿಂದ ಪರಿಸ್ಥಿತಿ ಲಾಭ ಪಡೆಯಲು ಯತ್ನ; ಬೆಂಗಳೂರು-ಮುಂಬೈ ಬಸ್ ಟಿಕೆಟ್ ದರ 9,000 ರೂ!
ರಾಜ್ಯ

Indigo airlines​​ ಬಿಕ್ಕಟ್ಟು: ಖಾಸಗಿ ಬಸ್ ಸಂಸ್ಥೆಗಳಿಂದ ಪರಿಸ್ಥಿತಿ ಲಾಭ ಪಡೆಯಲು ಯತ್ನ; ಬೆಂಗಳೂರು-ಮುಂಬೈ ಬಸ್ ಟಿಕೆಟ್ ದರ 9,000 ರೂ!

ಬೆಂಗಳೂರಿನಿಂದ ಮುಂಬೈ ಮಾರ್ಗದಲ್ಲಿ ಸಾಮಾನ್ಯವಾಗಿ ಎಸಿ ಸ್ಲೀಪರ್ ಬಸ್‌ಗಳ ಟಿಕೆಟ್ ದರ 1200 ರೂ.ನಿಂದ 1400 ರೂ. ವರೆಗೆ ಇತ್ತು.

IPL 2024: RCB ಪಂದ್ಯಗಳ ಟಿಕೆಟ್ ದುಬಾರಿ; ಗರಿಷ್ಠ ಬೆಲೆ ರೂ. 55,055!
ಕ್ರಿಕೆಟ್

IPL 2024: RCB ಪಂದ್ಯಗಳ ಟಿಕೆಟ್ ದುಬಾರಿ; ಗರಿಷ್ಠ ಬೆಲೆ ರೂ. 55,055!

ಭಾರತೀಯ ರೈಲ್ವೆ ಪ್ರೀಮಿಯಂ ತತ್ಕಾಲ್‌ಗೆ ಮಾಡುವಂತೆಯೇ ಆರ್ ಸಿಬಿಯ ಐಪಿಎಲ್ ಟಿಕೆಟ್‌ಗಳ ಡೈನಾಮಿಕ್ ಬೆಲೆ ಒಂದು ರೀತಿಯ ದಾಖಲೆಯನ್ನು ಸೃಷ್ಟಿಸಿದೆ. ಪೆವಿಲಿಯನ್ ಟೆರೇಸ್‌ನ ಸ್ವಲ್ಪ ಕೆಳಗಿರುವ ಕತಾರ್ ಏರ್‌ವೇಸ್ ಪಿ2 ಸ್ಟ್ಯಾಂಡ್‌ನಲ್ಲಿ Shop.royalchallengers.com 55,055 ರೂಗಳಿಗೆ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದೆ (ಭಾನುವಾರ ಅದೇ ಟಿಕೆಟ್‌ಗಳನ್ನು 52,938 ರೂ.ಗೆ ಮಾರಾಟ ಮಾಡಲಾಯಿತು)

ಬೆಂಗಳೂರು - ಮೈಸೂರು ಕೆಎಸ್​ಆರ್​ಟಿಸಿ ಪ್ರಯಾಣ ದರ ಏರಿಕೆ; ಯಾವ ಬಸ್‌ನಲ್ಲಿ ಹೋದ್ರೆ ಎಷ್ಟು?
ರಾಜ್ಯ

ಬೆಂಗಳೂರು - ಮೈಸೂರು ಕೆಎಸ್​ಆರ್​ಟಿಸಿ ಪ್ರಯಾಣ ದರ ಏರಿಕೆ; ಯಾವ ಬಸ್‌ನಲ್ಲಿ ಹೋದ್ರೆ ಎಷ್ಟು?

ಬೆಂಗಳೂರು - ಮೈಸೂರು ಎಕ್ಸ್​ಪ್ರೆಸ್​ ವೇಯಲ್ಲಿ ಟೋಲ್ ಸಂಗ್ರಹ ಆರಂಭವಾದ ಬೆನ್ನಲ್ಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಆರ್ ಟಿಸಿ) ಉಭಯ ನಗರಗಳ ನಡುವಣ ಪ್ರಯಾಣ ದರ ಏರಿಕೆ ಮಾಡುವ ಮೂಲಕ ಶಾಕ್ ನೀಡಿದೆ.

ಅಪ್ಪು ಅಭಿಮಾನಿಗಳಿಗೆ ಸಿಹಿ ಸುದ್ದಿ: ನಾಳೆಯಿಂದ ಗಂಧದ ಗುಡಿ ಚಿತ್ರದ ಟಿಕೆಟ್ ದರ ಇಳಿಕೆ
ಸಿನಿಮಾ ಸುದ್ದಿ

ಅಪ್ಪು ಅಭಿಮಾನಿಗಳಿಗೆ ಸಿಹಿ ಸುದ್ದಿ: ನಾಳೆಯಿಂದ ಗಂಧದ ಗುಡಿ ಚಿತ್ರದ ಟಿಕೆಟ್ ದರ ಇಳಿಕೆ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಅವರು ಅಪ್ಪು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದು, ಸೋಮವಾರದಿಂದ ಗುರುವಾರದವರೆಗೆ ಗಂಧದ ಗುಡಿ ಸಾಕ್ಷ್ಯ ಚಿತ್ರದ ಟಿಕೆಟ್ ದರ ಇಳಿಕೆ ಮಾಡಿದ್ದಾರೆ.

'ವಿಮಾನ ಪ್ರಯಾಣ ದರ'ದ ಮೇಲಿನ ಮಿತಿ ಹಿಂದಕ್ಕೆ: ಆಗಸ್ಟ್ 31ರಿಂದ ಪ್ರಮಾಣಿಕರ ಮೇಲೆ ನೇರ ಪರಿಣಾಮ!
ದೇಶ

'ವಿಮಾನ ಪ್ರಯಾಣ ದರ'ದ ಮೇಲಿನ ಮಿತಿ ಹಿಂದಕ್ಕೆ: ಆಗಸ್ಟ್ 31ರಿಂದ ಪ್ರಮಾಣಿಕರ ಮೇಲೆ ನೇರ ಪರಿಣಾಮ!

ಕೋವಿಡ್ ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗ ವಿಮಾನ ಪ್ರಯಾಣ ದರದ ಮೇಲಿನ ಐಟಿ ಮುಖ್ಯಸ್ಥರ ಮಿತಿಗಳನ್ನು ಇದೀಗ ಸರ್ಕಾರ ಕೊನೆಗೊಳಿಸಿದ್ದು ಆಗಸ್ಟ್ 31ರಿಂದ ಪ್ರಯಾಣಿಕರಿಗೆ ಶುಲ್ಕ ವಿಧಿಸಲು ನಿರ್ಧರಿಸಲು ವಿಮಾನಯಾನ ಸಂಸ್ಥೆಗಳು ಮುಕ್ತವಾಗಿರುತ್ತವೆ.

ವಿಐಪಿ ಬ್ರೇಕ್ ದರ್ಶನ ಟಿಕೆಟ್ ದರ ಹೆಚ್ಚಿಸಿಲ್ಲ- ಟಿಟಿಡಿ ಸ್ಪಷ್ಟನೆ 
ದೇಶ

ವಿಐಪಿ ಬ್ರೇಕ್ ದರ್ಶನ ಟಿಕೆಟ್ ದರ ಹೆಚ್ಚಿಸಿಲ್ಲ- ಟಿಟಿಡಿ ಸ್ಪಷ್ಟನೆ 

ತಿರುಮಲ ತಿರುಪತಿ ದೇವಸ್ಥಾನ ಮಂಡಳಿ(ಟಿಟಿಡಿ) ಗಣ್ಯವ್ಯಕ್ತಿಗಳ (ವಿಐಪಿ) ಬ್ರೇಕ್ ದರ್ಶನದ ದರವನ್ನು ಹೆಚ್ಚಿಸಿಲ್ಲ ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಸಿಂಘಾಲ್ ಸ್ಪಷ್ಟಪಡಿಸಿದ್ದಾರೆ. 

ಚುನಾವಣೆ, ಹಬ್ಬದ ನೆಪದಲ್ಲಿ ಬಸ್ ದರ ಏರಿಕೆ ಮಾಡಿದರೆ ದಂಡ: ಖಾಸಗಿ ಬಸ್‍ ಮಾಲೀಕರಿಗೆ ಸಾರಿಗೆ ಇಲಾಖೆ ಎಚ್ಚರಿಕೆ
ರಾಜ್ಯ

ಚುನಾವಣೆ, ಹಬ್ಬದ ನೆಪದಲ್ಲಿ ಬಸ್ ದರ ಏರಿಕೆ ಮಾಡಿದರೆ ದಂಡ: ಖಾಸಗಿ ಬಸ್‍ ಮಾಲೀಕರಿಗೆ ಸಾರಿಗೆ ಇಲಾಖೆ ಎಚ್ಚರಿಕೆ

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸಾಲು ಸಾಲು ರಜೆಗಳು ಬಂದಿದ್ದು, ಪ್ರಯಾಣಿಕರ ಸಂಖ್ಯೆ ಹೆಚ್ಚಳದ ಹಿನ್ನೆಲೆಯಲ್ಲಿ ಏಕಾಏಕಿ ಟಿಕೆಟ್ ದರ ಏರಿಕೆ...

ಹೊಸ ವರ್ಷಾಚರಣೆ ವೇಳೆ ಈ 3 ನಿಲ್ದಾಣದಿಂದ ಮೆಟ್ರೋ ರೈಲು ಟಿಕೆಟ್ ದರ 50 ರು.!
ರಾಜ್ಯ

ಹೊಸ ವರ್ಷಾಚರಣೆ ವೇಳೆ ಈ 3 ನಿಲ್ದಾಣದಿಂದ ಮೆಟ್ರೋ ರೈಲು ಟಿಕೆಟ್ ದರ 50 ರು.!

ಹೊಸ ವರ್ಷಾಚರಣೆ ವೇಳೆ ಮೆಟ್ರೋ ರೈಲು ನಿಲ್ದಾಣಗಳಿಗೆ ಹೆಚ್ಚಿನ ಜನರು ಆಗಮಿಸುವ ನಿರೀಕ್ಷೆ ಇದ್ದು, ಇದೇ ಕಾರಣಕ್ಕೆ ಮೆಟ್ರೋ ರೈಲು ಪ್ರಾಧಿಕಾರ ಪ್ರಮುಖ ಮೂರು ರೈಲು ನಿಲ್ದಾಣಗಳಲ್ಲಿನ ಟಿಕೆಟ್ ದರವನ್ನು 50 ರು.ಗೆ ನಿಗದಿ ಪಡಿಸಿದೆ.