Thug Life

ಸ್ವಾಭಿಮಾನಿ ಕನ್ನಡಿಗರು 'ಥಗ್ ಲೈಫ್' ಚಿತ್ರ ನೋಡಬಾರದು: ಕನ್ನಡ ಪರ ಸಂಘಟನೆ
ರಾಜ್ಯ

"ಕಮಲ್ ಹಾಸನ್ ಭಾಷಾಶಾಸ್ತ್ರಜ್ಞನೂ ಅಲ್ಲ, ಇತಿಹಾಸಕಾರನೂ ಅಲ್ಲ. ಆದರೂ ನಮ್ಮ ಭಾಷೆಗೆ ಅಗೌರವ ತೋರಿದ್ದಾರೆ. ಹೀಗಾಗಿ ಸ್ವಾಭಿಮಾನಿ ಕನ್ನಡಿಗರು ಈ ಚಿತ್ರವನ್ನು ಏಕೆ ನೋಡುತ್ತಾರೆ?

ಕಮಲ್ ಹಾಸನ್ ನಟನೆಯ 'ಥಗ್ ಲೈಫ್' ಪ್ರದರ್ಶನಕ್ಕೆ ನಿಷೇಧ; ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್
ದೇಶ

ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ, ಕಮಲ್ ಹಾಸನ್ 'ಕನ್ನಡ ತಮಿಳಿನಿಂದ ಹುಟ್ಟಿದೆ' ಎಂದು ಹೇಳಿಕೊಂಡಿದ್ದು, ಕರ್ನಾಟಕದಲ್ಲಿ ತೀವ್ರ ವಿರೋಧಕ್ಕೆ ಕಾರಣವಾಯಿತು.

Watch | ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ತುಮಕೂರು ಸೇರ್ಪಡೆಗೆ ಪ್ರಸ್ತಾವನೆ; ಸಿಎಂ ನಾಳೆ ದೆಹಲಿಗೆ ಪ್ರಯಾಣ; ಆಗಸ್ಟ್ 15ರಿಂದ ಮುಜರಾಯಿ ದೇವಾಲಯಗಳಲ್ಲಿ ಎಲ್ಲಾ ಬಗೆಯ ಪ್ಲಾಸ್ಟಿಕ್‌ ಬಳಕೆ ನಿಷೇಧ
ವಿಡಿಯೋ

Thug Life: Kamal Haasan ಗೆ ಮುಖಭಂಗ: ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್‌ ನಕಾರ!
ಸಿನಿಮಾ ಸುದ್ದಿ

ನಟ ಕಮಲ್ ಹಾಸನ್ ತಮ್ಮ 'ಥಗ್ ಲೈಫ್' ಚಿತ್ರದ ಪ್ರಚಾರದ ಸಮಯದಲ್ಲಿ ಕನ್ನಡ ಭಾಷೆಯ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು.

ಥಗ್ ಲೈಫ್: ಕರ್ನಾಟಕದಲ್ಲಿ ಚಿತ್ರ ಪ್ರದರ್ಶನಕ್ಕೆ ಬೆದರಿಕೆ,  ರಕ್ಷಣೆ ಕೋರಿ ಅರ್ಜಿ, ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ನಕಾರ!
ಸಿನಿಮಾ

ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ನ್ಯಾಯಮೂರ್ತಿ ಮನಮೋಹನ್ ಅವರನ್ನೊಳಗೊಂಡ ನ್ಯಾಯಪೀಠ, ಕರ್ನಾಟಕ ಹೈಕೋರ್ಟ್ ಸಂಪರ್ಕಿಸುವಂತೆ ಕರ್ನಾಟಕ ಥಿಯೇಟರ್ ಅಸೋಸಿಯೇಷನ್ ಗೆ ಸೂಚಿಸಿತು.

3ನೇ ದಿನಕ್ಕೆ ಮಕಾಡೆ ಮಲಗಿದ Thug Life: ಕನ್ನಡಿಗರನ್ನು ಕೆಣಕಿ ಸೋತು ಸುಣ್ಣವಾದ ಕಮಲ್ ಹಾಸನ್!
ಸಿನಿಮಾ ಸುದ್ದಿ

3ನೇ ದಿನಕ್ಕೆ ಮಕಾಡೆ ಮಲಗಿದ Thug Life: ಕನ್ನಡಿಗರನ್ನು ಕೆಣಕಿ ಸೋತು ಸುಣ್ಣವಾದ ಕಮಲ್ ಹಾಸನ್!

ನಟ ಕಮಲ್ ಹಾಸನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದ ಥಗ್ ಲೈಫ್ ಚಿತ್ರ ಜೂನ್ 5ರಂದು ಬಿಡುಗಡೆಯಾಗಿದೆ.

'ತಮಿಳಿನಿಂದ ಕನ್ನಡ ಹುಟ್ಟಿತು' ಹೇಳಿಕೆ: ಕಮಲ್ ಹಾಸನ್‌ರ 'Thug Life' ವಿವಾದ ಕುರಿತು ರಾಣಾ ದಗ್ಗುಬಾಟಿ ಪ್ರತಿಕ್ರಿಯೆ
ಸಿನಿಮಾ ಸುದ್ದಿ

'ತಮಿಳಿನಿಂದ ಕನ್ನಡ ಹುಟ್ಟಿತು' ಹೇಳಿಕೆ: ಕಮಲ್ ಹಾಸನ್‌ರ 'Thug Life' ವಿವಾದ ಕುರಿತು ರಾಣಾ ದಗ್ಗುಬಾಟಿ ಪ್ರತಿಕ್ರಿಯೆ

ಥಗ್ ಲೈಫ್ ಕಾರ್ಯಕ್ರಮದಲ್ಲಿ ಕಮಲ್ ಹಾಸನ್ ನೀಡಿದ ಹೇಳಿಕೆಯ ನಂತರ, ಕರ್ನಾಟಕದಿಂದ ಸಾಕಷ್ಟು ಟೀಕೆಗಳು ಕೇಳಿಬಂದವು.

'ಥಗ್ ಲೈಪ್' ಬಿಡುಗಡೆ: ಬೆಂಗಳೂರಿನಿಂದ ಹೊಸೂರಿಗೆ ತೆರಳಿ ಸಿನಿಮಾ ವೀಕ್ಷಿಸಿದ ಕಮಲ್ ಹಾಸನ್ ಅಭಿಮಾನಿಗಳು!
ಸಿನಿಮಾ ಸುದ್ದಿ

'ಥಗ್ ಲೈಪ್' ಬಿಡುಗಡೆ: ಬೆಂಗಳೂರಿನಿಂದ ಹೊಸೂರಿಗೆ ತೆರಳಿ ಸಿನಿಮಾ ವೀಕ್ಷಿಸಿದ ಕಮಲ್ ಹಾಸನ್ ಅಭಿಮಾನಿಗಳು!

ಬೆಂಗಳೂರು ನಗರದಲ್ಲಿರುವ ಕಮಲ್ ಹಾಸನ್ ಬೆಂಬಲಿಗರು 42 ಕಿ. ಮೀ.ದೂರದಲ್ಲಿರುವ ಹೊಸೂರುಗೆ ತೆರಳಿ ಸಿನಿಮಾ ವೀಕ್ಷಿಸುತ್ತಿರುವ ಫೋಟೋ, ವಿಡಿಯೋಗಳು ಕೆಲ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

News Headlines 03-06-25 | Kamal Haasan ವಿರುದ್ಧ ಕೋರ್ಟ್ ಕೆಂಡಮಂಡಲ: Thug Life ಚಿತ್ರಕ್ಕಿಲ್ಲ ಬಿಡುಗಡೆ ಭಾಗ್ಯ; 59 ಕೆಜಿ ಚಿನ್ನಾಭರಣ ಲೂಟಿ; ಮಸೀದಿ ಆವರಣದಲ್ಲಿ ಬಾಲಕಿ ಮೇಲೆ ಅತ್ಯಾಚಾರ!