ಬಾಲಿವುಡ್ಮಹಿಳೆಯರ ಆಯ್ಕೆಯಲ್ಲೂ ಉತ್ತಮ ಟೇಸ್ಟ್ ಇದೆ: 3ನೇ ಮದುವೆಗೆ ಸಿದ್ಧವಾದ ಆಮಿರ್ ಖಾನ್ ಕಾಲೆಳೆದ ಕಾಜೋಲ್
ಜುಲೈ 5 ರಂದು ಖಾಸಗಿ ಸಮಾರಂಭದಲ್ಲಿ ಬೆಂಗಳೂರಿನ ತಮ್ಮ ಗೆಳತಿ ಗೌರಿ ಸ್ಪ್ರಾಟ್ ಅವರನ್ನು ಮದುವೆಯಾಗುತ್ತಿರುವುದಾಗಿ ಸ್ವತಃ 61 ವರ್ಷದ ಬಾಲಿವುಡ್ ನಟ ಅಮಿರ್ ಖಾನ್ ಅವರು ಇತ್ತೀಚಿಗೆ ದೃಢಪಡಿಸಿದ್ದಾರೆ.