ಬಾಲಿವುಡ್'Pagal Kar Dete Ho.. Hat Na'.. ಅದು ಬೇಬಿ ಬಂಪ್ ಅಲ್ಲ, ಪಿಜ್ಜಾ ಬಂಪ್: 3ನೇ ಬಾರಿ ಗರ್ಭಿಣಿ ವದಂತಿಗೆ ನಟಿ ಕರೀನಾ ಕಪೂರ್ ತೆರೆ!
ಕರೀನಾ ಮತ್ತು ಅವರ ಪತಿ ಸೈಫ್ ಅಲಿ ಖಾನ್ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ವದಂತಿಗಳು ಇತ್ತೀಚೆಗೆ ಭಾರಿ ಚರ್ಚೆಗೆ ಕಾರಣವಾಗಿದ್ದವು. ಆದರೆ, ಕರೀನಾ ಅವರ ತಂಡ ಈಗಾಗಲೇ ನಟಿ ಗರ್ಭಿಣಿಯಲ್ಲ.