ದೇಶ69ನೇ ಗಣರಾಜ್ಯೋತ್ಸವ: ಕೇರಳ ಸರ್ಕಾರಕ್ಕೆ ಸಡ್ಡು ಹೊಡೆದ ಭಾಗ್ವತ್ ರಿಂದ ತ್ರಿವರ್ಣ ಧ್ವಜಾರೋಹಣ
ಗಣರಾಜ್ಯೋತ್ಸವ ದಿನದಂದ ತ್ರಿವರ್ಣ ಧ್ವಜಾರೋಹಣ ಸಂಬಂಧ ಕೇರಳ ಸರ್ಕಾರ ಹೊರಡಿಸಿದ್ದ ಸುತ್ತೋಲೆಯ ಹೊರತಾಗಿಯೂ, ಸಿಎಂ ಪಿಣರಾಯಿ ವಿಜಯನ್ ಗೆ ಸೆಡ್ಡು ಹೊಡೆದಿರುವ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ತ್ರಿವರ್ಣ ಧ್ವಜಾರೋಹಣ ಮಾಡಿದ್ದಾರೆ.