ThinkEdu 2026

ThinkEdu 2026: ಮೊದಲ ದಿನದ ಸಮಾವೇಶದಲ್ಲಿ ಕೃತಕ ಬುದ್ಧಿಮತ್ತೆ, ತಂತ್ರಜ್ಞಾನ, ಶಿಕ್ಷಣ, ರಾಜಕೀಯ ಕ್ಷೇತ್ರದ ಗಣ್ಯರ ಸಮಾಗಮ!
ದೇಶ

ThinkEdu 2026: ಮೊದಲ ದಿನದ ಸಮಾವೇಶದಲ್ಲಿ ಕೃತಕ ಬುದ್ಧಿಮತ್ತೆ, ತಂತ್ರಜ್ಞಾನ, ಶಿಕ್ಷಣ, ರಾಜಕೀಯ ಕ್ಷೇತ್ರದ ಗಣ್ಯರ ಸಮಾಗಮ!

ಭಾರತವು ಕೇವಲ ಹೆಚ್ಚಿನ ಶಕ್ತಿ-ಸೇವಿಸುವ ಸಿಲಿಕಾನ್ ವ್ಯಾಲಿ ಮಾದರಿಗಳನ್ನು ಪುನರಾವರ್ತಿಸುವ ಬದಲು ತನ್ನದೇ ಆದ ಡೊಮೇನ್ ನಲ್ಲಿ ನಿರ್ದಿಷ್ಟ AI ಮಾದರಿಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಸಲಹೆ ನೀಡಿದರು.

ThinkEdu 2026: Social media ಧ್ರುವೀಕರಣದ ಸಾಧನವಾಗಿ ಬದಲಾಗಿದೆ; ಸ್ಮೃತಿ ಇರಾನಿ
ದೇಶ

ThinkEdu 2026: Social media ಧ್ರುವೀಕರಣದ ಸಾಧನವಾಗಿ ಬದಲಾಗಿದೆ; ಸ್ಮೃತಿ ಇರಾನಿ

ಒಂದು ಕಾಲದಲ್ಲಿ ಸಾಮಾಜಿಕ ಜಾಲತಾಣ ಜನರ ಧ್ವನಿಗೆ ವೇದಿಕೆಯಾಗಿತ್ತು. ಆದರೆ, ಈಗ ಅದು ಭಿನ್ನಾಭಿಪ್ರಾಯಗಳನ್ನು ಹೆಚ್ಚಿಸುವ, ಸಮಾಜವನ್ನು ವಿಭಜಿಸುವ ಸಾಧನವಾಗಿ ಬಳಕೆಯಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ThinkEdu 2026: ರಾಜತಾಂತ್ರಿಕತೆಯು ರಾಜಕೀಯ ನಾಯಕರ ಕೈಯಲ್ಲಿ ಒಂದು ಸಾಧನವಾಗಿದೆ; ಮಂಜೀವ್ ಸಿಂಗ್ ಪುರಿ
ದೇಶ

ThinkEdu 2026: ರಾಜತಾಂತ್ರಿಕತೆಯು ರಾಜಕೀಯ ನಾಯಕರ ಕೈಯಲ್ಲಿ ಒಂದು ಸಾಧನವಾಗಿದೆ; ಮಂಜೀವ್ ಸಿಂಗ್ ಪುರಿ

ಇಂದು ಚೆನ್ನೈನಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಆಯೋಜಿಸಿದ್ದ ಥಿಂಕ್‌ಎಡು ಕಾನ್ಕ್ಲೇವ್‌ನ 14ನೇ ಆವೃತ್ತಿಯಲ್ಲಿ "ರಕ್ಷಣೆ ಮತ್ತು ರಾಜತಾಂತ್ರಿಕತೆ" ಎಂಬ ವಿಷಯದ ಕುರಿತು ಮಾತನಾಡಿದ ಸಿಂಗ್, ರಕ್ಷಣೆ ಮತ್ತು ರಾಜತಾಂತ್ರಿಕತೆ ಒಂದೇ ನಾಣ್ಯದ ಎರಡು ಮುಖಗಳು ಎಂದರು.

ThinkEdu 2026: ತಂತ್ರಜ್ಞಾನದಿಂದ ಮಾತ್ರ ವಿಕಸಿತ ಭಾರತದ ಗುರಿ ಸಾಧಿಸಲು ಸಾಧ್ಯ; ತಮಿಳುನಾಡು ರಾಜ್ಯಪಾಲ
ದೇಶ

ThinkEdu 2026: ತಂತ್ರಜ್ಞಾನದಿಂದ ಮಾತ್ರ ವಿಕಸಿತ ಭಾರತದ ಗುರಿ ಸಾಧಿಸಲು ಸಾಧ್ಯ; ತಮಿಳುನಾಡು ರಾಜ್ಯಪಾಲ

ಪ್ರತಿಯೊಂದು ಪ್ರಮುಖ ತಾಂತ್ರಿಕ ಪ್ರಗತಿಯು, ಅದನ್ನು ಹೊಂದಿರುವವರು ಮತ್ತು ಹೊಂದಿರದವರ ನಡುವಿನ ಅಂತರವನ್ನು ಹೆಚ್ಚಿಸಿದೆ. ಕೃತಕ ಬುದ್ಧಿಮತ್ತೆ, ಆ ವಿಭಜನೆಯನ್ನು ಮತ್ತಷ್ಟು ಹೆಚ್ಚು ಮಾಡುತ್ತದೆ.