Tibet

ದಲೈ ಲಾಮಾ, ಚೀನಾ, ಮತ್ತು ಭಾರತದ ಸಾಫ್ಟ್ ಪವರ್! (ತೆರೆದ ಕಿಟಕಿ)
1950ರಲ್ಲಿ ಟಿಬೆಟ್ ಅನ್ನು ಚೀನಾ ಆಕ್ರಮಿಸಿಕೊಂಡಿತು. 1644 ರಿಂದ 1911ರವರೆಗೆ ಆಡಳಿತ ನಡೆಸಿದ ಚೀನಾದ ಕ್ವಿಂಗ್ ರಾಜವಂಶದ ಅಡಿಯಲ್ಲೇ ಟಿಬೆಟ್ ಇತ್ತಾದ್ದರಿಂದ ಅದು ತನ್ನ ಭಾಗವೇ ಎಂಬುದು ಚೀನಾದದ ಸಮರ್ಥನೆ.

ದಲೈ ಲಾಮಾ ಜನ್ಮದಿನಾಚರಣೆ: ಪ್ರಧಾನಿ ಮೋದಿ ಶುಭ ಕೋರಿದ್ದಕ್ಕೆ ಚೀನಾ ವಿರೋಧ; ಭಾರತಕ್ಕೆ ಎಚ್ಚರಿಕೆ
ಟಿಬೆಟ್ ಸಂಬಂಧಿತ ವಿಷಯಗಳಲ್ಲಿ ಬೀಜಿಂಗ್‌ನ ಸೂಕ್ಷ್ಮತೆಯನ್ನು ಗೌರವಿಸುವಂತೆ ಭಾರತಕ್ಕೆ ಚೀನಾ ಕೇಳಿಕೊಂಡಿದೆ ಎಂದು ಪಿಟಿಐ ವರದಿ ಮಾಡಿದೆ.

ನೇಪಾಳದಲ್ಲಿ ಪ್ರಬಲ ಭೂಕಂಪ: ರಿಕ್ಟರ್ ಮಾಪಕದಲ್ಲಿ 5.5 ತೀವ್ರತೆ ದಾಖಲು, ಭಾರತ-ಟಿಬೆಟ್‌ನಲ್ಲೂ ನಡುಗಿದ ಭೂಮಿ!
ನೇಪಾಳದ ಮಧ್ಯ ಭಾಗದಲ್ಲಿರುವ ಹಿಮಾಲಯ ಪ್ರದೇಶದಲ್ಲಿ ಸಿಂಧುಪಾಲ್ ಚೌಕ್ ಜಿಲ್ಲೆಯ ಭೈರವಕುಂಡದಲ್ಲಿ ಭೂಕಂಪದ ಕೇಂದ್ರ ಬಿಂದು ಹೇಳಲಾಗುತ್ತಿದೆ.

Watch | ನೇಪಾಳ, ಟಿಬೆಟ್ ಗಡಿಯಲ್ಲಿ ಪ್ರಬಲ ಭೂಕಂಪನ

ಟಿಬೆಟ್‌ನಲ್ಲಿ ಪ್ರಬಲ ಭೂಕಂಪ: ಮೃತರ ಸಂಖ್ಯೆ 126ಕ್ಕೆ ಏರಿಕೆ, 188 ಮಂದಿಗೆ ಗಾಯ; ಕಠ್ಮಂಡು, ಉತ್ತರ ಭಾರತದಲ್ಲೂ ಪರಿಣಾಮ
ಭೂಕಂಪನವು ಬೆಳಗ್ಗೆ 6:35 ಕ್ಕೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ವರದಿ ಮಾಡಿದೆ.

ಪ್ರಬಲ ಭೂಕಂಪ: ಟಿಬೆಟ್ ನಲ್ಲಿ 53 ಮಂದಿ ಸಾವು; ನೇಪಾಳದ ಕಠ್ಮಂಡು, ಉತ್ತರ ಭಾರತ ಮೇಲೆ ಪ್ರಭಾವ
ಈ ಪ್ರದೇಶದಲ್ಲಿ ಭೂಕಂಪಗಳು ಸಾಮಾನ್ಯವಾಗಿದ್ದರೂ, ಇಂದಿನ ಭೂಕಂಪವು ಕಳೆದ ಐದು ವರ್ಷಗಳಲ್ಲಿ 200-ಕಿಲೋಮೀಟರ್ ತ್ರಿಜ್ಯದಲ್ಲಿ ದಾಖಲಾದ ಅತ್ಯಂತ ಶಕ್ತಿಶಾಲಿ ಕಂಪನವಾಗಿದೆ.

ಹಿಮಾಲಯದಲ್ಲಿ ಜಲವಿದ್ಯುತ್ ಯೋಜನೆ: ಟಿಬೆಟ್‌ನಲ್ಲಿ ಅಣೆಕಟ್ಟು ನಿರ್ಮಿಸಲು ಚೀನಾ ಮುಂದು; ಭಾರತಕ್ಕೆ ಕಳವಳ? (ಜಾಗತಿಕ ಜಗಲಿ)

ಬ್ರಹ್ಮಪುತ್ರಾ ನದಿಗೆ ವಿಶ್ವದ ಅತಿದೊಡ್ಡ ಡ್ಯಾಮ್ ನಿರ್ಮಾಣ: ಚೀನಾ ಸಮರ್ಥನೆ!
ಭೂಕಂಪಗಳು ಆಗಾಗ್ಗೆ ಸಂಭವಿಸುವ ಟೆಕ್ಟೋನಿಕ್ ಪ್ಲೇಟ್ ಗಡಿಯುದ್ದಕ್ಕೂ ಇರುವ ಹಿಮಾಲಯ ಪ್ರದೇಶದಲ್ಲಿ ಸುಮಾರು 137 ಬಿಲಿಯನ್ ಡಾಲರ್ ವೆಚ್ಚದಲ್ಲಿ ಅಣೆಕಟ್ಟು ನಿರ್ಮಾಣ

ಟಿಬೆಟ್'ನ 30 ಪ್ರದೇಶಗಳಿಗೆ ಮರುನಾಮಕರಣ: ಕುತಂತ್ರಿ ಚೀನಾಗೆ ಅದರದ್ದೆ ಭಾಷೆಯಲ್ಲಿ ತಿರುಗೇಟು ಕೊಟ್ಟ ಭಾರತ!
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮೂರನೇ ಬಾರಿಗೆ ಭಾರತದಲ್ಲಿ ಎನ್‌ಡಿಎ ಸರ್ಕಾರ ರಚನೆಯಾಗಿದೆ. ಏತನ್ಮಧ್ಯೆ, ಅರುಣಾಚಲ ಪ್ರದೇಶದಲ್ಲಿ ಚೀನಾದ ಚಟುವಟಿಕೆಗಳಿಗೆ ಸರ್ಕಾರ ತನ್ನದೇ ಭಾಷೆಯಲ್ಲಿ ಉತ್ತರಿಸಲು ಹೊರಟಿದೆ.

